ಪ್ಲಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಪ್ಲಮ್''' ''ಪ್ರೂನಸ್'' ಜಾತಿಯ ಉಪಜಾತಿ ''ಪ್ರೂನಸ್''‍ನ ಒಂದ...
 
ಚು clean up, replaced: → using AWB
೧ ನೇ ಸಾಲು:
[[ಚಿತ್ರ:Red-Plums.jpg|thumb]]
'''ಪ್ಲಮ್''' ''[[ಪ್ರೂನಸ್]]'' [[ಜಾತಿ]]ಯ ಉಪಜಾತಿ ''ಪ್ರೂನಸ್''‍ನ ಒಂದು ಹಣ್ಣು. ಈ ಉಪಜಾತಿಯು ಇತರ ಉಪಜಾತಿಗಳಿಂದ ([[ಪೀಚ್]]‍ಗಳು, [[ಚೆರಿ]]ಗಳು, [[ಪೇಡಸ್|ಬರ್ಡ್ ಚೆರಿಗಳು]], ಇತ್ಯಾದಿ) [[ಕುಡಿ]]ಗಳು ಒಂದು ಅಂತ್ಯ [[ಮೊಗ್ಗು]] ಹಾಗೂ ಏಕಾಂಗಿ ಪಾರ್ಶ್ವ ಮೊಗ್ಗುಗಳನ್ನು (ಗೊಂಚಲುಗೊಂಚಲಾಗಿರದೆ) ಹೊಂದಿ, [[ಹೂವು]]ಗಳು ಗಿಡ್ಡನೆಯ [[ಸಸ್ಯ ಕಾಂಡ|ಕಾಂಡಗಳ]] ಮೇಲೆ ಒಂದರಿಂದ ಐದರ ಗುಂಪುಗಳಲ್ಲಿ ಒಟ್ಟಿಗೆ ಇದ್ದು, ಮತ್ತು [[ಹಣ್ಣು]] ಒಂದು ಪಾರ್ಶ್ವದಲ್ಲಿ ಹಾದು ಕೆಳಗೆ ಹೋಗುವ ಒಂದು ತೋಡು ಹಾಗೂ ನಯವಾದ [[ಪೈರೀನಾ|ಗೊರಟೆಯನ್ನು]] ಹೊಂದಿ ಭಿನ್ನವಾಗಿದೆ. ಪಕ್ವ ಪ್ಲಮ್ ಹಣ್ಣು ಅದಕ್ಕೆ ಮಾಸಲು ಬೂದು ಹಸಿರು ರೂಪವನ್ನು ಕೊಡುವ ಬೂದು-ಬಿಳಿ ಲೇಪವನ್ನು ಹೊಂದಿರಬಹುದು.
 
[[ವರ್ಗ:ಹಣ್ಣುಗಳು]]
"https://kn.wikipedia.org/wiki/ಪ್ಲಮ್" ಇಂದ ಪಡೆಯಲ್ಪಟ್ಟಿದೆ