ನರವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ.
ಚು ತಿದ್ದುಪಡಿ.
೩೭ ನೇ ಸಾಲು:
 
=== ಅತಿವ್ಯಾಪಿಸಿದ ಕ್ಷೇತ್ರಗಳು ===
ಇತರ ವಿಶೇಷ ವಿಭಾಗಗಳೊಂದಿಗೆ ಇದು ಅತಿವ್ಯಾಪಿಸಿಕೊಂಡಿದೆ. ಇದು ದೇಶದಿಂದ ದೇಶಕ್ಕೆ ಹಾಗು ಸ್ಥಳೀಯ ಭೌಗೋಳಿಕ ಪ್ರದೇಶದೊಳಗೂ ಸಹ ಅತಿವ್ಯಾಪನೆಯು ಬದಲಾವಣೆ ಹೊಂದುತ್ತವೆ. ತೀವ್ರವಾದ ತಲೆ ನೋವಿಗೆ ಸಾಮಾನ್ಯವಾಗಿ ನರ ಶಸ್ತ್ರಚಿಕಿತ್ಸಾ ತಜ್ಞ ಚಿಕಿತ್ಸೆ ನೀಡುತ್ತಾರೆ, ಆದರೆ ತಲೆಗುಂಟಾದ ಪೆಟ್ಟಿನ ಸಿಕ್ವೀಲ(ರೋಗಲಕ್ಷಣ ಸ್ಥಿತಿ)ವನ್ನು ನರವಿಜ್ಞಾನಿಗಳು ಅಥವಾ ರೀಹ್ಯಾಬಿಲಿಟೆಶನ್ ಔಷಧಶಾಸ್ತ್ರದಲ್ಲಿ ಪರಿಣತಿಯನ್ನು ಹೊಂದಿರುವ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಆದಾಗ್ಯೂ, ಪಾರ್ಶ್ವವಾಯುವನ್ನು ಸಾಂಪ್ರದಾಯಿಕವಾಗಿ ಆಂತರಿಕ ಔಷಧಶಾಸ್ತ್ರದಿಂದ ಅಥವಾ ಆಸ್ಪತ್ರೆ ವೈದ್ಯರು ನಿರ್ವಹಿಸುತ್ತಾರೆ. ರಕ್ತನಾಳಗಳ ನರವಿಜ್ಞಾನ ಹಾಗು ಇಂಟರ್‌ವೆನ್ಷನಲ್ ನರವಿಜ್ಞಾನಿಗಳು ಹುಟ್ಟಿಕೊಂಡ ಮೇಲೆ ಪಾರ್ಶ್ವವಾಯು ತಜ್ಞರಿಗೆ ಬೇಡಿಕೆ ಸೃಷ್ಟಿಯಾಗಿದೆ. [[:w:JCAHO|JCAHO]] ಪ್ರಮಾಣೀಕೃತ ಪಾರ್ಶ್ವವಾಯು ಕೇಂದ್ರಗಳ ಸ್ಥಾಪನೆಯಿಂದ ಪ್ರಾಥಮಿಕ ಹಾಗು ತೃತೀಯ ಶ್ರೇಣಿಯ ಆಸ್ಪತ್ರೆಗಳಲ್ಲಿ ಪಾರ್ಶ್ವವಾಯುವಿಗೆ ಚಿಕಿತ್ಸೆ ನೀಡುವಲ್ಲಿ ನರವಿಜ್ಞಾನಿಗಳ ಪಾತ್ರವೂ ಹೆಚ್ಚಾಗಿದೆ. ಕೆಲವು ಸಂದರ್ಭಗಳಲ್ಲಿ ನರಮಂಡಲ ವ್ಯವಸ್ಥೆಯ ಸೋಂಕಿನ ಕಾಯಿಲೆಗಳಿಗೆ ಚಿಕಿತ್ಸೆಯನ್ನು ತಜ್ಞರು ನೀಡುತ್ತಾರೆ. ತಲೆ ನೋವಿಗೆ ಹಲವಾರು ಸಂದರ್ಭಗಳಲ್ಲಿ, ತೀವ್ರವಲ್ಲದ ಪರಿಸ್ಥಿತಿಯಲ್ಲಿ ಸಾಮಾನ್ಯ ವೈದ್ಯರು ರೋಗವನ್ನು ಪತ್ತೆಹಚ್ಚಿ, ಸೂಕ್ತವಾದ ಚಿಕಿತ್ಸೆಯನ್ನು ಪ್ರಾಥಮಿಕವಾಗಿ ನೀಡುತ್ತಾರೆ. ಇದೇ ರೀತಿಯಾಗಿ, ಹಲವು ಸಂದರ್ಭಗಳಲ್ಲಿ ಸೈಆಟಿಕ ಸೊಂಟದ-ನರದ ನೋವು ಹಾಗು