"ಪಾಲುದಾರಿಕೆ ಸಂಸ್ಥೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
೧೯೩೨ರ [[ಭಾರತ]] ಪಾಲುದಾರಿಕೆ ಕಾಯಿದೆಯ ಸೆಕ್ಷನ್ ೪, ಪಾಲುದಾರಿಕೆಯನ್ನು ಹೀಗೆ ವ್ಯಾಖ್ಯಾನಿಸುತ್ತದೆ.''ಎಲ್ಲರೂ ಕೈಗೊಂಡಿರುವ ಅಥವಾ ಅವರಲ್ಲಿ ಎಲ್ಲರ ಪರವಾಗಿ ಒಬ್ಬ ವ್ಯವಹರಿಸುತ್ತಿರುವ,ವ್ಯವಹಾರದ [[ಲಾಭ]]ಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವ ವ್ಯಕ್ತಿಗಳ ನಡುವಿನ ಸಂಬಂಧ.[[File:Flag of India.svg|thumb|Flag of India]]
ಪಾಲುದಾರಿಕೆಯ ಲಕ್ಷಣಗಳು,ಮೂಲತತ್ವಗಳು ಅಥವಾ ಗುಣಲಕ್ಷಣಗಳು
.
೧.ಒಪ್ಪಂದ: ಪಾಲುದಾರಿಕೆ,ಪಾಲುದಾರರ ನಡುವೆ ಉಂಟಾದ ಒಪ್ಪಂದ ಅಥವಾ ಕರಾರಿನ ಫಲಿತಾಂಶ. ಅದು ಹುಟ್ಟಿನಿಂದ, ಸ್ಥಾನಮಾನ ಅಥವಾ [[ಅನುವಂಶಿಕ]] ಅಥವಾ ಉತಾರಾಧಿಕಾರರಿಂದ ಉಂಟಾಗುವುದಿಲ್ಲ.[[File:UK-Vietnam Strategic Partnership signing (4971605168).jpg|thumb|UK-Vietnam Strategic Partnership signing (4971605168)]]
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/636480" ಇಂದ ಪಡೆಯಲ್ಪಟ್ಟಿದೆ