ಶಿವಮೊಗ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up using AWB
೮ ನೇ ಸಾಲು:
| longd = 75.5667
| state_name = ಕರ್ನಾಟಕ
| district = [[ಶಿವಮೊಗ್ಗ]]
| region = [[ಮಲೆನಾಡು]]
| leader_title = ನಗರಸಭೆ ಅಧ್ಯಕ್ಷರು
೨೩ ನೇ ಸಾಲು:
| area_telephone = 91-(0)8182
| postal_code = 577 201-೪
| vehicle_code_range = [[ಶಿವಮೊಗ್ಗ]] KA-14,
[[ಸಾಗರ]] KA-15
| footnotes =
}}
[['''ಶಿವಮೊಗ್ಗ]]''' [[ಭಾರತ]] ದೇಶದ [[ಕರ್ನಾಟಕ]] ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ /೭೫.೩೮ ಪೂ). ಇದು ಕರ್ನಾಟಕದ ರಾಜಧಾನಿಯಾದ [[ಬೆಂಗಳೂರು]] ನಗರದಿಂದ ೨೭೫ ಕಿಮೀ ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ [[ಕರ್ನಾಟಕ|ಕರ್ನಾಟಕದ]] ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ.
 
[[ಶಿವಮೊಗ್ಗ]] [[ಭಾರತ]] ದೇಶದ [[ಕರ್ನಾಟಕ]] ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ /೭೫.೩೮ ಪೂ). ಇದು ಕರ್ನಾಟಕದ ರಾಜಧಾನಿಯಾದ [[ಬೆಂಗಳೂರು]] ನಗರದಿಂದ ೨೭೫ ಕಿಮೀ ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ [[ಕರ್ನಾಟಕ|ಕರ್ನಾಟಕದ]] ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ.
 
[[Image:Mahishamardhini.jpg|thumb|ಮಹಿಷ ಮರ್ಧಿನಿ - ಶಿವಪ್ಪನಾಯಕನ ಅರಮನೆಯ ಹಿಂಭಾಗದಲ್ಲಿರುವ ಒಂದು ಶಿಲ್ಪ]]
 
[[ಸಹ್ಯಾದ್ರಿ]] ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ ೧೧೩ ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ [[ಜೋಗ|ಜೋಗದ]] ಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ ೨೩೫ ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ.
 
[[ತುಂಗಭದ್ರಾ]], [[ಶರಾವತಿ]], [[ಕುಮುದ್ವತಿ]] ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ [[ಕರ್ನಾಟಕ|ಕರ್ನಾಟಕದ]] '''ಅನ್ನದ ಬಟ್ಟಲು''' ಎನ್ನಿಸಿಕೊಂಡಿದೆ.
 
[[Image:Koodli.jpg|thumb|ಕೂಡ್ಲಿಯ ಸಂಗಮೇಶ್ವರ ದೇವಸ್ಥಾನ - ಪ್ರವಾಸೀ ಆಕರ್ಷಣೆ]]
== ಚರಿತ್ರೆ ==
 
'''ಶಿವಮೊಗ್ಗ''' ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ [[ಚಾಲುಕ್ಯ|ಚಾಲುಕ್ಯರು]] ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ [[ಹೊಯ್ಸಳ|ಹೊಯ್ಸಳರು]] ಮತ್ತು ೧೫ನೇ ಶತಮಾನದಲ್ಲಿ [[ವಿಜಯನಗರ|ವಿಜಯನಗರದ]] ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತು.
 
== ಪ್ರವಾಸೀ ತಾಣಗಳು ==
[[File:Jog-falls.jpg|thumb|Jog-falls]]
Line ೬೮ ⟶ ೬೧:
* ಚೀಲನೂರು ಸೊರಬ ತಾಲ್ಲೊಕು.
* ಸೊರಬ ತಾಲೂಕಿನಲ್ಲಿರುವ ಗುಡವಿ ಪಕ್ಷಿಧಾಮ (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ)
 
