ಆಮ್ಲ ಮಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಕೊಂಡಿ ಸೇರ್ಪಡೆ
೧ ನೇ ಸಾಲು:
 
[[ಆಮ್ಲ]] [[ಮಳೆ|ಮಳೆಯು]] ಸಾಮಾನ್ಯವಾಗಿ ಒಂದು ರೀತಿಯ ಆಮ್ಲೀಯ ಮಳೆಯಾಗಿದೆ. ಇದರ ಅರ್ಥ ಹೆಚ್ಚಾದ [[ಜಲಜನಕ]] ಅಯಾನುಗಳನ್ನು ಹೊಂದಿರುವುದು (ಕಡಿಮೆ ಪಿಹೆಚ್ಚ್). ಇದು [[ಸಸ್ಯ|ಸಸ್ಯಗಳ]], ಜಲವಾಸಿ [[ಪ್ರಾಣಿ|ಪ್ರಾಣಿಗಳ]] ಮತ್ತು ಮೂಲಸೌಕರ್ಯಗಳ ಮೇಲೆ ಅಪಾಯಕಾರಿ ಪರಿಣಾಮ ಹೊಂದಿದೆ. ,.ಆಮ್ಲ ಮಳೆಯು [[ಗಂಧಕ|ಗಂಧಕದ ಡೈ ಆಕ್ಸೈಡ್]] ಮತ್ತು [[ಸಾರಜನಕ|ಸಾರಜನಕದ ಆಕ್ಸೈಡ್]] ಗಳ ಹೊರಸೂಸುವಿಕೆಯಿಂದ ಉಂಟಾಗಿದೆ. [[ಗಂಧಕ]]ದ ಡೈ ಆಕ್ಸೈಡ್ ಮತ್ತು [[ಸಾರಜನಕ]]ದ ಆಕ್ಸೈಡ್ ಗಳು ವಾತಾವರಣದಲ್ಲಿರುವ [[ನೀರು|ನೀರಿನ]] [[ಅಣು]]ಗಳೊಂದಿಗೆ ವರ್ತಿಸಿದಾಗ [[ಆಮ್ಲ|ಆಮ್ಲಯು]] ಉತ್ಪತ್ತಿಯಾಗುತ್ತದೆ. ಸಾರಜನಕದ ಆಕ್ಸೈಡ್ ಗಳು ಸ್ವಾಭಾವಿಕವಾಗಿಯೂ ಕೂಡ ಮಿಂಚಿನ ಹೊಡೆತಗಳಿಂದ ಮತ್ತು ಗಂಧಕದ ಡೈ ಆಕ್ಸೈಡ್ ಗಳು ಜ್ವಾಲಮುಖಿಯಿಂದಲೂ ಉತ್ಪತ್ತಿಯಾಗುತ್ತವೆ. [[ಆಮ್ಲ ಮಳೆ]]ಯಲ್ಲಿರುವ ರಾಸಾಯನಿಕಗಳು[[ರಾಸಾಯನಿಕ ಕ್ರಿಯೆ|ರಾಸಾಯನಿಕ]]ಗಳು ಬಣ್ಣ ಸಿಪ್ಪೆಯಾಗುವಿಕೆ, [[ಉಕ್ಕು|ಉಕ್ಕಿನ]] ಪದಾರ್ಥಗಳು [[ತುಕ್ಕು]] ಹಿಡಿಯುವಿಕೆ, ಕಲ್ಲಿನ [[ಪ್ರತಿಮೆ|ಪ್ರತಿಮೆಗಳ]] ಸವೆತಕ್ಕೆ ಕಾರಣವಾಗುತ್ತವೆ.
 
==ವ್ಯಾಖ್ಯಾನ==
[[ಆಮ್ಲ ಮಳೆ]]ಯು ಒಂದು ಜನಪ್ರಿಯ ಪದವಾಗಿದ್ದು, ಒದ್ದೆ (ಮಳೆ, [[ಹಿಮ]], [[ಆಲಿಕಲ್ಲು ಮಳೆ]], [[ಮಂಜು]], [[ಮೋಡಮಳೆ]], ಮತ್ತು [[ಇಬ್ಬನಿ]]) ಮತ್ತು ಒಣ (ಆಮ್ಲೀಕರಿಸುತ್ತಿರುವ ಕಣಗಳು ಮತ್ತು ಅನಿಲಗಳು) ಆಮ್ಲೀಯ ಘಟಕಗಳ ಶೇಖರಣೆ ಎಂದು ಉಲ್ಲೇಖಿಸಲಾಗಿದೆ. <br>
ಬಟ್ಟಿ ಇಳಿಸಿದ ನೀರಿನಿಂದ ಒಮ್ಮೆ [[ಇಂಗಾಲ]]ದ ಡೈ ಆಕ್ಸೈಡ್ ಹೊರ ತೆಗೆದರೆ ಇದರ ಪಿಹೆಚ್ ತಟಸ್ಥ (೭) ಕ್ಕೆ ಬರುವುದು. ಪಿಹೆಚ್ ೭ ಕ್ಕಿಂತ ಕಡಿಮೆ ಇರುವ ದ್ರವಗಳು[[ದ್ರವ]]ಗಳು ಆಮ್ಲೀಯವಾಗಿರುತ್ತವೆ ಹಾಗು ಪಿಹೆಚ್ ೭ ಕ್ಕಿಂತ ಹೆಚ್ಚು ಇರುವ ದ್ರವಗಳು ಕ್ಷಾರೀಯವಾಗಿರುತ್ತವೆ. ಕಲುಷಿತವಲ್ಲದ, ಶುದ್ಧವಾದ [[ಮಳೆ ನೀರು]] [[ಆಮ್ಲ|ಆಮ್ಲೀಯ]] ಪಿಹೆಚ್ ಹೊಂದಿರುತ್ತದೆ, ಆದರೆ ಸಾಮಾನ್ಯವಾಗಿ ೫.೭ ಕ್ಕಿಂತ ಕಡಿಮೆಯಿರುವುದಿಲ್ಲ. ಇದಕ್ಕೆ ಕಾರಣ ಗಾಳಿಯಲ್ಲಿ[[ಗಾಳಿ]]ಯಲ್ಲಿ ಇಂಗಾಲದ[[ಇಂಗಾಲ]]ದ ಡೈ ಆಕ್ಸೈಡ್ ಮತ್ತು ನೀರು ಪರಸ್ಪರ ವರ್ತಿಸಿ, ದುರ್ಬಲ ಆಮ್ಲವಾದ ಕಾರ್ಬೋನಿಕಾಮ್ಲದ[[ಕಾರ್ಬೋನಿಕ್ ಆಮ್ಲ]]ದ ರೂಪಕ್ಕೆ ಈ ಕೆಳಗಿನ ರಾಸಾಯನಿಕ ಪ್ರತಿಕಿಯೆಯ ಪ್ರಕಾರ ಬರುತ್ತವೆ.
 
H<sub>2</sub>O(ದ್ರ) + CO<sub>2</sub>(ಅ) {{eqm}} H<sub>2</sub>CO<sub>3</sub>(ಜ)
"https://kn.wikipedia.org/wiki/ಆಮ್ಲ_ಮಳೆ" ಇಂದ ಪಡೆಯಲ್ಪಟ್ಟಿದೆ