ಸದಸ್ಯ:Arpitha joy/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
'''ನೀರಿನಲ್ಲಿ ಕರಗುವ ಜೀವಸತ್ವಗಳು'''
 
ಉದಾಹರಣೆಗೆ : ವಿಟಮಿನ್ ಬಿ ಕಾಂಪ್ಲೆಕ್ಸ್ ಗುಂಪು ಮತ್ತು ವಿಟಮಿನ್ ಸಿ.ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಸಾಮಾನ್ಯವಾಗಿಯೇ ಹೀರಿಕೊಳ್ಳಲಾಗುತ್ತದೆ, ಆದರೆ ಇವುಗಳನ್ನು ದೇಹದೊಳಗಡೆ ಸ೦ಗ್ರಹಿಸಿದುವ ಕ್ರಮವಿಲ್ಲ. ಆದ್ದರಿ೦ದ ಇವುಗಳಲ್ಲಿ ಕೆಲವು ಜೀವಸತ್ವಗಳನ್ನು ಹೊರತುಪದಿಸಿ, ಅ೦ದರೆ ನಮ್ಮ ದೇಹದೊಳಗಡೆಯೇ ಉತ್ಪಾದನೆಗೊಲ್ಲುವ
ಅಥವಾ ದೇಹದೊಳಗಡೆ ಬಹುಕಾಲ ಉಳಿಯಬಲ್ಲ ಜೀವಸತ್ವಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಪ್ರತಿದಿನ ಸರಭರಾಜುಗೊಳಿಸುವಿದು ಬಹುಅಗತ್ಯ.
 
 
"https://kn.wikipedia.org/wiki/ಸದಸ್ಯ:Arpitha_joy/sandbox" ಇಂದ ಪಡೆಯಲ್ಪಟ್ಟಿದೆ