ಹ್ರಸ್ವಸ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Pavanaja ಹೃಸ್ವಸ್ವರ ಪುಟವನ್ನು ಹ್ರಸ್ವಸ್ವರ ಕ್ಕೆ ಸರಿಸಿದ್ದಾರೆ: ಇದು ಸರಿಯಾದ ರೂಪ
ಹ್ರಸ್ವ ಎನ್ನುವುದೇ ಸರಿಯಾದ ರೂಪ. ಆಧಾರ: ಕ.ಸಾ.ಪ. ಕನ್ನಡ ನಿಘಂಟು
೧ ನೇ ಸಾಲು:
ಒಂದು [[ಮಾತ್ರೆ(ಛಂದಸ್ಸು)]]ಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ಹೃಸ್ವಸ್ವರಗಳುಹ್ರಸ್ವಸ್ವರಗಳು. ಕನ್ನಡದ ಶುದ್ಧಾಕ್ಷರಗಳಲ್ಲಿ ೫ ಸ್ವರಗಳನ್ನು [[ಕೇಶಿರಾಜ]] ಗುರುತಿಸುತ್ತಾನೆ. ಅವುಗಳು, [[ಅ]], [[ಇ]], [[ಉ]] ,[[ಋ]], [[ಲುೃ]]
== ಸ್ವರಾಕ್ಷರಗಳು ಎಂದರೇನು ? ==
# ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
೧೩ ನೇ ಸಾಲು:
#[[ಪ್ಲುತ]]
=== ಹೃಸ್ವಸ್ವರಹ್ರಸ್ವಸ್ವರ ===
ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 - ಅ,ಇ,ಉ,ಋ,ಲುೃ. ಈ ಅಕ್ಷರಗಳನ್ನು [[ಲಘು(ವ್ಯಾಕರಣ)]] ಎಂದು ಕರೆಯುತ್ತಾರೆ.
 
"https://kn.wikipedia.org/wiki/ಹ್ರಸ್ವಸ್ವರ" ಇಂದ ಪಡೆಯಲ್ಪಟ್ಟಿದೆ