ಮಾನವನ ಕಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಬಾಹ್ಯ ಕೊಂಡಿ ಸೇರ್ಪಡೆ.
ಚು ಬಾಹ್ಯ ಕೊಂಡಿ ಸೇರ್ಪಡೆ.
೪೧ ನೇ ಸಾಲು:
UCLA ನಡೆಸಲಾದ ಅಧ್ಯಯನದಲ್ಲಿ, ಕೈಗಾರಿಕ ಕಾರ್ಖಾನೆಗಳಲ್ಲಿ ವರದಿ ಮಾಡಲಾದ ಕಣ್ಣಿನ ರೋಗಲಕ್ಷಣಗಳು ಹರಡುವ ಆವರ್ತನವನ್ನು ಪರೀಕ್ಷಿಸಲಾಯಿತು.<ref>ವಾಲಿಂಗ್ಫಾರ್ಡ್ K.M ಮತ್ತು ಕಾರ್ಪೆಂಟರ್, J ''Proc. IAQ '86: ಮ್ಯಾನೆಜಿಂಗ್ ಇನ್‌ಡೋರ್ ಏರ್ ಫಾರ್ ಹೆಲ್ತ್ ಅಂಡ್ ಎನರ್ಜಿ ಕನ್ಸರ್ವ್.,'' ಅಮೇರಿಕನ್ ಸೊಸೈಟಿ ಫಾರ್ ಹೀಟಿಂಗ್, ರೆಫ್ರಿಜರೇಟಿಂಗ್ , ಅಂಡ್ ಏರ್-ಕಂಡೀಷನಿಂಗ್ ಇಂಜಿನಿಯರ್ಸ್ , ಅಟ್ಲಾಂಟ, 448, 1986.</ref> ಅಧ್ಯಯನದ ಫಲಿತಾಂಶ, ಕಣ್ಣಿನ ಕೆರಳಿಕೆ ಕೈಗಾರಿಕೆ ಕಾರ್ಖಾನೆಗಳಲ್ಲಿ 81 ಪ್ರತಿಶತ ದಷ್ಟು ಅತ್ಯಂತ ಹೆಚ್ಚಾಗಿ ಕಂಡು ಬಂದಿರುವಂತಹ ರೋಗಲಕ್ಷಣವಾಗಿದೆ ಎಂದು ತಿಳಿಸುತ್ತದೆ. ಕಛೇರಿಯ ಸಲಕರಣೆಗಳ ಬಳಕೆಯೊಂದಿಗೆ ಆಧುನಿಕ ಕಛೇರಿ ಕೆಲಸವು ಆರೋಗ್ಯದ ಮೇಲೆ ಸಂಭವನೀಯ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. <ref>ಜಾಕ್ಕೊಲಾ, ಮ್ಯಾರಿಟಾ S. ಮತ್ತು ಔನಿ J. K. ಜಾಕ್ಕೊಲಾ. "ಆಫೀಸ್ ಎಕ್ಯುಪ್ಮೆಂಟ್ ಅಂಡ್ ಸಲ್ಪೈಸ್: ಅ ಮಾರ್ಡನ್ ಆಕ್ಯುಪೇಷನಲ್ ಹೆಲ್ತ್ ಕನ್‌ಸರ್ನ್ ?", ಅಮೇರಿಕನ್ ಜರ್ನಲ್ ಆಫ್ ಎಪಿಡೆಮಿಯಾಲಜಿ, 1999, pp. 1223, ಸಂಪುಟ. 150, ಸಂಖ್ಯೆ. 