== '''ಸಾಗರ ಜಿಲ್ಲೆಯ ಒತ್ತಾಯ''' ==
 
ಸಾಗರ ನಗರವನ್ನು ಕೇಂದ್ರವಾಗಿಟ್ಟುಕೊಂಡು ಸಾಗರ ಜಿಲ್ಲೆಯನ್ನು ರಚಿಸುವುದು ಅತ್ಯಂತ ಸೂಕ್ತ. ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳನ್ನು ಬಿಟ್ಟರೆ ಸಾಗರ ನಗರವು ಪ್ರಸ್ತುತ ಜಿಲ್ಲೆಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಎರಡನೇ ಅತಿದೊಡ್ಡ ನಗರ . ಮತ್ತು ರಾಷ್ಟ್ರೀಯ ಹೆದ್ದಾರಿ 206ರ ಮದ್ಯದಲ್ಲಿದ್ದು, ರೆವಿನ್ಯೂ ಉಪವಿಭಾಗದ ಕೇಂದ್ರವಾಗಿರುತ್ತದೆ. ಈ ಉಪ ವಿಭಾಗಕ್ಕೆ ಸಾಗರ, ಸೊರಬ, ಹೊಸನಗರ, ಶಿಕಾರಿಪುರ ತಾಲ್ಲೂಕುಗಳು ಸೇರ್ಪಡೆಯಾಗಿರುತ್ತವೆ.
 
ಸಾಗರ ನಗರದಲ್ಲಿ ಡಿಗ್ರಿ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜು, ಕಾನೂನು ಕಾಲೇಜು, ರಂಗಮಂದಿರ, ಆಧುನಿಕ ಶೈಲಿಯ ರೈಲ್ವೆ ನಿಲ್ದಾಣ, ಜಿಲ್ಲಾಮಟ್ಟದ ಮಾದರಿಯಲ್ಲಿ ಕಂದಾಯ ಉಪವಿಭಾಗದ ಕಚೇರಿ, ವಿಭಾಗಮಟ್ಟದ ಮೆಸ್ಕಾಂ, ಜಿಲ್ಲಾ ಪಂಚಾಯತ್ ಎಂಜನಿಯರಿಂಗ್, ಅರಣ್ಯ ವಿಭಾಗದ ಕಚೇರಿಗಳು, RTO ಕಚೇರಿ, ಕ್ರೀಡಾಂಗಣ, ಭವ್ಯವಾದ ಪ್ರವಾಸಿ ಮಂದಿರಗಳು ತಲೆ ಎತ್ತಿ ನಿಂತು ಸಾಗರ ನಗರವನ್ನು ಸುಂದರವಾದ ನಗರವನ್ನಾಗಿ ಮಾಡಿವೆ.
 
ವಿಶ್ವವಿಖ್ಯಾತ ಜೋಗ್‌ಫಾಲ್ಸ್, ಸಿಗಂದೂರು, ವರದಹಳ್ಳಿ ಇಕ್ಕೇರಿ, ಕೆಳದಿ, ಮುಂತಾದ ಪ್ರೇಕ್ಷಣೀಯ ಸ್ಥಳಗಳ ನೆಲೆವೀಡಾಗಿದ್ದು, ಪ್ರವಾಸಿಗರ ಮನಸೆಳೆಯುವ ಅತ್ಯಾಕರ್ಷಕ ಹಸಿರು ಹೊದಿಕೆಯ ಮಲೆನಾಡಿನ ಕೇಂದ್ರವಾಗಿದೆ. ಮಾರುಕಟ್ಟೆ ಕೇಂದ್ರ ಕೂಡ.
 
ಕಾಗೋಡು ಸತ್ಯಾಗ್ರಹ, ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ. ಶಿವಮೊಗ್ಗ ಜಿಲ್ಲೆ ವಿಭಜಿಸಿ ಸಾಗರ, ಸೊರಬ, ಹೊಸನಗರ,ಶಿಕಾರಿಪುರ ತಾಲ್ಲೂಕುಗಳನ್ನೊಳಗೊಂಡ ಸಾಗರ ಜಿಲ್ಲೆಯನ್ನು ರಚಿಸುವ ಒತ್ತಾಯವೂ ಇದೆ.
 
== ವಿಮಾನ ನಿಲ್ದಾಣ ==
 
ಶಿವಮೊಗ್ಗ ವಿಮಾನ ನಿಲ್ದಾಣ (ನಿದಿಗೆ ಸಮೀಪ),ಶಿವಮೊಗ್ಗ ನಗರದಿಂದ ೧೧ ಕಿ ಮೀ ಗಳು ಮಾತ್ರ. ಆದರೆ ಇದರ ಕಾರ್ಯ ಮಂದಗತಿಯಲ್ಲಿ ಸಾಗಿದೆ ಹಾಗೂ ಪೂರ್ಣಗೊಳ್ಳುವುದೋ ಇಲ್ಲವೋ ಎಂಬ ಅನುಮಾನ ಜನರನ್ನು ಕಾಡುತ್ತಿತ್ತು. ಆದರೆ ಈಗ ಕಾರ್ಯಪ್ರಗತಿ ಅತ್ಯಂತ ವೇಗವಾಗಿದ್ದು, ಈಗಾಗಲೇ ೨ ಕಿಮಿ ವೇಗದ ರನ್ ವೇ ಕಾರ್ಯ ಸಂಪೂರ್ಣಗೊಂಡಿದ್ದು, ಮೇ - ಜೂನ್ ೨೦೧೪ ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
 
