ನರವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ.
ತಿದ್ದುಪಡಿ.
೧೭ ನೇ ಸಾಲು:
}}
 
'''ನರವಿಜ್ಞಾನ''' ([[ಗ್ರೀಕ್]] ನಿಂದ {{lang|grc|νεῦρον}},'' ನ್ಯೂರಾನ್'' , "ನರ"; ಹಾಗೂ{{lang|grc|-λογία}}''[[wiktionary:-logia|-ಲಾಜಿಯ]]'' ) ನರಮಂಡಲದ ಅಸ್ವಸ್ಥತೆಗೆ ಸಂಬಂಧಪಟ್ಟ ಒಂದು ವೈದ್ಯಕೀಯ ಅಧ್ಯಯನ. ಇದು ನಿರ್ದಿಷ್ಟವಾಗಿ ಕೇಂದ್ರ ನರಮಂಡಲ, ಬಾಹ್ಯನರಮಂಡಲ ಹಾಗೂ ಸ್ವನಿಯಂತ್ರಿತ ನರಮಂಡಲದ ಎಲ್ಲ ವಿಧದ ಕಾಯಿಲೆಗಳ ಪತ್ತೆ ಹಾಗೂ ಅವುಗಳ ಚಿಕಿತ್ಸೆಗೆ ಸಂಬಂಧಪಟ್ಟಿದೆ. ಇದರಲ್ಲಿ ಉದಾಹರಣೆಗೆ ರಕ್ತನಾಳಗಳು, ನರ ಪ್ರಚೋದಕ ಅಂಗಾಂಶ ಮತ್ತು ಅವುಗಳ ಹೊದಿಕೆಗಳ ಸ್ನಾಯುವನ್ನು ಒಳಗೊಂಡಿದೆ.<ref>[http://web.archive.org/web/20090319212626/http://www.acgme.org/acWebsite/downloads/RRC_progReq/180neurology07012007.pdf Acgme.org]</ref> ಇದಕ್ಕೆ ಅನುಗುಣವಾದ ಶಸ್ತ್ರಚಿಕಿತ್ಸಾ ವಿಧಾನವೇ ನರ ಶಸ್ತ್ರಕ್ರಿಯೆ. '''ನರವಿಜ್ಞಾನಿ ([[:w:neurologists|neurologists]])''' (ನರಚಿಕಿತ್ಸಾ ತಜ್ಞ) ನರವಿಜ್ಞಾನದ ಬಗ್ಗೆ ಪರಿಣತಿಯನ್ನು ಪಡೆದಿರುತ್ತಾನೆ. ಈತ ನರವೈಜ್ಞಾನಿಕ ಅಸ್ವಸ್ಥತೆಗಳನ್ನು ಪರೀಕ್ಷಿಸಿ ಅಥವಾ ಪತ್ತೆಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವುದಕ್ಕೆ ತರಬೇತಿ ಪಡೆದಿರುತ್ತಾನೆ. ಮಕ್ಕಳಲ್ಲಿ ಕಂಡುಬರುವ ನರಸಂಬಂಧಿ ಕಾಯಿಲೆಗಳಿಗೆ ನರವೈಜ್ಞಾನಿಕ ಮಕ್ಕಳ ತಜ್ಞರು ಚಿಕಿತ್ಸೆ ನೀಡುತ್ತಾರೆ. ನರವಿಜ್ಞಾನಿಗಳು ಪ್ರಾಯೋಗಿಕ ಸಂಶೋಧನೆ ಪ್ರಾಯೋಗಿಕ ಪರೀಕ್ಷಾಯ ಜೊತೆಗೆ ಮೂಲ ಸಂಶೋಧನೆ ಹಾಗೂ ರೋಗನಿರೋಧಕ ಸಂಶೋಧನೆಯಲ್ಲೂ ತೊಡಗಿರಬಹುದು.
 
== ಕಾರ್ಯಕ್ಷೇತ್ರಗಳು ==
"https://kn.wikipedia.org/wiki/ನರವಿಜ್ಞಾನ" ಇಂದ ಪಡೆಯಲ್ಪಟ್ಟಿದೆ