11</ref> 1970ರಿಂದ, ಲೋಳೆಪೊರೆ , ಚರ್ಮ,ಸಾರ್ವತ್ರಿಕ ಲಕ್ಷಣಗಳನ್ನು ಸ್ವಯಂ ಪ್ರತಿ ಕಾಗದದೊಂದಿಗೆ ಕಾರ್ಯನಿರ್ವಹಿಸುವುದರೊಂದಿಗೆ ವರದಿಗಳು ನಂಟು ಕಲ್ಪಿಸಿದೆ. ವಿವಿಧ ಕಣಗಳ ರೂಪದಲ್ಲಿರುವ ದ್ರವ್ಯ ಅಥವಾ ವಸ್ತುವನ್ನು ಮತ್ತು ಆವಿಯಾಗುವ ವಸ್ತುವನ್ನು ಹೊರಹಾಕುವುದೇ ಇದಕ್ಕೆ ಕಾರಣವಾಗಿದೆ ಎಂದು ಸೂಚಿಸಲಾಗಿದೆ. ಈ ರೋಗಲಕ್ಷಣಗಳು ಸಿಕ್ ಬಿಲ್ಡಿಂಗ್ ಸಿಂಡ್ರೋಮ್ ನೊಂದಿಗೆ ಸಂಬಂಧಿಸಿವೆ. ಇದು ಕಣ್ಣುಗಳು,ಚರ್ಮದ ಮತ್ತು ಗಾಳಿಮಾರ್ಗಗಳ ಕೆರಳಿಕೆ, ತಲೆನೋವು ಮತ್ತು ನಿಶ್ಯಕ್ತಿಯಂತಹ ರೋಗಲಕ್ಷಣವನ್ನು ಒಳಗೊಂಡಿದೆ.<ref>ನಾರ್ಡ್ ಸ್ಟ್ರೊಮ್ K., D.ನಾರ್ಬ್ಯಾಕ್, ಅಂಡ್ R. ಆಕ್ಸೆಲ್ಸನ್. “ಇನ್‌ಫ್ಲ್ಯುಎನ್ಸ್ ಆಫ್ ಇನ್ ಡೋರ್ ಏರ್ ಕ್ವಾಲಿಟಿ ಅಂಡ್ ಪರ್ಸನಲ್ ಫಾಕ್ಟರ್ಸ್ ಆನ್ ದಿ ಸಿಕ್ ಬಿಲ್ಡಿಂಗ್ ಸಿಂಡ್ರೋಮ್ (SBS) ಇನ್ ಸ್ವೀಡಿಷ್ ಜೆರಿಯಾಟ್ರಿಕ್ ಹಾಸ್ಪಿಟಲ್ಸ್.”, ಆಕ್ಯುಪೇಷನ್ಲ್ ಅಂಡ್ ಎನ್ವಿರಾನ್ಮೆಂಟಲ್ ಮೆಡಿಸನ್, 1995, pp. 170–176, ಸಂಪುಟ. 52.</ref>
 
ಸಿಕ್ ಬಿಲ್ಡಿಂಗ್ ಸಿಂಡ್ರೋಮ್ ([[:w:SBS|SBS]]) ನಲ್ಲಿ ಮತ್ತು ಮಲ್ಟಿಪಲ್ ಕೆಮಿಕಲ್ ಸೆನ್ಸಿಟಿವಿಟಿ ([[:w:MCS|MCS]]) ಯಲ್ಲಿ ವಿವರಿಸಲಾದ ಅನೇಕ ರೋಗಲಕ್ಷಣಗಳು ಗಾಳಿಯ ಮೂಲಕ ಹರಡಿ ಉಪದ್ರವ ಕೊಡುವ ರಾಸಾಯನಿಕಗಳಿಂದ ಉಂಟಾಗುವ ರೋಗಲಕ್ಷಣಗಳನ್ನು ಹೋಲುತ್ತವೆ.<ref>ಅಂಡ್ರಸನ್, ಕ್ರೊಸಲಿಂಡ್ C. ಅಂಡ್ ಜೂಲಿಯಸ್ H. ಅಂಡ್ರಸನ್. “ಸೆನ್ಸರಿ ಇರಿಟೇಷನ್ ಅಂಡ್ ಮಲ್ಟಿಪಲ್ ಕೆಮಿಕಲ್ ಸೆನ್ಸಿಟಿವಿಟಿ .” ಟಾಕ್ಸಿಕಾಲಜಿ ಅಂಡ್ ಇಂಡಸ್ಟ್ರಿಯಲ್ ಹೆಲ್ತ್ 1999, pp. 339–345, ಸಂಪುಟ. 15, No. 3-4</ref> ಸೋಡಿಯಂ ಬೋರೇಟ್ ಧೂಳುಗಳ ಔದ್ಯೋಗಿಕ ಒಡ್ಡುವಿಕೆ ಫಲವಾಗಿ ಕಣ್ಣಿನ ತೀವ್ರತರ ಲಕ್ಷಣಗಳು ಮತ್ತು ಉಸಿರಾಟದ ನಾಳದ ಕೆರಳಿಕೆಯ ಅಧ್ಯಯನದಲ್ಲಿ ಪುನರಾವರ್ತಿಕ ಮಾಪನ ವಿನ್ಯಾಸವನ್ನು ಬಳಸಲಾಯಿತು. <ref name="H Wegman 1992, pp. 706-713">X ಹು, D H ವೆಗ್ ಮ್ಯಾನ್, E A ಐಸೆನ್, S R ವಾಸ್ಕಿ ಮತ್ತು R G ಸ್ಮಿತ್. “ಡೋಸ್ ರಿಲೇಟೆಡ್ ಅಕ್ಯೂಟ್ ಇರಿಟೆಂಟ್ ಸಿಂಪ್ಟಮ್ ರೆಸ್ಪಾನ್ಸಸ್ ಟು ಆಕ್ಯುಪೇಷನಲ್ ಎಕ್ಸ್ ಪೋಶರ್ ಟು ಸೋಡಿಯಂ ಬೊರೇಟ್ ಡಸ್ಟ್ಸ್.” ಬ್ರಿಟಿಷ್ ಜರ್ನಲ್ ಆಫ್ ಇಂಡಸ್ಟ್ರೀಯಲ್ ಮೆಡಿಸನ್ 1992, pp. 706–713, ಸಂಪುಟ. 49.</ref> ಸಂದರ್ಶನಕ್ಕೆ ಒಳಪಡಿಸಲಾದ ಧೂಳಿಗೆ ಒಡ್ಡಲಾದ 79 ಜನರ ಮತ್ತು ಒಡ್ಡಲಾಗದ 27 ಜನರ ರೋಗಲಕ್ಷಣದ ಪ್ರಮಾಣವನ್ನು ನಿರ್ಧರಿಸಲಾಯಿತು. ಈ ಸಂದರ್ಶನವನ್ನು ಪಾಳಿಯು ಪ್ರಾರಂಭವಾಗುವ ಮೊದಲು, ನಂತರ ಪಾಳಿಯ ಮುಂದಿನ ಆರು ಗಂಟೆಗಳಲ್ಲಿ ನೀಡುವ ನಿಯಮಿತವಾದ ಒಂದು ಗಂಟೆಯ ವಿಶ್ರಾಂತಿಯ ಸಮಯದಲ್ಲಿ, ಸಾಲಾಗಿ ನಾಲ್ಕು ದಿನಗಳ ಕಾಲ ನಡೆಸಲಾಯಿತು. <ref name="H Wegman 1992, pp. 706-713"/> ಧೂಳಿಗೆ ಒಡ್ಡಿದ ಜನರನ್ನು ಏಕಕಾಲದಲ್ಲಿ ಖಾಸಗಿಯಾಗಿ ನಿಜಾವಧಿಯ ವಾಯುದ್ರವ ಪರೀಕ್ಷೆಗೆ ಒಳಪಡಿಸಲಾಯಿತು. ಧೂಳಿಗೆ ಒಡ್ಡಿದಂತಹ ಎರಡು ವಿಭಿನ್ನ ವ್ಯಕ್ತಿವಿವರಗಳ ವಿಶ್ಲೇಷಣೆಯಲ್ಲಿ ದಿನದ ಅಂದಾಜು ಮತ್ತು ಅಲ್ಪಾವಧಿಯ (15 ನಿಮಿಷ) ಅಂದಾಜನ್ನು ಬಳಸಲಾಯಿತು. ಒಡ್ಡುವಿಕೆ-ಪ್ರತಿಕ್ರಿಯೆ ಸಂಬಂಧಗಳನ್ನು ಪ್ರತಿಯೊಂದು ಲಕ್ಷಣದ ಪ್ರಮಾಣದ ದರಗಳನ್ನು ಒಡ್ಡುವಿಕೆಯ ವರ್ಗಗಳೊಂದಿಗೆ ನಂಟು ಕಲ್ಪಿಸುವ ಮೂಲಕ ಮೌಲ್ಯಮಾಪನ ಮಾಡಲಾಯಿತು. <ref name="H Wegman 1992, pp. 706-713"/>
 
 
"https://kn.wikipedia.org/wiki/ಮಾನವನ_ಕಣ್ಣು" ಇಂದ ಪಡೆಯಲ್ಪಟ್ಟಿದೆ