ವೇಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭ ನೇ ಸಾಲು:
ಒಂದು ವಸ್ತುವು ಸ್ತಿರ ಜವದೊಂದಿಗೆ, ನಿರ್ಧಿಷ್ಟ ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದರೆ, ಅದು ಸ್ತಿರ ವೇಗದಲ್ಲಿದೆ ಎನ್ನಲಾಗುತ್ತದೆ, ಹಾಗು ಅದರ ವೇಗೋತ್ಕರ್ಷ ಶೂನ್ಯ (೦) ಆಗಿರುತ್ತದೆ. ಸ್ತಿರ ದಿಕ್ಕಿನಲ್ಲಿ ಸ್ತಿರ ಜವದಲ್ಲಿ ಚಲಿಸುತ್ತಿರುವ ವಸ್ತುವು ಒಂದು ಸರಳ ನೇರ ರೇಖೆಯಲ್ಲಿ ಚಲಿಸುತ್ತಿರುತ್ತದೆ.
 
 
ಉದಾಹಾರನೆಗೆ, ಒಂದು ವಾಹನವು, ಒಂದೇ ಜವದಲ್ಲಿ, ವೃತ್ತಾಕಾರದಲ್ಲಿ ಚಲಿಸುತ್ತಿದ್ದರೆ, ಅದರ ಜವ ಸ್ತಿರವಾಗಿದ್ದು, ಅದರ ದಿಕ್ಕು ನಿರಂತರ ಬದಲಾಗುತ್ತಿರುತ್ತದೆ. ಆದ್ದರಿಂದ, ಅದರ ವೇಗ ಸಹ ನಿರಂತರ ಬದಲಾಗುತ್ತಿರುತ್ತದೆ, ಮತ್ತು ಅದು ನಿರಂತರ ವೇಗೋತ್ಕರ್ಷ ಗೊಳ್ಳುತ್ತಿರುತ್ತದೆ. ವಾಹನವು ಒಂದು ಜಾಗದಿಂದ ಪ್ರಾರಂಬಿಸಿ ವೃತ್ತಾಕಾರವಾಗಿ ಚಲಿಸಿ, ಆದೇ ಜಾಗಕ್ಕೆ ಬಂದರೆ, ಅದರ ಸರಾಸರಿ ವೇಗ ಸೊನ್ನೆ ಆಗಿರುತ್ತದೆ. ಆದೇ ವಸ್ತುವಿನ ಸರಾಸರಿ ಜವವನ್ನು, ಪರಿವೃತ್ತವನ್ನು, ಅದು ತೆಗೆಡುಕೊಂಡ ಸಮಯದಿಂದ ಭಾಗಿಸಿದಾಗ ಬರುವ ಭಾಗಲಬ್ಧದಿಂದ ಪಡೆಯಬಹುದು.
[[ವರ್ಗ:ಭೌತಶಾಸ್ತ್ರ]]
"https://kn.wikipedia.org/wiki/ವೇಗ" ಇಂದ ಪಡೆಯಲ್ಪಟ್ಟಿದೆ