ನರವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ.
ಚು ತಿದ್ದುಪಡಿ.
೪೦ ನೇ ಸಾಲು:
 
=== ಪ್ರಾಯೋಗಿಕ ನರಶರೀರವಿಜ್ಞಾನದ ಜೊತೆಗಿನ ಸಂಬಂಧ ===
ಕೆಲವು ದೇಶಗಳಲ್ಲಿ ಉದಾಹರಣೆಗೆ USA ಹಾಗೂ ಜರ್ಮನಿಯಲ್ಲಿ ನರವಿಜ್ಞಾನಿಗಳು ರೋಗಿಯ ನರಶಾರೀರವಿಜ್ಞಾನದ ಬಗ್ಗೆ ವಿಶೇಷ ಪರಿಣತಿಯನ್ನು ಪಡೆದಿರುತ್ತಾರೆ. ಇದು [[:w:EEG|EEG]] ಕ್ಷೇತ್ರಕ್ಕೆ, ನರ್ವ್ ಕಂಡಕ್ಷನ್ ಸ್ಟಡೀಸ್(ನರಗಳ ಮೂಲಕ ಪ್ರಚೋದನೆಯನ್ನು ಕಳುಹಿಸುವ ಅಧ್ಯಯನ), [[:w:EMG|EMG]] ಹಾಗು ಎವೋಕ್ಡ್ ಪೊಟೆನ್ಷಿಯಲ್(ಉದ್ದೀಪನದಿಂದ ದಾಖಲಾಗುವ ವಿದ್ಯುತ್ ಪ್ರಮಾಣ)ಗೆ ಸಂಬಂಧಿಸಿದೆ. ಮತ್ತು ಕೆಲವು ದೇಶಗಳಲ್ಲಿ ಇದೊಂದು ಅನೈಚ್ಛಿಕ ವಿಶೇಷ ಅಧ್ಯಯನ( ಉದಾಹರಣೆಗೆ ಯುನೈಟೆಡ್ ಕಿಂಗ್ಡಮ್, ಸ್ವೀಡನ್).
 
=== ಮನೋವೈದ್ಯಶಾಸ್ತ್ರದೊಂದಿಗೆ ಸಂಬಂಧ ([[:w:Psychoneuroimmunology|Psychoneuroimmunology]]) ===
"https://kn.wikipedia.org/wiki/ನರವಿಜ್ಞಾನ" ಇಂದ ಪಡೆಯಲ್ಪಟ್ಟಿದೆ