ಲಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಲಾಡು''' ಭಾರತೀಯ ಉಪಖಂಡದಲ್ಲಿ ಜನಪ್ರಿಯವಿರುವ ಒಂದು ಚ...
 
No edit summary
೧ ನೇ ಸಾಲು:
[[ಚಿತ್ರ:A_view_of_Laddu.JPG|thumb]]
'''ಲಾಡು''' [[ಭಾರತೀಯ ಉಪಖಂಡ]]ದಲ್ಲಿ ಜನಪ್ರಿಯವಿರುವ ಒಂದು ಚೆಂಡಿನಾಕಾರದ ಸಿಹಿತಿನಿಸು. ಲಾಡುಗಳನ್ನು ಹಿಟ್ಟು, ಮೃದುಮಾಡಲಾದ ಕಣಕ, ಸಕ್ಕರೆ, ಜೊತೆಗೆ ಪಾಕವಿಧಾನದೊಂದಿಗೆ ಬದಲಾಗುವ ಇತರ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಅವುಗಳನ್ನು ಹಲವುವೇಳೆ ಹಬ್ಬದ ಅಥವಾ ಧಾರ್ಮಿಕ ಸಂದರ್ಭಗಳಲ್ಲಿ ಬಡಿಸಲಾಗುತ್ತದೆ.
ಬೂಂದಿಲಾಡು ಇದು ಲಾಡುಗಳ ಒಂದು ವಿಧ.ಬೂಂದಿಲಾಡನ್ನು ಉಪನಯನ, ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
 
[[ವರ್ಗ:ಖಾದ್ಯ, ತಿನಿಸು]]
"https://kn.wikipedia.org/wiki/ಲಾಡು" ಇಂದ ಪಡೆಯಲ್ಪಟ್ಟಿದೆ