=='''ಕುವೆಂಪು ವಿಶ್ವವಿದ್ಯಾನಿಲಯ'''==
[[ಕುವೆಂಪು ವಿಶ್ವವಿದ್ಯಾನಿಲಯ]]ವು ಶಿವಮೊಗ್ಗದಿ೦ದ ೨೭ ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಅತ್ಯುತ್ತಮ ವಿದ್ಯಾ ಕೇಂದ್ರವಾಗಿ ಹೆಸರಾಗಿದೆ. ಶಿವಮೊಗ್ಗ ಜಿಲ್ಲೆಯ ಅತ್ಯಂತ ಪ್ರಸಿಧ್ಹ ಸಾಹಿತಿ ಕೆ ವಿ ಪುಟ್ಟಪ್ಪ (ಕುವೆಂಪು) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.
 
== ಗಿರಿ-ಶಿಖರಗಳು ==
* [[ಆಗುಂಬೆ]], '''ಆಗುಂಬೆ ಸೂರ್ಯಾಸ್ತ'''ಕ್ಕೆ ಪ್ರಸಿದ್ಧ
Line ೯೬ ⟶ ೮೦:
* [[ಜೊಗಿ ಗುಡ್ಡ]]
* [[ಮುಪ್ಪಾನೆ]]
 
== ನದಿಗಳು==
* [[ತುಂಗಾ]]
Line ೧೦೬ ⟶ ೮೯:
* [[ಕುಶಾವತಿ]]
* ದ೦ಡಾವತಿ ನದಿ
 
== ಚರಿತ್ರೆ ಮತ್ತು ಧರ್ಮ ==
* '''[[ಕೆಳದಿ]]-[[ಇಕ್ಕೇರಿ]]''', ಕೆಳದಿ ನಾಯಕರ ರಾಜಧಾನಿಗಳು. [[ಸಾಗರ]] ತಾಲ್ಲೂಕು
Line ೧೨೦ ⟶ ೧೦೨:
* ಉರುಗನಹಳ್ಳಿ- ಸೊರಬ ತಾಲ್ಲೂಕು- ಶಿವಮೊಗ್ಗ ಜಿಲ್ಲಾ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರ
* ತವನಂದಿ- ಸೊರಬ ತಾಲ್ಲೂಕು - ಕದಂಬರ ಕಾಲದ ಕೋಟೆ
 
== ವನ್ಯಜೀವಿ ==
* '''[[ತಾವರೆಕೊಪ್ಪ]]''', ಹುಲಿ ಮತ್ತು ಸಿಂಹಧಾಮ
Line ೧೨೬ ⟶ ೧೦೭:
* '''ಮಂಡಗದ್ದೆ''' ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ
*'''[[ಸೊರಬ]] ತಾಲೂಕೀನ ಚೀಲನೂರು ಕಾಡು ನವಿಲುಗಳಿಗೆ ವಾಸಸ್ಥಾನವಾಗಿದೆ.
 
== ಐತಿಹಾಸಿಕ ವ್ಯಕ್ತಿಗಳು ==
* [[ಕೆಳದಿಯ ಚೆನ್ನಮ್ಮಾಜಿ]]
Line ೧೩೨ ⟶ ೧೧೨:
* [[ಕೆಳದಿ ಶಿವಪ್ಪ ನಾಯಕ]]
* [[ಅಕ್ಕಮಹಾದೇವಿ]], [ [[ಉಡುತಡಿ]] ,ಶಿಕಾರಿಪುರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ]
 
== ರಾಜಕೀಯ ವ್ಯಕ್ತಿಗಳು ==
* [[ಕಡಿದಾಳ್ ಮಂಜಪ್ಪ]], ಮಾಜಿ ಮುಖ್ಯಮಂತ್ರಿಗಳು
Line ೧೫೨ ⟶ ೧೩೧:
* ಶಾರದಾ ಪೂರ್ಯಾನಾಯಕ್ -ಶಿವಮೊಗ್ಗ ಗ್ರಾಮಾಂತರ ಶಾಸಕರು
* ಅಪ್ಪಾಜಿ ಗೌಡ -ಶಾಸಕರು -ಭದ್ರಾವತಿ
 