ಇತರ ಯಾಂತ್ರಿಕ ಬೆನ್ನುಮೂಳೆಯ ನರದ ನೋವುಗಳಿಗೆ ಸಾಮಾನ್ಯ ವೈದ್ಯರು ಚಿಕಿತ್ಸೆ ನೀಡುತ್ತಾರೆ, ಆದಾಗ್ಯೂ ಅವರನ್ನು ನರವಿಜ್ಞಾನಿಗಳು ಅಥವಾ ಒಬ್ಬ ಶಸ್ತ್ರಚಿಕಿತ್ಸಕ ಎಂದು ಕರೆಯಲಾಗುತ್ತದೆ (ನರಶಸ್ತ್ರಚಿಕಿತ್ಸಾ ತಜ್ಞ ಅಥವಾ ಮೂಳೆತಜ್ಞ).ನಿದ್ರಾಹೀನತೆಗೆ ಪಲ್ಮನೋಲಜಿಸ್ಟ್(ಶ್ವಾಸಕೋಶ ರೋಗಗಳ ತಜ್ಞರು) ಗಳು ಚಿಕಿತ್ಸೆ ನೀಡುತ್ತಾರೆ. ಮಿದುಳು ಲಕ್ವಗೆ ಪ್ರಾರಂಭಿಕ ಹಂತದಲ್ಲಿ ಮಕ್ಕಳ ತಜ್ಞರುಚಿಕಿತ್ಸೆ ನೀಡುತ್ತಾರೆ, ಆದರೆ ರೋಗಿಯು ಒಂದು ನಿಶ್ಚಿತವಾದ ವಯಸ್ಸನ್ನು ತಲುಪಿದಾಗ ಚಿಕಿತ್ಸೆಯನ್ನು ವಯಸ್ಕರಿಗೆ ಚಿಕಿತ್ಸೆ ನೀಡುವ ಒಬ್ಬ ನರವಿಜ್ಞಾನಿ ನೀಡುತ್ತಾನೆ. ಯುನೈಟೆಡ್ ಕಿಂಗ್ಡಮ್ ಹಾಗು ಇತರ ದೇಶಗಳಲ್ಲಿ, ವಯಸ್ಸಾದ ರೋಗಿಗಳು ಎದುರಿಸುವ ಪಾರ್ಕಿನ್ಸನ್ ಕಾಯಿಲೆ,ಪಾರ್ಶ್ವವಾಯು,ಬುದ್ಧಿಮಾಂದ್ಯತೆ ಅಥವಾ ನಡಗೆಯ ದೋಷಗಳು ಸೇರಿದಂತೆ ಚಲನೆಯ ಅವ್ಯವಸ್ಥೆಗಳನ್ನು ವೃದ್ಧರೋಗ್ಯಶಾಸ್ತ್ರ ದಲ್ಲಿ ಪರಿಣತಿ ಪಡೆದ ವೈದ್ಯರು ಚಿಕಿತ್ಸೆ ನೀಡುತ್ತಾರೆ.ಪ್ರಾಯೋಗಿಕ ನ್ಯೂರೋಸೈಕೊಲಜಿಸ್ಟ್ ಗಳಿಗೆ ಸಾಮಾನ್ಯವಾಗಿ ಮಿದುಳಿನ-ನಡವಳಿಕೆಯ ಸಂಬಂಧಗಳನ್ನು ನಿರ್ಧರಿಸಲು ಕರೆ ನೀಡಲಾಗುತ್ತದೆ. ಇದು ರೋಗ ಲಕ್ಷಣಗಳ ವ್ಯತ್ಯಾಸ, ರೀಹ್ಯಾಬಿಲಿಟೆಶನ್ ಕಾರ್ಯತಂತ್ರಗಳ ಯೋಜನೆ, ಅರಿಯುವ ಪ್ರಕ್ರಿಯೆಯಲ್ಲಿರುವ ಬಲ ಹಾಗು ದುರ್ಬಲತೆಯನ್ನು ದಾಖಲೆಮಾಡುವುದು ಹಾಗು ಸಮಯ ಕಳೆದಂತೆ ರೋಗಿಗಳಲ್ಲಾಗುವ ಬದಲಾವಣೆಯನ್ನು ಅಂದಾಜಿಸುವುದ್ದಕ್ಕೆ ಸಹಾಯ ಮಾಡುತ್ತದೆ (ಉದಾಹರಣೆಗೆ, ಅಪಸಾಮಾನ್ಯ ವಯಸ್ಸನ್ನು ಗುರುತಿಸುವುದು ಅಥವಾ ಡಿಮೆನ್ಷಿಅ(ಬುದ್ಧಿಮಾಂದ್ಯತೆ)ಯ ಪ್ರಗತಿಯನ್ನು ಪತ್ತೆ ಹಚ್ಚುವುದು).
 
=== ಪ್ರಾಯೋಗಿಕ ನರಶರೀರವಿಜ್ಞಾನದ ಜೊತೆಗಿನ ಸಂಬಂಧ ===
"https://kn.wikipedia.org/wiki/ನರವಿಜ್ಞಾನ" ಇಂದ ಪಡೆಯಲ್ಪಟ್ಟಿದೆ