ಮಾನವನ ಕಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಬಾಹ್ಯ ಕೊಂಡಿ ಸೇರ್ಪಡೆ.
ಚು ತಿದ್ದುಪಡಿ ನಡೆಸಲಾಗಿದೆ.
೮೫ ನೇ ಸಾಲು:
ಆಫ್ಟೊಕೈನೆಟಿಕ್ ಅನುವರ್ತನ ಎಂಬುದು ಕಣ್ಣಿನ ಶೀಘ್ರ ಚಲನೆ ಮತ್ತು ಸುಗಮ ಅನುಸರಣೆಯ ಸಂಯೋಗವಾಗಿದೆ. ಉದಾಹರಣೆಗೆ, ಕಿಟಕಿಯಲ್ಲಿ ಚಲಿಸುತ್ತಿರುವ ರೈಲುಗಾಡಿಯನ್ನು ನೋಡುವಾಗ, ರೈಲುಗಾಡಿ ನಮ್ಮ ದೃಷ್ಟಿ ವ್ಯಾಪ್ತಿಯಿಂದ ದೂರವಾಗುವ ವರೆಗೂ ಅಲ್ಪಕ್ಷಣದವರೆಗೆ(ಸುಗಮ ಅನುಸರಣೆಯ ಮೂಲಕ) ಕಣ್ಣುಗಳು 'ಚಲಿಸುತ್ತಿರುವ' ರೈಲುಗಾಡಿಯ ಮೇಲೆ ಕೇಂದ್ರೀಕರಿಸಬಲ್ಲವು. ಈ ಹಂತದಲ್ಲಿ, ಆಪ್ಟೊಕೈನೆಟಿಕ್ ಅನುವರ್ತನ ಆರಂಭವಾಗಿ ರೈಲುಗಾಡಿಯನ್ನು ಕಣ್ಣುಗಳು ಮೊದಲು ಎಲ್ಲಿ ನೋಡಿದವೊ ಅಲ್ಲಿಗೇ ಚಲಿಸುವಂತೆ ಮಾಡುತ್ತದೆ(ಕಣ್ಣಿನ ಶೀಘ್ರ ಚಲನೆಯ ಮೂಲಕ).
 
=== ಕಣ್ಣುಗಳ ವಿರುದ್ಧದಿಕ್ಕಿನ ಚಲನೆ ([[:w:Vergence|Vergence]]) ===
 
{{Main|Vergence}}
[[ಚಿತ್ರ:Stereogram Tut Eye Convergence.png|thumb|ಒಂದೇ ವಸ್ತುವಿನ ಮೇಲೆ ದೃಷ್ಟಿನೆಟ್ಟಿರುವ ಎರಡು ಕಣ್ಣುಗಳು.]]
 
೯೫ ನೇ ಸಾಲು:
ಅನೇಕ ರೋಗಗಳು, ಕಾಯಿಲೆಗಳು, ಮತ್ತು ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳು ಕಣ್ಣುಗಳಿಗೆ ಮತ್ತು ಸುತ್ತಲಿನ ರಚನೆಗಳಿಗೆ ತೊಂದರೆಯನ್ನುಂಟುಮಾಡುತ್ತವೆ.
 