== ಪ್ರಮುಖ ವ್ಯಕ್ತಿಗಳು ==
* [[ಕುವೆಂಪು|ರಾಷ್ಟ್ರಕವಿ ಕುವೆಂಪು]], ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ಲೇಖಕ.
Line ೧೬೮ ⟶ ೧೪೬:
*[[ಅಭಿನಯ ಚಕ್ರವರ್ಥಿ, ಕಿಚ್ಚ ಸುದೀಪ್]], ಖ್ಯಾತ ಚಲನಚಿತ್ರ ನಟ
* ರಾಜು ಎಂ ತಲ್ಲೂರು- ಮಡಿವಾಳ ಕಣ್ಮಣಿ- ಸೊರಬ
 
== ತಾಲ್ಲೂಕುಗಳು ==
<table "text-align: left;" border="1"
Line ೧೮೯ ⟶ ೧೬೬:
</tr>
<tr>
 
<td >&nbsp;[[ಭಧ್ರಾವತಿ]] </td>
<td >&nbsp;೫೯೪ </td>
Line ೨೦೬ ⟶ ೧೮೨:
</tr>
<tr>
<td >&nbsp;[[ಶಿವಮೊಗ್ಗ]] </td>
<td >&nbsp;೫೭೧ </td>
<td >&nbsp;೮</td>
Line ೨೪೦ ⟶ ೨೧೬:
ಕೆ. ವಿ. ಸುಬ್ಬಣ್ಣ್, ತಪ್ಪು. ಕೆ. ವಿ. ಸುಬ್ಬಣ್ಣ - ಸರಿಯಾದ ಹೆಸರು. ಕನ್ನಡದ ಹೆಚ್ಚಿನ ಪದಗಳು ಹಾಗೂ ಹೆಸರುಗಳು 'ಅ' 'ಇ' 'ಉ' ಉಚ್ಚಾರದಿ೦ದ ಕೊನೆಗೊಳ್ಳುತ್ತವೆ.[[ಚರ್ಚೆಪುಟ:ಶಿವಮೊಗ್ಗ|ಚರ್ಚೆ]]
== ಜನಸಂಖ್ಯೆ ==
-------------------------
*[[೨೦೧೧ ರ ಜನಗಣತಿ]]
{| class="wikitable"
|-
! [[ಶಿವಮೊಗ್ಗ]] ಜಿಲ್ಲಾ ಜನ ಸಂಖ್ಯಾ ವಿವರ
|-
| ತಾಲ್ಲೂಕು||ಸಾಕ್ಷರತೆ ಪ್ರಮಾಣ || ಒಟ್ಟು (೨೦೧೧) || ಗಂಡಸರು ||ಹೆಂಗಸರು/ಪ್ರಮಾಣ ||gÀ೨೦೦೧ ರ ಗಣತಿ
Line ೨೬೮ ⟶ ೨೪೩:
| [[ಸೊರಬ]]|| ೭೭ ||೨,೦೦,೮೪೩ ||೧,೦೧,೨೯೭|| ೯೧,೫೪೬/೯೯೯|| ೧,೮೫,೫೭೨
|}
 
==ಕೆಳಗಿನ ಲೇಖನಗಳನ್ನೂ ನೋಡಿ==
* [[ ಭದ್ರಾವತಿ]]
* [[ಕೂಡ್ಲಿ]]
* [[ಸಾಗರ]]
Line ೨೭೮ ⟶ ೨೫೨:
* [[ಹೊಸನಗರ]]
* [[ಶಿಕಾರಿಪುರ]]
 
==ಇದನ್ನೂ ನೋಡಿ==
*[[ಶಿವಮೊಗ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ)]]
 
== ಹೊರಗಿನ ಸಂಪರ್ಕಗಳು ==
{{commonscat|Shimoga district}}
Line ೨೯೦ ⟶ ೨೬೨:
*[http://www.mapsofindia.com/maps/karnataka/districts/shimoga.htm ಶಿವಮೊಗ್ಗ ಜಿಲ್ಲೆಯ ನಕ್ಷೆ]
{{ಕರ್ನಾಟಕದ ಜಿಲ್ಲೆಗಳು}}
 
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[Categoryವರ್ಗ:ಕರ್ನಾಟಕದ ಜಿಲ್ಲೆಗಳುಪ್ರಮುಖ ಸ್ಥಳಗಳು]]
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳುಜಿಲ್ಲೆಗಳು]]
[[ವರ್ಗ:ಶಿವಮೊಗ್ಗ ಜಿಲ್ಲೆ|*]]
 
[[hi:शिमोगा जिला]]
[[nl:Shimoga (district)]]
"https://kn.wikipedia.org/wiki/ಶಿವಮೊಗ್ಗ" ಇಂದ ಪಡೆಯಲ್ಪಟ್ಟಿದೆ