ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಚು clean up, replaced: → (5) using AWB
೧ ನೇ ಸಾಲು:
[[ಚಿತ್ರ:lokesh.jpg|right|thumb|ಲೋಕೇಶ್]]
'''ಲೋಕೇಶ್''' ([[೧೯೪೭]] - [[೨೦೦೪]]) [[ಕನ್ನಡ ಚಿತ್ರರಂಗ| ಕನ್ನಡ ಚಿತ್ರರಂಗದ]] ಪ್ರಮುಖ ನಾಯಕ ನಟರಲ್ಲಿ ಒಬ್ಬರು. ನಾಯಕ ನಟರಾಗಿ ಮಾತ್ರವಲ್ಲದೆ,ಅನೇಕ ಚಿತ್ರಗಳಲ್ಲಿಯೂ ಪೋಷಕ ನಟರಾಗಿ ಅಭಿನಯಿಸಿದ್ದಾರೆ.
 
==ಪರಿಚಯ==
*ಲೋಕೇಶ್ ಅವರು ಪ್ರಸಿಧ್ಧ ರಂಗ ಕಲಾವಿದರಾಗಿದ್ದ ಹಾಗು ಕನ್ನಡ ಚಿತ್ರರಂಗ ಕಂಡ ಪ್ರಥಮ ನಾಯಕನಟ [[ಎಂ.ವಿ. ಸುಬ್ಬಯ್ಯ ನಾಯ್ಡು]] ಅವರ ಮಗ. ಲೋಕೇಶ್ ಅಭಿನಯದ ಚಿತ್ರಗಳಾದ [[ಪರಸಂಗದ ಗೆಂಡೆತಿಮ್ಮ]], [[ಭೂತಯ್ಯನ ಮಗ ಅಯ್ಯು]] ಕಾಕನಕೋಟೆ, ಅವರಿಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟಿದ್ದವು. ಅಲ್ಲದೆ ಕನ್ನಡದ ಅನೇಕ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ಶ್ರೇಷ್ಠ ಎನ್ನುವಂತಹ ಅಭಿನಯ ನೀಡಿದ ಮಹಾನ್ ಕಲಾವಿದ.
*ಲೋಕೇಶ್ ಅವರದು ಕಲಾವಿದರ ಕುಟುಂಬ. ಲೋಕೇಶ್ ಪತ್ನಿ [[ಗಿರಿಜಾ ಲೋಕೇಶ್]], ಮಗ [[ಸೃಜನ್ ಲೋಕೇಶ್]], ಮಗಳು [[ಪೂಜಾ ಲೋಕೇಶ್]] ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಲೋಕೇಶ್ [[ಭುಜಂಗಯ್ಯನ ದಶಾವ ತಾರಗಳು]] ಎಂಬ ಚಿತ್ರವನ್ನು ನಿರ್ಮಿಸಿ, ಅವರೇ ನಿರ್ದೇಶಿಸಿದ್ದರು.
 
===ಲೋಕೇಶ್ ಅಭಿನಯದ ಕೆಲವು ಚಿತ್ರಗಳು===
* [[ಎಲ್ಲಿಂದಲೋ ಬಂದವರು]]
Line ೩೭ ⟶ ೩೫:
* ಪ್ರೀತ್ಸೋದ್ ತಪ್ಪಾ
* ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ
 
{{ಕನ್ನಡ ಚಿತ್ರರಂಗದ ನಾಯಕರು}}
[[Category: ಸಿನಿಮಾ ತಾರೆಗಳು]]
[[Category: ಕನ್ನಡ ಸಿನೆಮಾ]]
 
{{ಕನ್ನಡ ಚಿತ್ರ ನಿರ್ದೇಶಕರು}}
 
[[Categoryವರ್ಗ: ಸಿನಿಮಾ ತಾರೆಗಳು]]
[[Category:ಕನ್ನಡ ಚಿತ್ರರಂಗದ ನಟರು]]
[[Categoryವರ್ಗ:ಕನ್ನಡ ಚಲನಚಿತ್ರ ನಿರ್ಮಾಪಕರುಸಿನೆಮಾ]]
[[Categoryವರ್ಗ:ಕನ್ನಡ ಸಿನೆಮಾಚಿತ್ರರಂಗದ ನಟರು]]
[[ವರ್ಗ:ಕನ್ನಡ ಚಲನಚಿತ್ರ ನಿರ್ಮಾಪಕರು]]
[[ವರ್ಗ:೧೯೪೭ ಜನನ]]
[[ವರ್ಗ:೨೦೦೪ ನಿಧನ]]
"https://kn.wikipedia.org/wiki/ಲೋಕೇಶ್" ಇಂದ ಪಡೆಯಲ್ಪಟ್ಟಿದೆ