ಸದಸ್ಯ:Arpitha joy/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೪ ನೇ ಸಾಲು:
'''ಗ್ರೆಗೋರ್ ಜೋಹಾನ್ ಮೆಂಡಲ್'''
 
ಮೆಂಡಲ್ 1822 ಜುಲೈ 22ರಂದು ಜೆಕಸ್ಲೋವಾಕಿಯಾದ ಹೈಜನ್ಡರ್ ಎಂಬ ಊರಿನ ಬಡ ರೈತ ಕುಟುಂಬದಲ್ಲಿ ಜನಿಸಿದರು. ಬಡತನದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಬ್ರನ್ ಎಂಬ ಪ್ರದೇಶದ ಆಶ್ರಮದಲ್ಲಿ ಪಾದ್ರಿ ಕೆಲಸಕ್ಕೆ ಸೇರಿಸಲ್ಪಟ್ಟರು. ಈ ಆಶ್ರಮದಲ್ಲಿ ಈತ ಸಸ್ಯಗಳ ಮೇಲೆ ಪ್ರಯೋಗಗಳನ್ನು ಮಾಡುವುದರಲ್ಲಿ ಆಸಕ್ತಿ ಬೆಳೆಸಿಕೊ ಡರು. ಅವರ ಈ ಸಂಶೋಧನ ಪ್ರವೃತ್ತಿ 1856ರಲ್ಲಿ ಪ್ರಾರಂಭವಾಗಿ ಸುಮಾರು 14 ವರ್ಷಗಳ ಕಾಲ ಮುಂದುವರೆಯಿತು. ಈ ಸಮಯದಲ್ಲಿ ಅವರು ಬಟಾಣಿ ಸಸ್ಯಗಳ ಮೇಲೆ ಪ್ರಯೋಗಗಳನ್ನು ತಮ್ಮ ಆಶ್ರಮದ ಲ್ಲಿ ನಡೆಸಿದರು.
ಮೆಂಡಲ್
"https://kn.wikipedia.org/wiki/ಸದಸ್ಯ:Arpitha_joy/sandbox" ಇಂದ ಪಡೆಯಲ್ಪಟ್ಟಿದೆ