ಸೋಮವಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ಚು clean up using AWB
 
೧ ನೇ ಸಾಲು:
'''ಸೋಮವಾರ''' - [[ವಾರ]]ದ ದಿನಗಳಲ್ಲೊಂದು. ಇದು [[ಭಾನುವಾರ]] ಮತ್ತು [[ಮಂಗಳವಾರ]]ದ ಮಧ್ಯದ [[ದಿನ]].
ಸಂಪ್ರದಾಯದಂತೆ [[ಕ್ರೈಸ್ತ]],[[ಮುಸ್ಲಿಂ]] ಹಾಗೂ [[ಹೀಬ್ರೂ]] ಪಂಚಾಂಗದಂತೆ ಇದು ವಾರದ ಎರಡನೇ ದಿನ.ಅಂತರರಾಷ್ಟ್ರೀಯ ಪಂಚಾಂಗದಂತೆ ಇದು ವಾರದ ಮೊದಲ ದಿನ.ಪಾಶ್ಚಾತ್ಯ ದೇಶಗಳಲ್ಲಿ ಇದು ವಾರದ ಮೊದಲ ಕೆಲಸದ ದಿನವಾದರೆ ಮುಸ್ಲಿಂ ಹಾಗೂ [[ಇಸ್ರೇಲ್]] ದೇಶದಲ್ಲಿ ಇದು ವಾರದ ಎರಡನೆಯ ಕೆಲಸದ ದಿನ. [[ಆಂಗ್ಲ ಭಾಷೆ]]ಯ ''ಮಂಡೇ'' ಎಂಬ ಪದವು ಹಳೆಯ ಹಾಗೂ ಮಧ್ಯಮ ಇಂಗ್ಲೀಷ್ ಭಾಷೆಯ ''ಮೊನೆನ್‍ಡೇ''ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ.
 
 
 
{{ವಾರದ ದಿನಗಳು}}
"https://kn.wikipedia.org/wiki/ಸೋಮವಾರ" ಇಂದ ಪಡೆಯಲ್ಪಟ್ಟಿದೆ