ಭೂತಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up using AWB
೫೫ ನೇ ಸಾಲು:
[[File:View of Tashichodzong from the NE.jpg|thumb|The [[Tashichho Dzong]] in [[Thimphu]] is the seat of the Bhutanese government since 1952.]]
[[File:Tashigang Dzong 111120.jpg|thumb|Trashigang Dzong, built in 1659.]]
 
 
'''ಭೂತಾನ್ ರಾಜ್ಯ''' [[ದಕ್ಷಿಣ ಏಷ್ಯಾ]]ದ ದೇಶವಾಗಿದ್ದು [[ಭಾರತ]] ಮತ್ತು [[ಚೀನಿ ಜನರ ಗಣರಾಜ್ಯ]]ದ [[ಟಿಬೆಟ್]] ಗಳ ಮಧ್ಯದಲ್ಲಿದೆ. ಇಡೀ ದೇಶ ಪರ್ವತಗಳಿಂದ ಕೂಡಿದ್ದು ೧೩-೧೬ ಕಿ.ಮಿ. ಗಳಷ್ಟಿರುವ ಪ್ರಸ್ಥಭೂಮಿಯನ್ನು ದುವಾರಗಲೆಂದು ಕರೆಯುತ್ತಾರೆ. ಈ ಪರ್ವತಗಳ ಎತ್ತರ ೭,೦೦೦ ಮೀಟರ್. [[ಥಿಂಫು]] ದೇಶದ ರಾಜಧಾನಿಯಾಗಿದ್ದು ಅತ್ಯಂತ ದೊಡ್ಡ ನಗರವೂ ಆಗಿದೆ. ಭೂತಾನ್ ಪ್ರಪಂಚದ ಅತಿ ಬೇರ್ಪಟ್ಟ ದೇಶಗಳಲ್ಲೊಂದು. ಸಾಂಪ್ರದಾಯಿಕ ಟಿಬೆಟನ್ [[ಬೌದ್ಧ ಧರ್ಮ]] ಹಾಗೂ ಸಂಸ್ಕೃತಿಗಳನ್ನು ಕಾಪಾಡಲು ಸರ್ಕಾರ ವಿದೇಶಿ ಪ್ರಭಾವ ಮತ್ತು ಪ್ರವಾಸಿಗಳನ್ನು ದೂರವಿಟ್ಟಿದೆ. ಅಧಿಕೃತ ಭಾಷೆ '''ತ್ಸೊಂಗ್‌ಖಾ'''. ಭೂತಾನ್ ದೇಶವನ್ನು ಸಾಂಪ್ರದಾಯಿಕ ಹಿಮಾಲಯದ ಬೌದ್ಧ ಧರ್ಮ ಉಳಿದ ಕೊನೆ ಸ್ಥಳ ಎಂದು ಪರಿಗಣಿತವಾಗಿದೆ. ಭೂತಾನ್ ದೇಶಕ್ಕೆ [[೧೯೦೭]]ರಿಂದ ರಾಜ ಪ್ರಭುತ್ವವಿದೆ. ಈಗಿನ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಸಾಂವಿಧಾನಿಕ ಸರಕಾರದ ಕಡೆ ವಾಲುತ್ತಿದ್ದಾರೆ. ಭೂತಾನ್ [[ಏಷ್ಯಾ]] ಖಂಡದ ಅತಿ ಚಿಕ್ಕ ಅರಬ್ಬೇತರ ದೇಶವಾಗಿದೆ.
 
== ಹೆಸರು ==
 
[[ಸಂಸ್ಕೃತ]]ದ 'ಭೂ-ಉತ್ಥಾನ' (ಉನ್ನತ ನಾಡು) ಎಂಬ ಪದದಿಂದ ಭೂತಾನಿನ ಹೆಸರು ಬಂದಿರಬಹುದೆಂಬ ಶಂಕೆಯಿದೆ. ಇನ್ನೊಂದು ವಿವರಣೆಯ ಪ್ರಕಾರ 'ಭೊತ್ಸ್-ಅಂತ' ಅಂದರೆ ಟಿಬೆಟ್ಟಿನ ಅಂತ್ಯ ಎಂದೂ ಇದೆ.
 
ಚಾರಿತ್ರಿಕವಾಗಿ ಭೂತಾನನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.
* 'ಲೊಪಾನ್' (ಕರಾಳ ದಕ್ಷಿಣ ನಾಡು),
Line ೬೮ ⟶ ೬೪:
* 'ಲ್ಹೊಮೆನ್ ಖಾಝಿ' (ನಾಲ್ಕು ದ್ವಾರಗಳಿರುವ ದಕ್ಷಿಣದ ನಾಡು),
* 'ಲ್ಹೊ ಮೆನ್‌ಜೊಂಗ್' (ವೈದ್ಯಕೀಯ ಗಿಡಮೂಲಿಕೆಗಳ ದಕ್ಷಿಣ ನಾಡು)
 
== ಇದನ್ನೂ ನೋಡಿ ==
* [[ಭೂತಾನದ ಇತಿಹಾಸ]]
kumar
 
[[ವರ್ಗ:ಭೂತಾನ್|*]]
[[ವರ್ಗ:ಏಷ್ಯಾ ಖಂಡದ ದೇಶಗಳು]]
"https://kn.wikipedia.org/wiki/ಭೂತಾನ್" ಇಂದ ಪಡೆಯಲ್ಪಟ್ಟಿದೆ