೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೧ ನೇ ಸಾಲು:
ಐವರ್ ಮೆಕ್ಟಿನ್ ಔಷಧವು ರೋಗಕಾರಕ ಕೊಕ್ಕೆಹುಳು ಬಲಿತಿದ್ದರೆ ಅದನ್ನು ಕೊಲ್ಲಲಾರದು. ಹೀಗಾಗಿ ರಿವರ್ ಬ್ಲೈಂಡ್ ನೆಸ್ ಸಂಪೂರ್ಣವಾಗಿ ವಾಸಿಯಾಗಬೇಕಾದರೆ ಐವರ್ ಮೆಕ್ಟಿನ್ಸ್ ಮಾತ್ರೆಗಳನ್ನು ವರ್ಷಕ್ಕೆ ಒಂದು ಬಾರಿಯಂತೆ ಸತತ ೧೮ ವರ್ಷಗಳ ಕಾಲ ತೆಗೆದುಕ್ಕೊಳ್ಳಬೇಕು. ಈ ಸೋಂಕು ನಿರ್ಮೂಲನೆಗೊಳಿಸುವವರೆಗೆ ಐವರ್ ಮೆಕ್ಟಿನ್ಸ್ ಮಾತ್ರೆಗಳನ್ನು ಉತ್ಪಾದಿಸಿ ಉಚಿತವಾಗಿ ಹಂಚುವುದಾಗಿ ಔಷದ ಉತ್ಪಾದಕರ ಕಂಪೆನಿ "ಮರ್ಕ್"ವಾಗ್ದಾನ ನೀಡಿದೆ.
==ಅರ್ಥಶಾಸ್ತ್ರ==
[[ಬಡವರ]] ಕಲ್ಯಾಣ ಕುರಿತು ಮಹತ್ವದ [[ಸಂಶೋಧನೆ]] ನಡೆಸಿದ ಅಮೇರಿಕದ ನ್ಯೂಜೆರ್ಸಿಯ ಪ್ರಿನ್ಸ್ ಟನ್ ವಿವಿ ಪ್ರೊಫೆಸರ್[[ ಡೀಟನ್]] ಅವರು ಪ್ರಸಕ್ತ ಸಾಲಿನ ಅರ್ಥಶಾಸ್ತ್ರ [[ನೊಬೆಲ್ ಪ್ರಶಸ್ತಿ]]ಗೆ ಭಾಜನರಾಗಿದ್ದಾರೆ. ಸ್ಕಾಟ್ ಲೆಂಡ್ ಮೂಲದವರಾದ ಮೈಕ್ರೊ ಎಕಾನಾಮಿಸ್ಟ್ ಡೀಟನ್ ಅವರು ಹುಟ್ಟಿದ್ದು [[ಈಡನ್ ಬರ್ಗ್ ]]ನಲ್ಲಿ.ವೃತ್ತಿ ಜೇವನ ಆರಂಭಿಸಿದ್ದು ಪ್ರಿನ್ಸ್ ಟನ್ ವಿವಿಯಲ್ಲಿ. ೧೯೮೩ರಿಂದಲೂ ಅವರು ಇದೇ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಪಾಠ ಮಾಡುತ್ತಿದ್ದಾರೆ. ಗ್ರಾಹಕರು ತಮ್ಮ ಗಳಿಕೆಯಲ್ಲಿ ಯಾವ ಸರಕಿನ ಮೇಲೆ ಎಷ್ಟು [[ಹಣ]] ಖರ್ಚು ಮಾಡುತ್ತಾರೆ. ಜನರು ಎಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಎಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ,ಹಾಗೂ ಕಲ್ಯಾಣ ಮತ್ತು ಬಡತನವನ್ನು ಅಳೆಯುವ ಮಾಪನಗಳು ಯಾವುವು ಎಂಬ ಕುರಿತು ಡೀಟನ್ ಅವರು ನಡೆಸಿರುವ ಸಮಗ್ರ ಅಧ್ಯಯನವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
 
==ಉಲ್ಲೇಖಗಳು==
೧.http://news13.in/archives/24516