ಸ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
converting to a disambiguation page
ಚು ಮಾಹಿತಿ ಸೇರ್ಪಡೆ
೧ ನೇ ಸಾಲು:
1. ಸ್ವರಾಕ್ಷರಗಳು : 1. ಸ್ವಯಂ ರಂಜತೇ ಇತಿ: ಸ್ವರ:
2. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕøತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ 14 ಇವೆ. ಅವುಗಳೆಂದರೆ,
ಅ,ಆ, ಇ, ಈ, ಉ, ಊ, ಋ, ಋೂ , ಲುೃ, ಲೂೃ, ಏ, ಐ, ಓ, ಔ.
ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು. ಸ್ವರಗಳನ್ನು ಹೃಸ್ವಸ್ವರ, ದೀರ್ಘಸ್ವರ, ಸಂಧ್ಯಕ್ಷರ ಅಥವಾ ಪ್ಲುತಗಳೆಂದು ವಿಭಾಗ ಮಾಡಬಹುದು.
ಹೃಸ್ವಸ್ವರ – ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 - ಅ,ಇ,ಉ,ಋ,ಲುೃ.
ದೀರ್ಘಸ್ವರ – ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 – ಆ,ಈ,ಊ.ಋೂ,ಲೂೃ.
ಸಂಧ್ಯಕ್ಷರ/ಪ್ಲುತಾಕ್ಷರ - ಮೂರು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 4 – ಏ,ಐ,ಓ,ಔ.
ಪ್ಲುತ = ದೀರ್ಘಸ್ವರವನ್ನೇ ಇನ್ನೂ ಎಳೆದು ಉಚ್ಚರಿಸುವ ಅಕ್ಷರ. ಉದಾ: ಅಣ್ಣಾss, ತಮ್ಮಾss, ಹಾ! ರಾಮಾ! .
ಸಂಧ್ಯಕ್ಷರಗಳಲ್ಲಿ ಗೂಢಸಂಧಿಯಿದೆ. ಏ=ಅ+ಇ;ಆ+ಈ;ಅ+ಈ;ಆ+ಇ, ಓ=ಅ+ಉ;ಆ+ಊ, ಐ=ಅ+ಏ, ಔ=ಅ+ಒ.
ಕೇಶಿರಾಜನು ಅ,ಆ - ಇ,ಈ - ಉ,ಊ - ಋ,ಋೂ - ಲುೃ,ಲೂೃ ಅಕ್ಷರಗಳ ಜೋಡಿಗಳನ್ನು ಸವರ್ಣ/ಸಮಾನಅಕ್ಷರಗಳೆಂದು ಕರೆದಿದ್ದಾನೆ. ಅಲ್ಲದೆಯೆ, ಎ,ಏ – ಒ,ಓ ಎಂಬ ಅಕ್ಷರಗಳು ಸವರ್ಣ/ಸಮಾನ ಅಕ್ಷರಗಳೆಂದು ಹೇಳಿ ಕನ್ನಡಕ್ಕೆ ವಿಶಿಷ್ಟವಾಗಿರುವ ಕೆಲವು ಅಕ್ಷರಗಳನ್ನು ಗುರುತಿಸಿದ್ದಾನೆ. ಅ. ಆ. ಎಂಬ ವರ್ಣದ ಹಿಂದನ ಸ್ವರಗಳು ‘ನಾಮಿ’ ಸಂಜ್ಞೆಯನ್ನು ಪೆಯುವುವು.
ಅನುಸ್ವಾರ ಮತ್ತು ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ವಂಜನಾಂಗವೆಂದೂ ಕರೆಯಲಾಗಿದೆ.
 
'''ಸ್ವರ''' ಎಂಬುದು ಈ ಕೆಳಗಿನವನ್ನು ಸೂಚಿಸಬಹುದು:
* '''[[ಸ್ವರ (ಭಾಷೆ)]]:''' [[ಭಾಷೆ]]ಗಳ ಮೂಲ ಶಬ್ದಗಳು.
"https://kn.wikipedia.org/wiki/ಸ್ವರ" ಇಂದ ಪಡೆಯಲ್ಪಟ್ಟಿದೆ