ಮೀರಾಬಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
 
== ಕೃತಿಗಳು ==
ಮೀರಾಬಾಯಿಯ ಕೃತಿಗಳು ಭೋಜಪುರಿ ಭಾಷೆಯಲ್ಲಿವೆ. ಈ ಕೃತಿಗಳಲ್ಲಿ ನಮಗೆ ಮುಖ್ಯವಾಗಿ ಕಾಣುವುದು ಶ್ರೀಕೃಷ್ಣನನ್ನು ಕುರಿತು ಅನನ್ಯ ಭಕ್ತಿ ಮತ್ತು ಸಮರ್ಪಣ ಭಾವ. "ಗಿರಿಧರ ಗೋಪಾಲ" ಎಂಬುದು ಅವಳ ಅಂಕಿತ. "ನನಗೆ ಏನಿದ್ದರೂ ಗಿರಿಧರ ಗೋಪಾಲ, ಬೇರಾರೂ ಇಲ್ಲ" ಎಂಬುದು ಅವಳ ಪದಗಳಲ್ಲಿ ವ್ಯಕ್ತವಾಗುವ ಭಾವ. ಮೀರಾಬಾಯಿ ಕುರಿತು ಅನೇಕ ಚಲನಚಿತ್ರಗಳನ್ನು ಭಾರತೀಯ ಭಾಷೆಗಳಲ್ಲಿ ತಯಾರಿಸಲಾಗಿದೆ <ref>[ https://en.wikipedia.org/wiki/Meera_(1979_film) | ಗುಲ್ಜಾರ್ ನಿರ್ದೇಶನದ ಹಿಂದಿ ಚಿತ್ರ "ಮೀರಾ"]</ref>. ಮೀರಾಬಾಯಿಯ ಕೃತಿಗಳನ್ನು [[ಲತಾ ಮಂಗೇಶ್ಕರ್]] ಮತ್ತು [[ಎಂ.ಎಸ್. ಸುಬ್ಬುಲಕ್ಷ್ಮಿ]] ಅವರು ಹಾಡಿದ್ದಾರೆ<ref>[https://www.youtube.com/watch?v=Cne5-46K99s | ಛಾಲಾ ವಾಹಿ ದೇಸ್, ಹೃದಯನಾಥ್ ಮಂಗೇಶ್ಕರ್ ಅವರ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಹಾಡಿರುವ ಮೀರಾ ಭಜನೆಗಳು</ref>,<ref>[https://www.youtube.com/watch?v=jzR0pKfK3oQ, ಮೋರೆ ತೋ ಗಿರಿಧರ ಗೋಪಾಲ್, ಎಂ.ಎಸ್. ಸುಬ್ಬಲಕ್ಷ್ಮಿ ]</ref>.
 
* ನರಸಿಯ ಉಪಾಹಾರ
"https://kn.wikipedia.org/wiki/ಮೀರಾಬಾಯಿ" ಇಂದ ಪಡೆಯಲ್ಪಟ್ಟಿದೆ