ಕೆಲಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
 
==ಏಕಮಾನ ಮತ್ತು ಮಾನಕ==
ಅಂತರಾ‍‍‍‍‍ಷ್ಟ್ರೀಯ ಮಾನಕ ಸಂಸ್ಥೆಯ (SI) ಪ್ರಕಾರ ಕೆಲಸವನ್ನು [[ಜೌಲ್]] (joule). ಅಂದರೆ, ಒಂದು ನ್ಯೂಟನ್ [[ಬಲ]]ದಿಂದ ಪ್ರಯೋಗದಿಂದ ಒಂದು ವಸ್ತುವು ಒಂದು ಮೀಟರ್ ಚಲಿಸಿದ್ದರೆ ಒಂದು ಜೌಲ್ ಕೆಲಸ ಆಗಿರುತ್ತದೆ.
 
ಕೆಲಸದ ಏಕಮಾನವನ್ನು ನ್ಯೂಟನ್-ಮೀಟರ್ (Newton-meter ಅಥವಾ N-m) ಅಲ್ಲಿ ಹೇಳಲಾಗುತ್ತದೆ. ಇದು ಅಳತೆ/ಪ್ರಮಾಣದಲ್ಲಿ ಜೌಲ್ ಗೆ ಸಮವಾದರೂ, ತಿರುಗುಬಲ (Torque) ಕ್ಕೆ ಉಪಯೋಗಿಸುವ ಮಾನಕವಾದ್ದರಿಂದ ಗೊಂದಲ ಉಂಟುಮಾಡಬಹುದು.
"https://kn.wikipedia.org/wiki/ಕೆಲಸ" ಇಂದ ಪಡೆಯಲ್ಪಟ್ಟಿದೆ