ಎತರ್‍ನೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up using AWB
೧ ನೇ ಸಾಲು:
ಎತರ್ನೆಟ್,ಸ್ಥಳೀಯ ವಲಯ ಜಾಲ(ಸವಜಾ/LAN) ಮತ್ತು [[ಮಹಾನಗರ]] ಪ್ರದೇಶದ ಜಾಲಗಳಿಗೆ (ಮಪ್ರಜಾ/MAN) ಬಳಸುವ [[ಗಣಕಯಂತ್ರ]] ಜಾಲಗಳ ತಂತ್ರಜ್ಞಾನವಾಗಿದೆ.ವಾಣಿಜ್ಯಿಕವಾಗಿ ೧೯೮೦ರಲ್ಲಿ ಪರಿಚಯಿಸಲಪಟ್ಟ ಇದನ್ನು ೧೯೮೩ರಲ್ಲಿ ಐಇಇಇ ೮೦೨.೩(802.3) ಎಂದು ಜಾಗತಿಕವಾಗಿ ಪ್ರಮಾಣಸಲಾಗುತ್ತುದೆ.ಸಮಕಾಲೀನ ವರ್ಷಗಳಲ್ಲಿ ಪ್ರಾಥಮಿಕ ಪರ್ಯಾಯ ಸ್ಥಳೀಯ ವಲಯ ಜಾಲ(ಸವಜಾ) ತಂತಿ ರಹಿತವಾಗಿರುತ್ತದೆ ಅದನ್ನು ತಂತಿ ರಹಿತ ಸ್ಥಳೀಯ ವಲಯ ಜಾಲ(ವೈರ್ಲೆಸ್ ಸವಜಾ/LAN) ಐಇಇಇ ೮೦೨.೧೧ ಎಂದು ಪ್ರಮಾಣೀಕರಿಸಲಾಯಿತು(ಇದನ್ನು Wi-Fi ಎಂದು ಕರೆಯುತ್ತಾರೆ).
 
{{ಚುಟುಕು}}
 
"https://kn.wikipedia.org/wiki/ಎತರ್‍ನೆಟ್" ಇಂದ ಪಡೆಯಲ್ಪಟ್ಟಿದೆ