೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
 
ಥಾಮಸ್ ಲಿಂಡಾಲ್ ಬ್ರಿಟನ್ನಿನ ಎಮಿರೈಟರ್ಸ್ ಗ್ರೂಪಿನ ಕ್ಯಾನ್ಸರ್ ಸಂಶೋಧನೆ ವಿಭಾಗದ ನಿರ್ದೇಶಕರಾಗಿದ್ದಾರೆ. ಉಳಿದ ಇಬ್ಬರು ಅಮೇರಿಕದ ಉತ್ತರ ಕ್ಯಾರೋಲಿನಾದಲ್ಲಿ ನೆಲೆಸಿದ್ದಾರೆ. ೧೯೪೬ರಲ್ಲಿ ಜನಿಸಿದ ಮಾಡ್ರಿಚ್ ಹಾವರ್ಡ್ ಹ್ಯೂಸ್ ವೈದ್ಯಕೀಯ ಸಂಸ್ಥೆಯಲ್ಲಿ ಸಂಶೋಧಕರಾಗಿಯೂ, ಡ್ಯೂಕ್ ವಿವಿಯಲ್ಲಿ ಪ್ರೊಫೆಸರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಜೀಜ್ ಸಾನ್ಸರ್ ಅವರು ಯೂನಿವರ್ಸಿಟಿ ಆಫ್ ನಾರ್ಥ್ ಕ್ಯಾರೋಲಿನಾ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಪ್ರೊಫೆಸರ್ ಆಗಿದ್ದಾರೆ.
ಜೀನುಗಳಲ್ಲಿ ತಲೆಮಾರುಗಳ ಮಾಹಿತಿಯನ್ನು ರೂಪಿಸುವಾಗ ಆಗಬಹುದಾದ ತಪ್ಪುಗಳನ್ನು ತಡೆಯಲು ಕೋಶಗಳು ಹೇಗೆ ತಮ್ಮ DNAಯನ್ನುಡಿಎನ್ಎಯನ್ನು ಸ್ವಯಂ ದುರಸ್ತಿಪಡಿಸುತ್ತವೆ ಎಂಬುದರ ಕುರಿತ ಅಧ್ಯಯನ ಇದಾಗಿದ್ದು, ಜೀನೋಮುಗಳ ಸಮಗ್ರತೆ ಕಾಯ್ದುಕೊಳ್ಳುವ ವಿಜ್ಞಾನವನ್ನು ಅಣುಗಳ ಕಾರ್ಯಮಟ್ಟದಲ್ಲಿ ವಿವರಿಸುತ್ತದೆ. ಹರಡಿಟ್ಟರೆ ಕೆಲವೇ ಅಡಿಗಳಷ್ಟು ಉದ್ದವಾಗಿ ನಿಲ್ಲಬಲ್ಲ DNAಗಳನ್ನುಡಿಎನ್ಎಗಳನ್ನು ಒಳಗೊಂಡ ಏಕಕೋಶದಿಂದ ಆರಂಭವಾಗುವ ಮನುಷ್ಯನ ದೇಹದ ಬೆಳವಣಿಗೆಯು, ವಂಶವಾಹಿಗಳ ಮಾಹಿತಿ ಹೊತ್ತ ಜೀನುಗಳು ಕ್ಸೆರಾಕ್ಸ್ ಆಗುತ್ತ ಸಾಗಿದಂತೆಲ್ಲ ಹೆಚ್ಚುತ್ತ ಸಾಗುತ್ತವೆ. ಪರಿಣಾಮವಾಗಿ ೨೫೦ಕ್ಕೂ ಹೆಚ್ಚು ಬಾರಿ ಸೂರ್ಯನ ಬಳಿ ಹೋಗಿ ತಿರುಗಿ ಬರುವಷ್ಟು ಉದ್ದದ DNAಗಳುಡಿಎನ್ಎಗಳು ನಮ್ಮ ದೇಹದಲ್ಲಿವೆ.
ಸಂಶೋಧನೆಯ ವಿವರ:ಸಾವಿರಾರು ವರ್ಷಗಳಿದ,ಹಲವಾರು ತಲೆಮಾರುಗಳಿಂದ ಮನುಷ್ಯ ಹೇಗೆ ಬೆಳವಣಿಗೆಯಾಗುತ್ತ ಬಂದ ಎಂಬ ಪ್ರಶ್ನೆಗೆ ಉತ್ತರಿಸಲು ನೆರವಾಗುವ ವಂಶವಾಹಿಗಳ ಕುರಿತ ಮಾಹಿತಿ ನಮ್ಮ ದೇಹದಲ್ಲಿ ಹರಿದುಬಂದಿದೆ.
ದೇಹದ ಹೊರಗಿನ ಹಾಗೂ ಒಳಗಿನ ಹಲವಾರು ಆಕ್ರಮಣಗಳಿಗೆ ಗುರಿಯಾಗಿಯೂ ಅವುಗಳಲ್ಲಿರುವ ಮಾಹಿತಿ ಹಾಳಾಗದಂತೆ ಉಳಿಯುತ್ತಾ ಬಂದಿರುವುದು ಅಚ್ಚರಿಯೇ ಸರಿ. ಕೆಲವೊಮ್ಮೆಪ್ರತಿದಿನ ಯುವಿಲಕ್ಷಾಂತರ ರೇಡಿಯೇಶನ್ಬಾರಿ ಹಾಗೂನಡೆಯುವ ಫ್ರೀಕೋಶ ವಿಭಜನೆ ಪ್ರಕ್ರಿಯೆಯಲ್ಲಿ ಹಾನಿಗೊಳಗಾದ ಡಿಎನ್ಎಯೇ ಪ್ರತಿರೂಪ ಹೊಂದಿ ಈ ನ್ಯೂನ್ಯತೆಯ ಪ್ರಮಾನ ದೇಹದಲ್ಲಿ ಹೆಚ್ಚಬಹುದು.ಸಿಗರೇಟಿನ ಹೊಗೆಯಲ್ಲಿರುವ ಸಣ್ಣ ರಾಸಾಯನಿಕ ಕಣಗಳು ಡಿಎನ್ಎ ಮೇಲೆ ಕುಳಿತು ಪಡಿಯಚ್ಚು ತಯಾರಿಕಾ ಕಾರ್ಯದಲ್ಲಿ ಅಡ್ಡಪಡಿಸಬಹುದು.
 
==ಸಾಹಿತ್ಯ==