ನರವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ.
ಚು ತಿದ್ದುಪಡಿ.
೪೨ ನೇ ಸಾಲು:
ಕೆಲವು ದೇಶಗಳಲ್ಲಿ ಉದಾಹರಣೆಗೆ USA ಹಾಗೂ ಜರ್ಮನಿಯಲ್ಲಿ ನರವಿಜ್ಞಾನಿಗಳು ರೋಗಿಯ ನರಶಾರೀರವಿಜ್ಞಾನದ ಬಗ್ಗೆ ವಿಶೇಷ ಪರಿಣತಿಯನ್ನು ಪಡೆದಿರುತ್ತಾರೆ. ಇದು [[:w:EEG|EEG]] ಕ್ಷೇತ್ರಕ್ಕೆ, ನರ್ವ್ ಕಂಡಕ್ಷನ್ ಸ್ಟಡೀಸ್(ನರಗಳ ಮೂಲಕ ಪ್ರಚೋದನೆಯನ್ನು ಕಳುಹಿಸುವ ಅಧ್ಯಯನ), [[:w:EMG|EMG]] ಹಾಗು ಎವೋಕ್ಡ್ ಪೊಟೆನ್ಷಿಯಲ್(ಉದ್ದೀಪನದಿಂದ ದಾಖಲಾಗುವ ವಿದ್ಯುತ್ ಪ್ರಮಾಣ)ಗೆ ಸಂಬಂಧಿಸಿದೆ. ಮತ್ತು ಕೆಲವು ದೇಶಗಳಲ್ಲಿ ಇದೊಂದು ಅನೈಚ್ಛಿಕ ವಿಶೇಷ ಅಧ್ಯಯನ( ಉದಾಹರಣೆಗೆ ಯುನೈಟೆಡ್ ಕಿಂಗ್ಡಮ್, ಸ್ವೀಡನ್).
 
=== ಮನೋವೈದ್ಯಶಾಸ್ತ್ರದೊಂದಿಗೆ ಸಂಬಂಧ ([[:w:Psychoneuroimmunology|Psychoneuroimmunology]]) ===
{{See|Psychoneuroimmunology|Neuropsychiatry}}
 
 
ಆದಾಗ್ಯೂಅದಾಗ್ಯೂ ಹಲವು [[ಮಾನಸಿಕ ಕಾಯಿಲೆ]] ಗಳು [[ಕೇಂದ್ರ ನರಮಂಡಲ]]ಕ್ಕೆನರಮಂಡಲಕ್ಕೆ ತೊಂದರೆ ಉಂಟುಮಾಡುವ ನರವೈಜ್ಞಾನಿಕ ಅಸ್ವಸ್ಥತೆಯೆಂದೇ ತಿಳಿಯಲಾಗಿದೆ. ಸಾಂಪ್ರದಾಯಿಕವಾಗಿ ಇವುಗಳನ್ನು ಪ್ರತ್ಯೇಕವಾಗಿ ವಿಭಾಗಿಸಲಾಗಿದ್ದು, [[ಮನೋವೈದ್ಯರು]] ಚಿಕಿತ್ಸೆ ನೀಡುತ್ತಾರೆ. ಕಳೆದ 2002ರಲ್ಲಿ, [[ಅಮೆರಿಕನ್ ಜರ್ನಲ್ ಆಫ್ ಸೈಕಿಯಾಟ್ರಿ]] ಯಲ್ಲಿ ಪ್ರಕಟವಾದ, ವೃತ್ತಿಯಲ್ಲಿ ನರವಿಜ್ಞಾನಿಯಾದ ಹಾಗು [[ಹಾರ್ವರ್ಡ್ ಮೆಡಿಕಲ್ ಸ್ಕೂಲ್]] ನಕಾಲೇಜಿನ ಮುಖ್ಯಸ್ಥ, ಪ್ರೊಫೆಸರ್ ಜೋಸೆಫ್ B. ಮಾರ್ಟಿನ್ ನ ವಿಮರ್ಶಾ ಲೇಖನದ ಪ್ರಕಾರ,'' ಎರಡು ವಿಭಾಗಗಳ ಪ್ರತ್ಯೇಕತೆಯು ಇಚ್ಛಾನುಸಾರವಾಗಿದೆ, ಇವುಗಳು ಸಾಮಾನ್ಯವಾಗಿ ನಂಬಿಕೆಯನ್ನು ಆಧರಿಸಿದೆಯೇ ಹೊರತು ವೈಜ್ಞಾನಿಕ ಅವಲೋಕನಗಳ ಆಧಾರದಿಂದ ದೃಢಪಟ್ಟಿಲ್ಲ.'' ''ಮಿದುಳು ಹಾಗು ಮನಸ್ಸು ಒಂದೇ ಎಂಬ ಸತ್ಯವು ಪ್ರತ್ಯೇಕತೆಯನ್ನು ಹೇಗಿದ್ದರೂ ಕೃತಕತೆಯಲ್ಲಿರಿಸುತ್ತದೆ.'' <ref name="pmid11986119">{{cite journal
|author=Martin JB
|title=The integration of neurology, psychiatry, and neuroscience in the 21st century
೫೯ ನೇ ಸಾಲು:
}}</ref>
 
