೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೩೧ ನೇ ಸಾಲು:
ಐವರ್ ಮೆಕ್ಟಿನ್ ಔಷಧವು ರೋಗಕಾರಕ ಕೊಕ್ಕೆಹುಳು ಬಲಿತಿದ್ದರೆ ಅದನ್ನು ಕೊಲ್ಲಲಾರದು. ಹೀಗಾಗಿ ರಿವರ್ ಬ್ಲೈಂಡ್ ನೆಸ್ ಸಂಪೂರ್ಣವಾಗಿ ವಾಸಿಯಾಗಬೇಕಾದರೆ ಐವರ್ ಮೆಕ್ಟಿನ್ಸ್ ಮಾತ್ರೆಗಳನ್ನು ವರ್ಷಕ್ಕೆ ಒಂದು ಬಾರಿಯಂತೆ ಸತತ ೧೮ ವರ್ಷಗಳ ಕಾಲ ತೆಗೆದುಕ್ಕೊಳ್ಳಬೇಕು. ಈ ಸೋಂಕು ನಿರ್ಮೂಲನೆಗೊಳಿಸುವವರೆಗೆ ಐವರ್ ಮೆಕ್ಟಿನ್ಸ್ ಮಾತ್ರೆಗಳನ್ನು ಉತ್ಪಾದಿಸಿ ಉಚಿತವಾಗಿ ಹಂಚುವುದಾಗಿ ಔಷದ ಉತ್ಪಾದಕರ ಕಂಪೆನಿ "ಮರ್ಕ್"ವಾಗ್ದಾನ ನೀಡಿದೆ.
==ಅರ್ಥಶಾಸ್ತ್ರ==
ಬಡವರ ಕಲ್ಯಾಣ ಕುರಿತು ಮಹತ್ವದ ಸಂಶೋಧನೆ ನಡೆಸಿದ ಅಮೇರಿಕದ ನ್ಯೂಜೆರ್ಸಿಯ ಪ್ರಿನ್ಸ್ ಟನ್ ವಿವಿ ಪ್ರೊಫೆಸರ್ ಡೀಟನ್ ಅವರು ಪ್ರಸಕ್ತ ಸಾಲಿನ ಅರ್ಥಶಾಸ್ತ್ರ [[ನೊಬೆಲ್ ಪ್ರಶಸ್ತಿ]]ಗೆ ಭಾಜನರಾಗಿದ್ದಾರೆ. ಸ್ಕಾಟ್ ಲೆಂಡ್ ಮೂಲದವರಾದ ಮೈಕ್ರೊ ಎಕಾನಾಮಿಸ್ಟ್ ಡೀಟನ್ ಅವರು ಹುಟ್ಟಿದ್ದು ಈಡನ್ ಬರ್ಗ್ ನಲ್ಲಿ.ವೃತ್ತಿ ಜೇವನ ಆರಂಭಿಸಿದ್ದು ಪ್ರಿನ್ಸ್ ಟನ್ ವಿವಿಯಲ್ಲಿ. ೧೯೮೩ರಿಂದಲೂ ಅವರು ಇದೇ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಪಾಠ ಮಾಡುತ್ತಿದ್ದಾರೆ. ಗ್ರಾಹಕರು ತಮ್ಮ ಗಳಿಕೆಯಲ್ಲಿ ಯಾವ ಸರಕಿನ ಮೇಲೆ ಎಷ್ಟು ಹಣ ಖರ್ಚು ಮಾಡುತ್ತಾರೆ. ಜನರು ಎಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಎಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ,ಹಾಗೂ ಕಲ್ಯಾಣ ಮತ್ತು ಬಡತನವನ್ನು ಅಳೆಯುವ ಮಾಪನಗಳು ಯಾವುವು ಎಂಬ ಕುರಿತು ಡೀಟನ್ ಅವರು ನಡೆಸಿರುವ ಸಮಗ್ರ ಅಧ್ಯಯನವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಬಡವರ ಕಲ್ಯಾಣ ಕುರಿತು ಮಹತ್ವದ ಸಂಶೋಧನೆ ನಡೆಸಿದ ಅಮೇರಿಕದ ನ್ಯೂಜೆರ್ಸಿಯ ಪ್ರಿನ್ಸ್ ಟನ್ ವಿವಿ ಪ್ರೊಫೆಸರ್
==ಉಲ್ಲೇಖಗಳು==
೧.http://news13.in/archives/24516