"ಕೆಲಸ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
==ಏಕಮಾನ ಮತ್ತು ಮಾನಕ==
ಅಂತರಾ‍‍‍‍‍ಷ್ಟ್ರೀಯ ಮಾನಕ ಸಂಸ್ಥೆಯ (SI) ಪ್ರಕಾರ ಕೆಲಸವನ್ನು [[ಜೌಲ್]] (joule). ಅಂದರೆ, ಒಂದು ನ್ಯೂಟನ್ [[ಬಲ]]ದಿಂದ ಒಂದು ವಸ್ತುವು ಒಂದು ಮೀಟರ್ ಚಲಿಸಿದ್ದರೆ ೧ ಜೌಲ್ ಕೆಲಸ ಆಗಿರುತ್ತದೆ.
 
ಕೆಲಸದ ಏಕಮಾನವನ್ನು ನ್ಯೂಟನ್-ಮೀಟರ್ (Newton-meter ಅಥವಾ N-m) ಅಲ್ಲಿ ಹೇಳಲಾಗುತ್ತದೆ. ಇದು ಅಳತೆ/ಪ್ರಮಾಣದಲ್ಲಿ ಜೌಲ್ ಗೆ ಸಮವಾದರೂ, ತಿರುಗುಬಲ (Torque) ಕ್ಕೆ ಉಪಯೋಗಿಸುವ ಮಾನಕವಾದ್ದರಿಂದ ಗೊಂದಲ ಉಂಟುಮಾಡಬಹುದು.
 
SI ಅಲ್ಲದ ಕೆಲಸದ ವಿವಿಧ ಏಕಮಾನಗಳಿವೆ. ಕಿಲೋ ವ್ಯಾಟ್-ಗಂಟೆ (kW-hour), ಲೀಟರ್-ಅಟ್ಮೋಸ್ಪೀರ್, hp-hour ಇತ್ಯಾದಿ. ಕೆಲಸ ಮತ್ತು ಉಷ್ಣತೆ ಒಂದೇ ಭೌತಿಕ ಆಯಾಮ ಹೊಂದಿರುವುದರಿಂದ, ಕೆಲವೊಮ್ಮೆ ಉಷ್ಣತೆಗೆ ಬಳಸಲಾಗುವ ಮಾನಕಗಳಾದ ಕ್ಯಾಲೋರಿ, ಥೆರ್ಮ್, BTU ಗಳನ್ನು ಕೆಲಸಕ್ಕೆ ಬಳಸಲಾಗುತ‍್ತದೆ.
 
==ಕೆಲಸ ಮತ್ತು ಶಕ್ತಿ==
==ಕೆಲಸ ಮತ್ತು ಪ್ರಚ್ಛನ್ನ ಶಕ್ತಿ==
೨೨೧

edits

"https://kn.wikipedia.org/wiki/ವಿಶೇಷ:MobileDiff/639099" ಇಂದ ಪಡೆಯಲ್ಪಟ್ಟಿದೆ