ಹ್ರಸ್ವಸ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
# ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
# ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೦೪೧೪ ಇವೆ. ಅವುಗಳೆಂದರೆ,
*[[ಅ]],[[ಆ]], [[ಇ]], [[ಈ]], [[ಉ]], [[ಊ]], [[ಋ]], [[ಋೂ]], [[ಲುೃ]], [[ಲೂೃ]], [[ಏ]], [[ಐ]], [[ಓ]], [[ಔ]].
ಕನ್ನಡದಲ್ಲಿ ಅ ಕಾರದಿಂದ ಔ ಕಾರದವರೆಗೆ ೧೨ ಸ್ವರಾಕ್ಷರಗಳು ಇವೆ. ಕೇಶಿರಾಜ ಹೇಳುವ [[ಋ]], [[ಋೂ]], [[ಲುೃ]], [[ಲೂೃ]] ಸ್ವರಗಳು ಈಗ ಪಠ್ಯಪುಸ್ತಕಗಳಲ್ಲಿ ಬಳಕೆಯಲ್ಲಿ ಇಲ್ಲ. ಆದರೆ[[ಎ]] ಮತ್ತು [[ಒ]] ಎಂಬ ಎರಡು ದೇಶಿಯಗಳು ಸ್ವರಾಕ್ಷರಗಳ ಸಾಲಿನಲ್ಲಿ ಬಳಕೆಯಲ್ಲಿವೆ.
"https://kn.wikipedia.org/wiki/ಹ್ರಸ್ವಸ್ವರ" ಇಂದ ಪಡೆಯಲ್ಪಟ್ಟಿದೆ