ಮೆದುಳಿನ ರಾಸಾಯನಿಕ ಕ್ರಿಯೆಗಳು [[ಬೈಪೋಲಾರ್ ಡಿಸಾರ್ಡರ್]] (ಖೇದವಿಕಲ್ಪ ಅಸ್ವಸ್ಥತೆ) ಹಾಗುಹಾಗೂ [[ಸ್ಕಿಜೊಫ್ರೀನಿಯ]] (ಛಿದ್ರಮನಸ್ಕತೆ) ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆಂಬ ಬಲವಾದ ಲಕ್ಷಣಗಳಿವೆನಿದರ್ಶನವಿದೆ. ಹಾಗು,ಹಾಗೂ "ನರವೈಜ್ಞಾನಿಕ" ಕಾಯಿಲೆಗಳು ಸಾಧಾರಣವಾಗಿ "ಮನೋವೈದ್ಯಕೀಯ" ಲಕ್ಷಣಗಳನ್ನು ಹೊಂದಿದೆ,. ಉದಾಹರಣೆಗೆ [[ಪಾರ್ಶ್ವವಾಯು]] ನಂತರದ [[ಖಿನ್ನತೆ]], [[ಪಾರ್ಕಿನ್ಸನ್ ಕಾಯಿಲೆ]]ಗೆಕಾಯಿಲೆಗೆ ಸಂಬಂಧಿಸಿದ ಖಿನ್ನತೆ ಹಾಗು [[ಡಿಮೆನ್ಷಿಅ]] (ಬುದ್ದಿಮಾಂದ್ಯತೆ), [[ಅಲ್ಜಿಮರ್ ಕಾಯಿಲೆ]]ಗೆಕಾಯಿಲೆಗೆ ಸಂಬಂಧಿಸಿದ ಭಾವನೆ ಹಾಗು ಅರಿವಿನ ಅಪಸಾಮಾನ್ಯ ಕ್ರಿಯೆ ಹಾಗು [[ಹಂಟಿಂಗ್ಟನ್ ಕಾಯಿಲೆ]]ಗಳುಕಾಯಿಲೆಗಳು ಇವುಗಳಲ್ಲಿ ಕೆಲವು ಹೆಸರಿಸಬಹುದಾದ ಲಕ್ಷಣಗಳು. ಪರಿಣಾಮವಾಗಿ, ನರವಿಜ್ಞಾನ ಹಾಗು [[ಮನೋವೈದ್ಯಶಾಸ್ತ್ರ]]ದಮನೋವೈದ್ಯಶಾಸ್ತ್ರದ ನಡುವೆ ಜೀವವಿಜ್ಞಾನದ ಆಧಾರದ ಮೇಲೆ ಅಂತಹ ಸ್ಪಷ್ಟವಾದ ವ್ಯತ್ಯಾಸವೇನೂ ಇಲ್ಲ.{{ndash}} ಈ ವ್ಯತ್ಯಾಸವು ಮುಖ್ಯವಾಗಿ ವ್ಯಾವಹಾರಿಕ ತರ್ಕಫಲ ಹಾಗು ಬಲವಾದ ಐತಿಹಾಸಿಕ ಆಧಾರವನ್ನು ಹೊಂದಿದೆ (ಉದಾಹರಣೆಗೆ [[ಫ್ರಾಯ್ಡ್]] ರ ಸೈಕೋಅನಾಲಿಟಿಕ್ ಥಿಯರಿ (ಮನೋವಿಶ್ಲೇಷಕ ಸಿದ್ಧಾಂತ) 20ನೇ ಶತಮಾನದ ಮೊದಲ ಮೂರನೇ ಭಾಗಗಳಲ್ಲಿ{{ndash}} ಪ್ರಾಧಾನ್ಯತೆಯನ್ನು ಪಡೆದಿತ್ತು. ಇದನ್ನು ನಂತರ, [[ನ್ಯೂರೋಸೈನ್ಸಸ್]]{{ndash}} ಮೇಲಿನ ಗಮನ ಕೇಂದ್ರೀಕರಣದಿಂದ ಬದಲಿಸಲಾಯಿತು.[[ಆನುವಂಶೀಯ ಶಾಸ್ತ್ರ]] ಹಾಗು [[ನ್ಯೂರೋಇಮೇಜಿಂಗ್]] ನಲ್ಲಿ ಆದ ಮಹತ್ತರವಾದ ಬೆಳವಣಿಗೆಯು ಅದಕ್ಕೆ ನೆರವಾಯಿತು.
 
== ಇವನ್ನೂ ನೋಡಿ ==
"https://kn.wikipedia.org/wiki/ನರವಿಜ್ಞಾನ" ಇಂದ ಪಡೆಯಲ್ಪಟ್ಟಿದೆ