೧೬೩
edits
No edit summary |
|||
[[ವ್ಯವಸಾಯ]] ಮಾಡುವವರನ್ನ ಒಕ್ಕಲಿಗರು ಎನ್ನುತ್ತಾರೆ,[[ಕರ್ನಾಟಕ]]ದ [[ರೈತ]]ರನ್ನು ಒಕ್ಕಲಿಗರು ಎಂದು ಕರೆಯುತ್ತಾರೆ, ಆದರೆ ಕಾಲ ಕ್ರಮೇಣ
ಆದರೆ ಕರ್ನಾಟಕದ ಉತ್ತರ ಬಾಗದಲ್ಲಿ ಇರುವ ರೈತರನ್ನು ಕೂಡ, ಆಯಾ ಹಳ್ಳಿಗಳಲ್ಲಿ ಒಕ್ಕಲುತನ ಮಾಡುವವರು, ಒಕ್ಕಲಿಗರು ಎಂದೇ ಸಂಬೋದಿಸುತ್ತಾರೆ, ಒಡೆದು ಆಳುವ ನೀತಿಯ ಪ್ರಕಾರ ಮಾಂಸ ತಿನ್ನುವ ರೈತರನ್ನು ಒಕ್ಕಲಿಗರೆಂದು, ತಿನ್ನದೇ ಇರುವವರನ್ನು ಲಿಂಗಯಾತರೆಂದು ಕಾಲ ಕ್ರಮೆಣದಲ್ಲಿ ಒಡೆದಿದ್ದಾರೆ.
==ಇತಿಹಾಸ==
#[[ಕವಿರಾಜಮಾರ್ಗ]],[[ಪಂಪ ಭಾರತ]]ಗಳಲ್ಲಿ ಒಕ್ಕಲಿಗರ ಉಲ್ಲೆಕವಿದೆ.
====ಅರೆಬಾಷೆ====
[[ಕೊಡಗು]] ಹಾಗು [[ದಕ್ಷಿಣ ಕನ್ನಡ]]ದಲ್ಲಿ ಇವರು ಕಂಡು ಬರುತಾರೆ
====ಕುಡು ಒಕ್ಕಲಿಗರು====
[[ಬೀದರ್ ಜಿಲ್ಲೆ]]ಯಲ್ಲಿ ಈ ಒಂದು ಉಪ ಸಮುದಾಯ ಕಂಡು ಬರುತ್ತದೆ.
====ಹಾಲಕ್ಕಿ ಒಕ್ಕಲಿಗರು====
[[ಉತ್ತರಕನ್ನಡ ಜಿಲ್ಲೆ]]ಯಲ್ಲಿ ಈ ಸಮುದಾಯದವರು ವಾಸಿಸುತ್ತಾರೆ
[[ವರ್ಗ:ಸಮಾಜ]]
|
edits