ಹ್ರಸ್ವಸ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
ಒಂದು ಮಾತ್ರೆಗಳ[[ಮಾತ್ರೆ(ಛಂದಸ್ಸು)]]ಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ಹೃಸ್ವಸ್ವರಗಳು. ಕನ್ನಡದ ಶುದ್ಧಾಕ್ಷರಗಳಲ್ಲಿ ೫ ಸ್ವರಗಳನ್ನು [[ಕೇಶಿರಾಜ]] ಗುರುತಿಸುತ್ತಾನೆ. ಅವುಗಳು, [[ಅ]], [[ಇ]], [[ಉ]] ,[[ಋ]], [[ಲುೃ]]
== ಸ್ವರಾಕ್ಷರಗಳು ಎಂದರೇನು ? ==
# ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
# ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ 14 ಇವೆ. ಅವುಗಳೆಂದರೆ,
*[[ಅ]],[[ಆ]], [[ಇ]], [[ಈ]], [[ಉ]], [[ಊ]], [[ಋ]], [[ಋೂ]], [[ಲುೃ]], [[ಲೂೃ]], [[ಏ]], [[ಐ]], [[ಓ]], [[ಔ]].
 
== ವಿಧಗಳು ==
ಸ್ವರಗಳನ್ನು ನಾಲ್ಕು ವಿಭಾಗ ಮಾಡಬಹುದು.
#[[ಹೃಸ್ವಸ್ವರ]]
#[[ದೀರ್ಘಸ್ವರ]]
#[[ಸಂಧ್ಯಕ್ಷರ]]
#[[ಪ್ಲುತ]]
=== ಹೃಸ್ವಸ್ವರ ===
ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 - ಅ,ಇ,ಉ,ಋ,ಲುೃ. ಈ ಅಕ್ಷರಗಳನ್ನು [[ಲಘು(ವ್ಯಾಕರಣ)]] ಎಂದು ಕರೆಯುತ್ತಾರೆ.
 
=== ದೀರ್ಘಸ್ವರ ===
ಎರಡು [[ಮಾತ್ರೆ]]ಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 – ಆ,ಈ,ಊ.ಋೂ,ಲೂೃ. ಈ ಅಕ್ಷರಗಳನ್ನು [[ಗುರು(ವ್ಯಾಕರಣ)]] ಅಕ್ಷರಗಳು ಎಂದು ಕರೆಯುತ್ತಾರೆ.
 
== ಸ್ವರ ಸಂಧಿ ==
ಸ್ವರಸಂಧಿ ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾದರೆ [[ಸಂಧಿ|ಸ್ವರಸಂಧಿ]]. ಉದಾ: ಮಾತು+ಇಲ್ಲ=ಮಾತುವಿಲ್ಲ- ಮಾತಿಲ್ಲ (ಸಂಧಿ ವಿಕಲ್ಪ) ಉ+ಇ(ಸಂದಿಪದ ಸಂದರ್ಭ)
===ಸ್ವರಸಂಧಿ ವಿಧಗಳು ==
ಕನ್ನಡದ ಸ್ವರಸಂಧಿಗಳಲ್ಲಿ ಎರಡು ವಿಧ.
#[[ಲೋಪ ಸಂಧಿ]],
#[[ಆಗಮ|ಆಗಮ ಸಂಧಿ]]
 
.
"https://kn.wikipedia.org/wiki/ಹ್ರಸ್ವಸ್ವರ" ಇಂದ ಪಡೆಯಲ್ಪಟ್ಟಿದೆ