ಬ್ರೆಡ್ ರೋಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ರೋಲ್''' (ಸಾದಾ ಅಥವಾ ಬೆಣ್ಣೆಯ ಜೊತೆಗೆ ತಿನ್ನಲಾಗುವ)...
 
ಚು clean up, replaced: → using AWB
 
೧ ನೇ ಸಾಲು:
[[ಚಿತ್ರ:Bread rolls at a bakery.jpg|thumb]]
'''ರೋಲ್''' (ಸಾದಾ ಅಥವಾ ಬೆಣ್ಣೆಯ ಜೊತೆಗೆ ತಿನ್ನಲಾಗುವ) ಉಟದ ಜೊತೆಖಾದ್ಯವಾಗಿ ಬಡಿಸಲಾಗುವ ಒಂದು ಚಿಕ್ಕ, ಅನೇಕವೇಳೆ ದುಂಡನೆಯ [[ಬ್ರೆಡ್]]‍ನ ತುಂಡು. ರೋಲ್ಅನ್ನು ಇಡಿಯಾಗಿ ಅಥವಾ ಅಡ್ಡಡ್ಡವಾಗಿ ಕತ್ತರಿಸಿ ಎರಡೂ ಅರ್ಧಬಾಗಗಳ ನಡುವೆ ಹೂರಣವನ್ನು ತುಂಬಿ ಬಡಿಸಬಹುದು ಮತ್ತು ತಿನ್ನಬಹುದು. ರೋಲ್‍ಗಳನ್ನು ಸಾಮಾನ್ಯವಾಗಿ ಬ್ರೆಡ್‍ನ ಹೋಳುಗಳನ್ನು ಬಳಸಿ ತಯಾರಿಸಲಾಗುವ ಖಾದ್ಯವನ್ನು ಹೋಲುವ [[ಸ್ಯಾಂಡ್‍ವಿಚ್]]‍ಗಳನ್ನು ತಯಾರಿಸಲೂ ಬಳಸಲಾಗುತ್ತದೆ.
 
[[ವರ್ಗ:ಖಾದ್ಯ, ತಿನಿಸು]]
"https://kn.wikipedia.org/wiki/ಬ್ರೆಡ್_ರೋಲ್" ಇಂದ ಪಡೆಯಲ್ಪಟ್ಟಿದೆ