೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
 
==ವೈದ್ಯಕೀಯ==
ಅಮೇರಿಕದ [[ವಿಲಿಯಂ ಕ್ಯಾಂಪ್ ಬೆಲ್]][[File:William C. Campbell 4983-2015.jpg|thumb|ವಿಲಿಯಂ ಕ್ಯಾಂಪ್ ಬೆಲ್]],ಜಪಾನಿನ [[ಸತೋಷಿ ಒಮುರಾ]] ಮತ್ತು ಚೀನಾದ [[ಯು ಯು ಟು]] ಈ ಬಾರಿಯ [[ವ್ಯೈದ್ಯಕೀಯ]] ಈ ಬಾರಿಯ ವೈದ್ಯಕೀಯ [[ನೊಬೆಲ್ ಪ್ರಶಸ್ತಿ]]ಗೆ ಭಾಜನರಾಗಿದ್ದಾರೆ.
ಕ್ಯಾಂಪ್ ಬೆಲ್ ಮತ್ತು ಒಮುರಾ ಅವರು ರಭಸದಿಂದ ಹರಿಯುವ ನದಿಯಲ್ಲಿ ಹುಟ್ಟಿ ಬೆಳೆಯುವ ಕೊಕ್ಕೆ ಹುಳುಗಲಳಿಂದ ತಗಲುವ [[ಚರ್ಮ]]ದ ಸೋಂಕು ಮತ್ತು ನಂತರ ಇದು ಕಣ್ಣಿಗೆ ಹರಡಿ ಅಂಧತ್ವಕ್ಕೆ ಕಾರಣವಾಗುವ 'ರಿವರ್ ಬ್ಲೆಡ್ ನೆಸ್ ಮತ್ತು ಲಿಂಫ್ಯಾಟಿಕ್ ಫಿಲಾರಿಯಾಸಿಸ್' ಎಂಬ ಕಾಯಿಲೆಗೆ ಔಷದ ಸಂಶೋಧಿಸಿದ್ದಾರೆ. ಟು ಅವರು ಎಂಥದ್ದೇ ಪರಿಣಮಕಾರಿ ಔಷದಿಗೂ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುವ ಮಲೇರಿಯಾ ಗಿಡಮೂಲಿಕೆ ಪತ್ತೆಹಚ್ಚಿದ್ದು, ಅದನ್ನೊಂದು ಗುಳಿಗೆ ರೂಪದ ಔಷದವನ್ನಾಗಿ ಅಭಿವೃದ್ದಿಪಡಿಸಿದ್ದಾರೆ.
ರೋಗದ ಕುರಿತು:'ರಿವರ್ ಮತ್ತು ಲಿಂಬ್ಲೈಂಡ್ ನೆಸ್ ಮತ್ತು ಫ್ಯಾಟಿಕ್ ಫಿಲಾರಿಯಾಸಿಸ್' ಎಂಬ ಸೋಂಕು ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಹರಡುತ್ತದೆ. ಆಫ್ರಿಕಾ,ಲ್ಯಾಟಿನ್ ಅಮೆರಿಕ ಮತ್ತು ಯೆಮನ ನ ೧.೭ ಕೋಟಿಗೂ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ರಭಸವಾಗಿ ಹರಿಯುವ ನದಿಯಲ್ಲೇ ಜೇವ ತಳೆದು ಸಂತತಿ ವೃದ್ದಿ ಮಾಡಿಕೊಳ್ಳುವ ಫಿಲೇರಿಯಲ್ ವರ್ಮ್ ಅಥವಾ ರೌಂಡ್ ವರ್ಮ್ ಅಥವಾ ಕೊಕ್ಕೆ ಹುಳು ದೇಹದೊಳಕ್ಕೆ ಸೇರಿದರೆ ಈ ಸೋಂಕು ಉಂಟಾಗುತ್ತದೆ. ಕಪ್ಪುನೊಣದ ಮೂಲಕ ಇದು ಹರಡುತ್ತದೆ. ಚರ್ಮದಲ್ಲಿ ತುರಿಕೆ, ಉರಿಯೂತ, ಬೊಬ್ಬೆಗಳು ಕಾಣಿಸಿಕೊಂಡತಾಗಿ ನಿಧಾನವಾಗಿ ಕಣ್ಣಿಗೆ ಹರಡಿ ಶಾಶ್ವತ ಅಂಧತ್ವ ತರುತ್ತದೆ. ರಿವರ್ ಬ್ಲೆಡ್ ನೆಸ್ ಕಾಯಿಲೆ ಸಾಮಾನ್ಯವಾಗಿ ಬಡದೇಶಗಳಲ್ಲಿ ಕಾಣಿಸಿಕೊಳ್ಳುವುದರಿಂದ ಮತ್ತು ಸಿರಿವಂತ ದೇಶಗಳಲ್ಲಿ ಈ ಔಷದಿಗಳಿಗೆ ಮಾರುಕಟ್ಟೆ ಇಲ್ಲದಿರುವುದರಿಂದ ರಿವರ್ ಕಾಯಿಲೆ ಬ್ಲೈಂಡ್ ನೆಸ್ ಗೆ ಔಷದ ಉತ್ಪಾದಿಸುವ ಗೋಜಿಗೆ ಔಷದ ಕಂಪೆನಿಗಳು ಹೋಗಿರಲಿಲ್ಲ.