ಹಲ್ಮಿಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
'''ಹಲ್ಮಿಡಿ''' [[ಕರ್ನಾಟಕ]]ದ [[ಹಾಸನ]] ಜಿಲ್ಲೆಯ ಒಂದು ಹಳ್ಳಿ. ಇಲ್ಲಿ ಕನ್ನಡದ ಮೊಟ್ಟಮೊದಲ [[ಶಾಸನ]] ಕ್ರಿ.ಶ.೪೫೦ರಲ್ಲಿ ದೊರಕಿದೆ. ಕದಂಬರ ಅರಸ ಕಾಕುಸ್ಥವರ್ಮ ಬರೆಸಿದ ಶಾಸನ ಇದಾಗಿದೆ.'ಹಲ್ಮಿಡಿ' ಎಂಬುದು ಒಂದು ಊರಿನ ಹೆಸರಾಗಿದ್ದು, ಈ ಊರು ಹಾಸನ ಜಿಲ್ಲೆಯ [[ಬೇಲೂರು]] ತಾಲ್ಲೂಕಿನಲ್ಲಿದೆ. ಹಾಸನ-ಬೇಲೂರು-[[ಚಿಕ್ಕಮಗಳೂರು]] ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ ೧೩ ಕಿ.ಮೀ ಅಂತರದಲ್ಲಿ ’ಹಲ್ಮಿಡಿ’ ಗೆ ಹೋಗುವ ದಾರಿಯ ದೊಡ್ಡ ಫಲಕ ಕಾಣುತ್ತದೆ. ಅಲ್ಲಿಂದ ಒಳಗೆ ೬ ಕಿ.ಮೀ. ತೆರಳಿದರೆ, ಹಲ್ಮಿಡಿಯನ್ನು ತಲುಪಬಹುದು. ಶಾಸನದ ಸ್ಥಳವನ್ನು ಸ್ಥಳೀಯರು ತೋರಬಲ್ಲರು. ಇಲ್ಲಿ ದೊರೆತಿರುವ ಈ ಶಿಲಾ ಶಾಸನ, ಇದೇ ಪ್ರದೇಶದ ವಿವರಗಳನ್ನೊಳಗೊಂಡಿರುವುದರಿಂದ ಈ ಊರಿಗೂ ಪ್ರಾಮುಖ್ಯತೆ ಬಂದಿದೆ.
 
== [[ಹಲ್ಮಿಡಿ ಶಾಸನ]] ==
"https://kn.wikipedia.org/wiki/ಹಲ್ಮಿಡಿ" ಇಂದ ಪಡೆಯಲ್ಪಟ್ಟಿದೆ