ಹೊಸಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: → (3) using AWB
೨೧ ನೇ ಸಾಲು:
footnotes = |
}}
 
'''ಹೊಸಪೇಟೆ''' [[ಬಳ್ಳಾರಿ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹೊಸಪೇಟೆಯು [[ತುಂಗಭದ್ರ ನದಿ]] ತೀರದಲ್ಲಿದ್ದು, ಜಗತ್ ಪ್ರಸಿದ್ಢ [[ವಿಜಯನಗರ ಸಾಮ್ರಾಜ್ಯ]]ದ ರಾಜಧಾನಿ [[ಹಂಪೆ]]ಯಿಂದ ಕೇವಲ ೧೩ ಕಿ.ಮೀ ದೊರದಲ್ಲಿದೆ. 'ಹಂಪೆ' ಈ ಸ್ಥಳ [[ವಿಶ್ವ ಪರಂಪರೆಯ ತಾಣ]]ಗಳಲ್ಲಿ ಒಂದಾಗಿದೆ. ಇಲ್ಲಿ ತುಂಗಭದ್ರ ನದಿಯ ಮೇಲೆ ೨೦ ನೇ ಶತಮಾನದಲ್ಲಿ [[ತುಂಗಭದ್ರಾ ಅಣೆಕಟ್ಟು]] ಕಟ್ಟಲಾಗಿದೆ.
ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ , ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲದ ದಶಮಿಯಂದು ರಥೋತ್ಸವ ಇರುತ್ತದೆ.
 
==ಪ್ರಯಣ==
ಬಳ್ಳಾರಿಯಿಂದ 60ಕಿ.ಮಿ ಪ್ರಯಾಣ. ಹೊಸಪೇಟೆಯಲ್ಲಿ ರೈಲುಗಳ ಸಂಚಾರವಿದೆ.
 
[[ವರ್ಗ:ಬಳ್ಳಾರಿ ಜಿಲ್ಲೆ]] [[ವರ್ಗ:ಬಳ್ಳಾರಿ ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಹೊಸಪೇಟೆ" ಇಂದ ಪಡೆಯಲ್ಪಟ್ಟಿದೆ