ನರವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ.
ಚು ತಿದ್ದುಪಡಿ.
೩೪ ನೇ ಸಾಲು:
=== ಸಾಮಾನ್ಯ ಪ್ರಕರಣಗಳ ಹೊರೆ ===
 
ಮೇಲೆ ಹೇಳಿರುವ ಎಲ್ಲ ಪರಿಸ್ಥಿತಿಗಳಲ್ಲೂ, ರೋಗದ ಪತ್ತೆ, ಅದಕ್ಕೆ ಚಿಕಿತ್ಸೆ ಹಾಗು ನಿರ್ವಹಣೆಯ ಎಲ್ಲ ಜವಾಬ್ದಾರಿಯು ನರವಿಜ್ಞಾನಿಗಳ ಮೇಲಿರುತ್ತದೆ.ಶಸ್ತ್ರಚಿಕಿತ್ಸೆಯ ಅಗತ್ಯ ಕಂಡು ಬಂದಾಗ, ನರವಿಜ್ಞಾನಿಗಳು ರೋಗಿಯನ್ನು ನ್ಯೂರೊಸರ್ಜನ್(ನರಶಸ್ತ್ರಚಿಕಿತ್ಸಾ ತಜ್ಞ)([[:w:neurosurgeon|neurosurgeon]]) ಬಳಿ ಕಳುಹಿಸಬಹುದು. ಕೆಲವು ದೇಶಗಳಲ್ಲಿ, ನರವಿಜ್ಞಾನಿಗಳು ಹೆಚ್ಚಿನ ಕಾನೂನು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದರಲ್ಲಿರೋಗಿಯು [[ನಿಧನ]] ಹೊಂದಿರಬಹುದೆಂದು ಅನುಮಾನ ವ್ಯಕ್ತವಾದಾಗ ಅವನಿಗೆ ಮಿದುಳು ನಿಷ್ಕ್ರಿಯ ಸಾವುಸಂಭವಿಸಿದೆಯೇ ಎಂಬುದನ್ನು ಪತ್ತೆಹಚ್ಚುವ ಕೆಲಸ ನರವಿಜ್ಞಾನಿಗಳದ್ದಾಗಿರುತ್ತದೆ. ನರವಿಜ್ಞಾನಿಗಳು ಸಾಧಾರಣವಾಗಿ ಆನುವಂಶಿಕ ([[ವಂಶ]]ಪಾರಂಪರಿಕವಂಶಪಾರಂಪರಿಕ) ಕಾಯಿಲೆಗಳನ್ನು ಹೊಂದಿರುವ ಜನರಲ್ಲಿ ಪ್ರಮುಖ ನರವೈಜ್ಞಾನಿಕ ಲಕ್ಷಣಗಳು ಕಂಡುಬಂದರೆ ಅಂತಹವರ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಾರೆ, ಇದೊಂದು ಸಾಮಾನ್ಯವಾದ ರೋಗಸ್ಥಿತಿ. ಸಾಧಾರಣವಾಗಿ ನರವಿಜ್ಞಾನಿಗಳು ಲಂಬರ್ ಪಂಕ್ಚರ್(ಕಟಿರಂಧ್ರ ಚಿಕಿತ್ಸೆ)ನ್ನು ನಡೆಸುತ್ತಾರೆ. ಕೆಲವು ನರವಿಜ್ಞಾನಿಗಳು ನಿರ್ದಿಷ್ಟವಾದ ಉಪವಿಭಾಗಗಳಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಬಹುದು, ಉದಾಹರಣೆಗೆ ಡಿಮೆನ್ಷಿಅ (ಬುದ್ದಿಮಾಂದ್ಯತೆ), ಚಲನೆಯ ಅವ್ಯವಸ್ಥೆಗಳು, ತಲೆನೋವುಗಳು, ಎಪಿಲೆಪ್ಸಿ(ಅಪಸ್ಮಾರ), ನಿದ್ರಾಹೀನತೆ, ತೀವ್ರ ನೋವಿನ ನಿರ್ವಹಣೆ, ಮಲ್ಟಿಪಲ್ ಸ್ಕ್ಲೆರೋಸಿಸ್ (ಪಾರ್ಶ್ವವಾಯು ಹಾಗು ದೋಷಯುಕ್ತ ಮಾತಿಗೆ ಎಡೆ ಮಾಡಿಕೊಡುವ ದೀರ್ಘಕಾಲೀನ ನರಸಂಬಂಧಿ ಕಾಯಿಲೆ) ಅಥವಾ ನ್ಯೂರೊಮಸ್ಕ್ಯುಲರ್ (ನರಸ್ನಾಯುಕ) ಕಾಯಿಲೆಗಳು.
 
=== ಅತಿವ್ಯಾಪಿಸಿದ ಕ್ಷೇತ್ರಗಳು ===
"https://kn.wikipedia.org/wiki/ನರವಿಜ್ಞಾನ" ಇಂದ ಪಡೆಯಲ್ಪಟ್ಟಿದೆ