ಸ್ವಪೋಷಕಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: '''ಸ್ವಪೋಷಕಗಳು''' ಅದರ ಸುತ್ತಮುತ್ತಲಿನ ಸರಳ ವಸ್ತುಗಳಿಂದ ಸಂಕೀರ್ಣ ಸಾವಯವ ಸಂ... |
ಉಲ್ಲೇಖ ಸೇರಿಸಿದ್ದು |
||
೧ ನೇ ಸಾಲು:
'''ಸ್ವಪೋಷಕಗಳು''' ಅದರ ಸುತ್ತಮುತ್ತಲಿನ ಸರಳ ವಸ್ತುಗಳಿಂದ ಸಂಕೀರ್ಣ ಸಾವಯವ ಸಂಯುಕ್ತಳಾದ ಕಾರ್ಬೋಹೈಡ್ರೇಟ್ಗಳು, ಕೊಬ್ಬುಗಳು , ಮತ್ತು ಪ್ರೋಟಿನ್ಗಳನ್ನು ಉತ್ಪಾದಿಸುತ್ತವೆ. ಇವು ಸಾಮಾನ್ಯವಾಗಿ ಬೆಳಕಿನ (ದ್ಯುತಿಸಂಶ್ಲೇಷಣೆ) ಶಕ್ತಿಯನ್ನು ಅಥವಾ ಅಜೈವಿಕ ರಾಸಾಯನಿಕ ಕ್ರಿಯೆಗಳನ್ನು ( ರಾಸಾಯನಿಕ ಸಂಶ್ಲೇಷಣೆ ಕ್ರಿಯೆಯಿಂದ ) ಬಳಸಿ ಸಂಕೀರ್ಣ ಸಾವಯವ ಸಂಯುಕ್ತಗಳನ್ನು ಉತ್ಪಾದಿಸುತ್ತವೆ. ಆಹಾರ ಸರಪಳಿಯಲ್ಲಿ ಸ್ವಪೋಷಕಗಳು ಉತ್ಪಾದಕರು. ಉದಾಹರಣೆ: ಭೂಮಿಯಲ್ಲಿರುವ ಸಸ್ಯಗಳು, ನೀರಿನಲ್ಲಿ ಇರುವ ಪಾಚಿ. ಇವುಗಳಿಗೆ ಸಾವಯವ ಇಂಗಾಲ ಅಥವಾ ಜೈವಿಕ ಮೂಲದ ಶಕ್ತಿಯ ಅಗತ್ಯವಿಲ್ಲ. ಸ್ವಯಂ ಆಹಾರ ತಯಾರಿಸುವ ಶಕ್ತಿ ಇವುಗಳಿಗೆ ಇವೆ.<ref>https://en.wikipedia.org/wiki/Autotroph</ref>
ಹೆಚ್ಚಿನ ಸ್ವಪೋಷಕಗಳು ನೀರನ್ನು ಅಪಕರ್ಷಣಕಾರಿಯಾಗಿ ಬಳಸುತ್ತವೆ. ಆದರೆ ಕೆಲವು ಸ್ವಪೋಷಕಗಳು ಹೈಡ್ರೋಜನ್ ಸಂಯುಕ್ತಗಳಾಗದ ಹೈಡ್ರೋಜನ್ ಸಲ್ಫೈಡ್ ಅನ್ನು ಅಪಕರ್ಷಣಕಾರಿಯಾಗಿ ಬಳಸುತ್ತವೆ. ಕೆಲವು ಸ್ವಪೋಷಕಗಳು ಸೂರ್ಯನ ವಿದ್ಯುತ್ಕಾಂತೀಯ ಶಕ್ತಿಯನ್ನು ಇಂಗಾಲದ ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸುತ್ತವೆ.
೫ ನೇ ಸಾಲು:
'''ಸ್ವಪೋಷಕ'''ಗಳಲ್ಲಿ ಎರಡು ವಿಧಗಳಿವೆ. ಅವುಗಳು:'''ಫೊಟೊಆಟೊಟ್ರೋಫ್ಗಳು''' ಹಾಗೋ '''ಕೆಮೊಆಟೊಟ್ರೋಫ್ಗಳು'''.
*'''ಫೊಟೊಆಟೊಟ್ರೋಫ್ಗಳು''' ಬೆಳಕನ್ನು ಶಕ್ತಿಯ ಮೂಲವಾಗಿ ಉಪಯೋಗಿಸುತ್ತವೆ.
*'''ಕೆಮೊಆಟೊಟ್ರೋಫ್ಗಳು''' ಜೈವಿಕ ಅಥವಾ ಅಜೈವಿಕ ಮೂಲಗಳಿಂದ ದೊರೆಯುವ [[ಎಲೆಕ್ಟ್ರಾನ್]] ದಾನಿಗಳನ್ನು ಶಕ್ತಿಯ ಮೂಲವಾಗಿ ಬಳಸಿಕೊಳ್ಳತ್ತವೆ
==ಉಲ್ಲೇಖ==
<references/>
|