ಸೇಬು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರಗಳನ್ನು ಸೇರಿಸಲಾಗಿದೆ.
No edit summary
೨೦ ನೇ ಸಾಲು:
[[ಚಿತ್ರ:95apple.jpeg|thumb|right]]
'''ಸೇಬು''' ಗುಲಾಬಿ [[ಕುಟುಂಬ]]ದಲ್ಲಿನ ([[ರೋಸೇಸೀ]]) [[ಜೀವಜಾತಿ|ಜಾತಿಯಾದ]] '''''ಮೇಲಸ್ ಡೊಮೆಸ್ಟಿಕಾ'''''ಕ್ಕೆ ಸೇರಿದ [[ಪೋಮ್]] ಲಕ್ಷಣಗಳಿರುವ ಸೇಬಿನ [[ಮರ]]ದ [[ಹಣ್ಣು]]. ಅದು ಅತ್ಯಂತ ವ್ಯಾಪಕವಾಗಿ [[ಉಳುಮೆ|ಬೇಸಾಯಮಾಡಲಾದ]] ಮರಹಣ್ಣುಗಳ ಪೈಕಿ ಒಂದು, ಮತ್ತು ಮಾನವರಿಂದ ಬಳಸಲಾಗುವ ''[[ಮೇಲಸ್]]'' [[ಪಂಗಡ]]ದ ಅನೇಕ ಸದಸ್ಯಗಳ ಪೈಕಿ ಅತ್ಯಂತ ವ್ಯಾಪಕವಾಗಿ ಪರಿಚಿತವಾಗಿರುವ ಸದಸ್ಯವಾಗಿದೆ. ಈ ಮರವು [[ಮಧ್ಯ ಏಷ್ಯಾ]]ದ ಮೂಲದ್ದು, ಮತ್ತು ಇಂದೂ ಕೂಡ ಇದರ ಕಾಡುಪೂರ್ವಜವನ್ನು ಇಲ್ಲಿ ಕಾಣಬಹುದು.
ಸೇಬು ಮೂಲತಃ ಸಮಶೀತೋಷ್ಣ ವಲಯದ ಬೆಳೆ. ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ ನಡುವಿನ ಭೂಭಾಗವು ಇದರ ಮೂಲ ಪ್ರದೇಶವೆಂದು ತಿಳಿಯಲಾಗಿದ್ದು,ನಂತರ ಈ ಬೆಳೆ ಸಮಶೀತೋಷ್ಣ ವಲಯದ ಎಲ್ಲ ದೇಶಗಳಿಗೂ ಪ್ರಸರಣ ಹೊಂದಿದೆ.
 
<gallery>
"https://kn.wikipedia.org/wiki/ಸೇಬು" ಇಂದ ಪಡೆಯಲ್ಪಟ್ಟಿದೆ