ನರವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ.
ಚು ತಿದ್ದುಪಡಿ.
೪೫ ನೇ ಸಾಲು:
 
 
ಅದಾಗ್ಯೂ ಹಲವು ಮಾನಸಿಕ ಕಾಯಿಲೆ ಗಳುಕಾಯಿಲೆಗಳು ಕೇಂದ್ರ ನರಮಂಡಲಕ್ಕೆ ತೊಂದರೆ ಉಂಟುಮಾಡುವ ನರವೈಜ್ಞಾನಿಕ ಅಸ್ವಸ್ಥತೆಯೆಂದೇ ತಿಳಿಯಲಾಗಿದೆ. ಸಾಂಪ್ರದಾಯಿಕವಾಗಿ ಇವುಗಳನ್ನು ಪ್ರತ್ಯೇಕವಾಗಿ ವಿಭಾಗಿಸಲಾಗಿದ್ದು ಮನೋವೈದ್ಯರು ಚಿಕಿತ್ಸೆ ನೀಡುತ್ತಾರೆ. ಕಳೆದ 2002ರಲ್ಲಿ, ಅಮೆರಿಕನ್ ಜರ್ನಲ್ ಆಫ್ ಸೈಕಿಯಾಟ್ರಿ ಯಲ್ಲಿ ಪ್ರಕಟವಾದ ವೃತ್ತಿಯಲ್ಲಿ ನರವಿಜ್ಞಾನಿಯಾದ ಹಾಗು ಹಾರ್ವರ್ಡ್ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಪ್ರೊಫೆಸರ್ ಜೋಸೆಫ್ B. ಮಾರ್ಟಿನ್ ನ ವಿಮರ್ಶಾ ಲೇಖನದ ಪ್ರಕಾರ'' ಎರಡು ವಿಭಾಗಗಳ ಪ್ರತ್ಯೇಕತೆಯು ಇಚ್ಛಾನುಸಾರವಾಗಿದೆ ಇವುಗಳು ಸಾಮಾನ್ಯವಾಗಿ ನಂಬಿಕೆಯನ್ನು ಆಧರಿಸಿದೆಯೇ ಹೊರತು ವೈಜ್ಞಾನಿಕ ಅವಲೋಕನಗಳ ಆಧಾರದಿಂದ ದೃಢಪಟ್ಟಿಲ್ಲ.'' ''ಮಿದುಳು ಹಾಗುಹಾಗೂ ಮನಸ್ಸು ಒಂದೇ ಎಂಬ ಸತ್ಯವು ಪ್ರತ್ಯೇಕತೆಯನ್ನು ಹೇಗಿದ್ದರೂ ಕೃತಕತೆಯಲ್ಲಿರಿಸುತ್ತದೆ.'' <ref name="pmid11986119">{{cite journal
|author=Martin JB
|title=The integration of neurology, psychiatry, and neuroscience in the 21st century
೫೯ ನೇ ಸಾಲು:
}}</ref>
 
ಮೆದುಳಿನ ರಾಸಾಯನಿಕ ಕ್ರಿಯೆಗಳು ಬೈಪೋಲಾರ್ ಡಿಸಾರ್ಡರ್ (ಖೇದವಿಕಲ್ಪ ಅಸ್ವಸ್ಥತೆ) ಹಾಗೂ ಸ್ಕಿಜೊಫ್ರೀನಿಯ (ಛಿದ್ರಮನಸ್ಕತೆ) ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆಂಬ ಬಲವಾದ ನಿದರ್ಶನವಿದೆ. ಹಾಗೂ "ನರವೈಜ್ಞಾನಿಕ" ಕಾಯಿಲೆಗಳು ಸಾಧಾರಣವಾಗಿ "ಮನೋವೈದ್ಯಕೀಯ" ಲಕ್ಷಣಗಳನ್ನು ಹೊಂದಿದೆ. ಉದಾಹರಣೆಗೆ ಪಾರ್ಶ್ವವಾಯು ನಂತರದ ಖಿನ್ನತೆ, ಪಾರ್ಕಿನ್ಸನ್ ಕಾಯಿಲೆಗೆ ಸಂಬಂಧಿಸಿದ ಖಿನ್ನತೆ ಹಾಗುಹಾಗೂ ಡಿಮೆನ್ಷಿಅ (ಬುದ್ದಿಮಾಂದ್ಯತೆ), ಅಲ್ಜಿಮರ್ ಕಾಯಿಲೆಗೆ ಸಂಬಂಧಿಸಿದ ಭಾವನೆ ಹಾಗು ಅರಿವಿನ ಅಪಸಾಮಾನ್ಯ ಕ್ರಿಯೆ ಹಾಗು ಹಂಟಿಂಗ್ಟನ್ ಕಾಯಿಲೆಗಳು ಇವುಗಳಲ್ಲಿ ಕೆಲವು ಹೆಸರಿಸಬಹುದಾದ ಲಕ್ಷಣಗಳು. ಪರಿಣಾಮವಾಗಿ, ನರವಿಜ್ಞಾನ ಹಾಗುಹಾಗೂ ಮನೋವೈದ್ಯಶಾಸ್ತ್ರದ ನಡುವೆ ಜೀವವಿಜ್ಞಾನದ ಆಧಾರದ ಮೇಲೆ ಅಂತಹ ಸ್ಪಷ್ಟವಾದ ವ್ಯತ್ಯಾಸವೇನೂ ಇಲ್ಲ.{{ndash}} ಈ ವ್ಯತ್ಯಾಸವು ಮುಖ್ಯವಾಗಿ ವ್ಯಾವಹಾರಿಕ ತರ್ಕಫಲ ಹಾಗುಹಾಗೂ ಬಲವಾದ ಐತಿಹಾಸಿಕ ಆಧಾರವನ್ನು ಹೊಂದಿದೆ (ಉದಾಹರಣೆಗೆ ಫ್ರಾಯ್ಡ್ ರ ಸೈಕೋಅನಾಲಿಟಿಕ್ ಥಿಯರಿ (ಮನೋವಿಶ್ಲೇಷಕ ಸಿದ್ಧಾಂತ) 20ನೇ ಶತಮಾನದ ಮೊದಲ ಮೂರನೇ ಭಾಗಗಳಲ್ಲಿ{{ndash}} ಪ್ರಾಧಾನ್ಯತೆಯನ್ನು ಪಡೆದಿತ್ತು. ಇದನ್ನು ನಂತರ, ನ್ಯೂರೋಸೈನ್ಸಸ್{{ndash}} ಮೇಲಿನ ಗಮನ ಕೇಂದ್ರೀಕರಣದಿಂದ ಬದಲಿಸಲಾಯಿತು.ಆನುವಂಶೀಯ ಶಾಸ್ತ್ರ ಹಾಗು ನ್ಯೂರೋಇಮೇಜಿಂಗ್ ನಲ್ಲಿ ಆದ ಮಹತ್ತರವಾದ ಬೆಳವಣಿಗೆಯು ಅದಕ್ಕೆ ನೆರವಾಯಿತು.
 
== ಇವನ್ನೂ ನೋಡಿ ==
"https://kn.wikipedia.org/wiki/ನರವಿಜ್ಞಾನ" ಇಂದ ಪಡೆಯಲ್ಪಟ್ಟಿದೆ