ಕಣ್ಣುಗಳಿಗೆ ವಯಸ್ಸಾದಂತೆ ಕೆಲವೊಂದು ಬದಲಾವಣೆಗಳು ಉಂಟಾಗುತ್ತವೆ. ಇದು ಏಕೈಕವಾಗಿ ವಯಸ್ಸಾಗುವ ಪ್ರಕ್ರಿಯೆಯ ಲಕ್ಷಣವಾಗಿದೆ. ಈ ಅಂಗರಚನಾ ಮತ್ತು ಶಾರೀರಿಕ ಪ್ರಕ್ರಿಯೆಗಳಲ್ಲಿ ಬಹುಪಾಲು ಪ್ರಕ್ರಿಯೆಗಳು ನಿಧಾನವಾಗಿ ನಿಂತುಹೋಗುತ್ತವೆ. ವಯಸ್ಸಾಗುವುದರೊಂದಿಗೆ, ದೃಷ್ಟಿಯ ಗುಣಮಟ್ಟವು ವಯಸ್ಸಾದ ನಂತರ ಬರುವ ಕಣ್ಣಿನ ತೊಂದರೆಗಳ ಪ್ರತ್ಯೇಕ ಕಾರಣಗಳಿಂದ ಹಾಳಾಗುತ್ತದೆ. ರೋಗವಿಲ್ಲದ ಕಣ್ಣಿನಲ್ಲಿ ಅನೇಕ ಮಹತ್ವದ ಬದಲಾವಣೆಗಳು ಉಂಟಾಗುತ್ತವೆ. ಅತ್ಯಂತ ಸಕ್ರಿಯವಾದ ಮಹತ್ವದ ಬದಲಾವಣೆಯೆಂದರೆ, ಪಾಪೆಯ ಗಾತ್ರದಲ್ಲಿ ಕುಸಿತ ಉಂಟಾಗುವುದು ಹಾಗು ಕಣ್ಣಿನ ಹೊಂದಾಣಿಕೆಯ ನಷ್ಟ ಅಥವಾ ಕೇಂದ್ರೀಕರಿಸುವ ಸಾಮರ್ಥ್ಯ ಕಡಿಮೆಯಾಗುವುದು (ದೂರದೃಷ್ಟಿ). ಪಾಪೆಯ ಸ್ಥಳವು ಅಕ್ಷಿಪಟವನ್ನು ತಲುಪಬಹುದಾದ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುತ್ತದೆ. ಒಂದು ಹಂತದಲ್ಲಿ ಪಾಪೆಯ ಹಿಗ್ಗುವ ಸಾಮರ್ಥ್ಯ ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ. ಚಿಕ್ಕ ಪಾಪೆಯ ಗಾತ್ರದಿಂದ ವಯಸ್ಸಾದ ಕಣ್ಣುಗಳು ಅಕ್ಷಿಪಟಕ್ಕೆ ಕಡಿಮೆ ಬೆಳಕನ್ನು ತೆಗೆದುಕೊಳ್ಳುತ್ತವೆ ಯುವಜನರೊಂದಿಗೆ ಹೋಲಿಸಿದಲ್ಲಿ, ವಯಸ್ಸಾದವರು ಪ್ರಕಾಶಮಾನ ಬೆಳಕಿನಲ್ಲಿ ಮಧ್ಯಮ ಸಾಂದ್ರತೆಯ ಬಿಸಿಲಿನ ಕನ್ನಡಕವನ್ನು ಧರಿಸುತ್ತಾರೆ ಹಾಗು ಮಂದವಾದ ಬೆಳಕಿನಲ್ಲಿ ಗಾಢ ಕಪ್ಪುಕನ್ನಡಕವನ್ನು ಧರಿಸುತ್ತಾರೆ. ಆದ್ದರಿಂದ ಯಾವುದೇ ವಿವರವಾದ ದೃಷ್ಟಿನಿರ್ದೇಶಿತ ಕೆಲಸಗಳಲ್ಲಿ ಬೆಳಕಿನೊಂದಿಗೆ ನಿರ್ವಹಣೆಯು ವ್ಯತ್ಯಾಸ ಹೊಂದಿದ್ದರೆ, ವಯಸ್ಸಾದ ವ್ಯಕ್ತಿಗಳಿಗೆ ಹೆಚ್ಚಿನ ಬೆಳಕಿನ ಅಗತ್ಯವಿರುತ್ತದೆ. ಕೆಲವೊಂದು ಕಣ್ಣಿನ ತೊಂದರೆಗಳು ಸರ್ಪಸುತ್ತು ಮತ್ತು ಜನನಾಂಗದ ಗಂಟುಗಳಂತಹ ಲೈಂಗಿಕ ಕಾಯಿಲೆಗಳಿಂದ ಉಂಟಾಗಬಹುದು. [[ಕಣ್ಣು]] ಮತ್ತು [[ಸೋಂಕು]] ತಗುಲಿದ ಭಾಗದೊಂದಿಗೆ ಸಂಪರ್ಕ ಉಂಟಾದರೆ STD ಕಣ್ಣಿಗೆ ವರ್ಗಾವಣೆಯಾಗಬಹುದು.<ref>[http://www.agingeye.net/ ಏಜಿಂಗ್ ಐ ಟೈಮ್ಸ್]</ref>
 
ವಯಸ್ಸಿನೊಂದಿಗೆ ಕಾರ್ನಿಯಾದ ಸುತ್ತಲು ಪ್ರಮುಖವಾದ ಬಿಳಿ ಉಂಗುರ ಬೆಳೆಯುತ್ತದೆ. ಇದನ್ನು ಅರ್ಕುಸ್ ಸೆನಿಲಿಸ್ ಎಂದು ಕರೆಯಲಾಗುತ್ತದೆ. ವಯಸ್ಸಾಗುವಿಕೆ ಅಸ್ಪಷ್ಟತೆ ಹಾಗು ಕಣ್ಣಿನರೆಪ್ಪೆಯ ಅಂಗಾಂಶಗಳ ಕೆಳಕುಸಿತ ಮತ್ತು ಕಣ್ಣಿನಗುಳಿಯ ಮೇದಸ್ಸು ಕ್ಷೀಣಿಸುವಂತೆ ಮಾಡುತ್ತದೆ. ಈ ಬದಲಾವಣೆಗಳು ಎಕ್ಟ್ರೊಪಿಯನ್, ಎನ್ಟ್ರೊಪಿಯನ್, ಡರ್ಮೆಟೊಕೆಲ್ಯಾಸಿಸ್, ಮತ್ತು ಟೋಸಿಸ್ ನಂತಹ ಅನೇಕ ಕಣ್ಣುರೆಪ್ಪೆಯ ತೊಂದರೆಗಳ ಕಾರಣಗಳ ಅಧ್ಯಯನಕ್ಕೆ ಕೊಡುಗೆ ನೀಡುತ್ತವೆ. ಗಾಜಿನರೂಪದ ಜೆಲ್ ದ್ರವೀಕರಣ ಕ್ರಿಯೆಗೆ ಒಳಪಡುತ್ತದೆ (ಹಿಂಭಾಗದ ವಿಟ್ರಿಯಸ್ ಪ್ರತ್ಯೇಕತೆ(ಗಾಜಿನರೂಪದ ರಸಧಾತು ಅಕ್ಷಿಪಟದಿಂದ ಪ್ರತ್ಯೇಕಗೊಳ್ಳುವುದು) ಅಥವಾ PVD) ಮತ್ತು ಅದರ ಅಪಾರದರ್ಶಕತೆ ಪ್ಲಾವಕಗಳಂತೆ ತೋರುತ್ತದೆ. ನಿಧಾನವಾಗಿ ಇದರ ಸಂಖ್ಯೆಗಳು ಹೆಚ್ಚಾಗುತ್ತವೆ.
"https://kn.wikipedia.org/wiki/ಮಾನವನ_ಕಣ್ಣು" ಇಂದ ಪಡೆಯಲ್ಪಟ್ಟಿದೆ