ಅಕ್ಷರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
[[ಅಕ್ಷರಮಾಲೆ]]ಯಲ್ಲಿ ಬರವಣಿಗೆಯ ರೂಪದಲ್ಲಿರುವ ಒಂದು ಲಿಖಿತ ಅಂಶವೇ ಅಕ್ಷರ.<ref>http://www.kuvempu.com/lnt3.html</ref> ಅಕ್ಷರಗಳು ಬಿಡಿಬಿಡಿಯಾಗಿರುತ್ತವೆ. [[ವಾಕ್ಯ]]ವೊಂದರಲ್ಲಿ ಹಲವಾರು ಪದಗಳಿರುತ್ತವೆ. [[ಪದ]]ವೊಂದರಲ್ಲಿ ಒಂದಕ್ಕಿಂತ ಹೆಚ್ಚು ಅಕ್ಷರಗಳಿರುತ್ತವೆ. ಅವುಗಳು [[ಸ್ವರ]] ಅಥವಾ [[ವ್ಯಂಜನ]] ಅಕ್ಷರಗಳಾಗಿರಬಹುದು. ಪದವು ಸ್ವರದಿಂದ ಅಥವಾ ವ್ಯಂಜನ ಅಕ್ಷರಗಳಿಂದ ಆರಂಭವಾಗುತ್ತದೆ. ಪ್ರತಿಯೊಂದು ಅಕ್ಷರಗಳು ಒಂದೊಂದು ಸಂಕೇತಗಳು. ಈ ಸಂಕೇತಗಳು ಆಯಾ ಭಾಷೆಯ ಲಿಪಿಗೆ[[ಲಿಪಿ]]ಗೆ ಅನುಗುಣವಾಗಿ ಬಳಕೆಯಾಗುತ್ತದೆ. ಪ್ರತಿಯೊಂದು ಅಕ್ಷರವನ್ನು ಒಂದು [[ಧ್ವನಿ]] ಎಂದು ಕರೆಯುತ್ತಾರೆ. ಹಾಗಾಗಿ ಅಕ್ಷರಮಾಲೆಯ ಪ್ರತಿಯೊಂದು ಅಕ್ಷರಗಳೂ ಒಂದೊಂದು ಧ್ವನಿಮಾಗಳಾಗುತ್ತವೆ. ಅಕ್ಷರವು ವಾಕ್ಯವೊಂದರ ಅತ್ಯಂತ ಕನಿಷ್ಟತಮ ಘಟಕವೂ ಆಗಬಹುದು. ಉದಾ: '''ಆ''' ಎಂದರೆ '''ಆ ಮನೆ'''. ಇಲ್ಲಿ '''ಆ''' ಅಕ್ಷರ ಒಂದು ಕನಿಷ್ಟತಮ ಘಟಕವೂ ಹೌದು. ಹಾಗೇನೆ '''[[]]''' ಅಕ್ಷರವು ಒಂದು ಪದದ ಸ್ಥಾನವನ್ನು ಹೊಂದುತ್ತದೆ.
 
== ಅಕ್ಷರ ಪದನಿಷ್ಪತ್ತಿ ==
೮ ನೇ ಸಾಲು:
 
== ವ್ಯಾಖ್ಯಾನ ==
''ಅಕ್ಷರ''' ವೆಂದರೆ ವರ್ಣಮಾಲೆಯಲ್ಲಿ ಬಿಂಬಿಸುವ ಬರವಣಿಗೆಯ ರೂಪದಲ್ಲಿರುವ ಒಂದು ಅಥವಾ ಜಾಸ್ತಿ ಶಬ್ದಗಳನ್ನು[[ಶಬ್ದ]]ಗಳನ್ನು ಸ್ಫುರಿಸುವ ಒಂದು ಸಂವಹನೆಯ[[ಸಂವಹನ|ಸಂವಹನೆ]]ಯ ಮಾಧ್ಯಮ. ಪ್ರತಿಯೊಂದು ಅಕ್ಷರವೂ ಒಂದು ಭಾಷೆಯಲ್ಲಿರುವ ವಿವಿಧ ಪದಗಳನ್ನು ಉಚ್ಚರಿಸುವ ವಿಧಾನಗಳನ್ನು ತಿಳಿಸುತ್ತದೆ. ಅಕ್ಷರವು ಬರವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
 
== ಬಾಹ್ಯ ಕೊಂಡಿ ==
"https://kn.wikipedia.org/wiki/ಅಕ್ಷರ" ಇಂದ ಪಡೆಯಲ್ಪಟ್ಟಿದೆ