ಚು
clean up using AWB
ಚು (clean up, replaced: → (5) using AWB) |
ಚು (clean up using AWB) |
||
[[File:IB 299 4to Tyr.jpg|right|thumb|ತಿರ್ ಅಥವಾ ತಿವ್ ದೇವರು. ಮಂಗಳನೊಂದಿಗೆ ಗುರುತಿಸಲ್ಪಡುತ್ತಾರೆ. ಇದರಿಂದಾಗಿ ಟ್ಯೂಸ್ ಡೇ ಎಂಬ ಪಾಶ್ವಾತ್ಯ ಶಬ್ದ ಉತ್ಪತ್ತಿ ಯಾಯಿತು..]]
'''ಮಂಗಳವಾರ''' - [[ವಾರ]]ದ ದಿನಗಳಲ್ಲೊಂದು. ಇದು [[ಸೋಮವಾರ]] ಮತ್ತು [[ಬುಧವಾರ]]ದ ಮಧ್ಯದ [[ದಿನ]].
==ಜ್ಯೋತಿಷ್ಯ==
[[ಜೋತಿಷ್ಯ]]ದ ಪ್ರಕಾರ ಮಂಗಳವಾರವು ಮಂಗಳ ಗ್ರಹದೊಂದಿಗೆ ಸಂಬಂಧ ಹೊಂದಿದೆ.
==ನಂಬಿಕೆಗಳು==
ಸಾಧಾರಣವಾಗಿ ಮಂಗಳವಾರ ಶುಭ ಕಾರ್ಯಗಳನ್ನು ಮಾಡುವುದಿಲ್ಲ.ಈ ದಿನ ಸಂಪತ್ತು,ಸಮೃದ್ಧಿಗೆ ಒಡತಿಯಾದ ಲಕ್ಷ್ಮಿಗೆ ಮೀಸಲಾದ ದಿನ ಎಂಬ ನಂಬಿಕೆಯಿದೆ.ಹೀಗಾಗಿ ಲಕ್ಷ್ಮಿ ಮನೆಯಿಂದ ಹೊರಟು ಹೋಗುವಳೆಂಬ ಭಯದಿಂದ ಮಂಗಳವಾರ ಹೆಣ್ಣು ಮಕ್ಕಳ ಮದುವೆ ಮಾಡುವುದಿಲ್ಲ.
{{ವಾರದ ದಿನಗಳು}}
{{ಚುಟುಕು }}
[[ವರ್ಗ:ವಾರದ ದಿನಗಳು]]
|