ಸದಸ್ಯ:PAVANA.K/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
ಪಾಲುದಾರಿಕೆಯ ವ್ಯಾಖ್ಯೆ
೧೯೩೨ರ [[ಭಾರತ]] ಪಾಲುದಾರಿಕೆ ಕಾಯಿದೆಯ ಸೆಕ್ಷನ್ ೪, ಪಾಲುದಾರಿಕೆಯನ್ನು ಹೀಗೆ ವ್ಯಾಖ್ಯಾನಿಸುತ್ತದೆ.''ಎಲ್ಲರೂ ಕೈಗೊಂಡಿರುವ ಅಥವಾ ಅವರಲ್ಲಿ ಎಲ್ಲರ ಪರವಾಗಿ ಒಬ್ಬ ವ್ಯವಹರಿಸುತ್ತಿರುವ,ವ್ಯವಹಾರದ [[ಲಾಭ]]ಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವ ವ್ಯಕ್ತಿಗಳ ನಡುವಿನ ಸಂಬಂಧ.[[File:Flag of India.svg|thumb|Flag of India]]
ಪಾಲುದಾರಿಕೆಯ ಲಕ್ಷಣಗಳು,ಮೂಲತತ್ವಗಳು ಅಥವಾ ಗುಣಲಕ್ಷಣಗಳು
.
೧.ಒಪ್ಪಂದ: ಪಾಲುದಾರಿಕೆ,ಪಾಲುದಾರರ ನಡುವೆ ಉಂಟಾದ ಒಪ್ಪಂದ ಅಥವಾ ಕರಾರಿನ ಫಲಿತಾಂಶ. ಅದು ಹುಟ್ಟಿನಿಂದ, ಸ್ಥಾನಮಾನ ಅಥವಾ [[ಅನುವಂಶಿಕ]] ಅಥವಾ ಉತಾರಾಧಿಕಾರರಿಂದ ಉಂಟಾಗುವುದಿಲ್ಲ.[[File:UK-Vietnam Strategic Partnership signing (4971605168).jpg|thumb|UK-Vietnam Strategic Partnership signing (4971605168)]]
 
೨.ಒಪ್ಪಂದದ ಲಕ್ಷಣ: ವ್ಯಕ್ತಿಗಳ ನಡುವಿನ ಒಪ್ಪಂದ ಅಥವಾ ಕರಾರು ಬಾಯಿ ಮಾತಿನ ಮೂಲಕವಾಗಿರಬಹುದು. ಆದರೆ ಸಾಮಾನ್ಯವಾಗಿ ಕರಾರು ಬರಹದಲ್ಲಿರುತ್ತದೆ.[[File:UK-Vietnam Strategic Partnership (4971605178).jpg|thumb|UK-Vietnam Strategic Partnership (4971605178)]]
 
೩.ಕರಾರಿಗೆ ಒಳಪಡಲು ಕಾನೂನುಬದ್ಧ ಸಾಮರ್ಥ್ಯ: ಪಾಲುದಾರಿಕೆಯನ್ನು ರೂಪಿಸಿಕೊಳ್ಳಲು ವ್ಯಕ್ತಿಗಳು ಕರಾರಿಗೆ ಪ್ರವೇಶಿಸಲು ತಕ್ಕ ಶಕ್ತಿ ಅಥವಾ ಸಾಮರ್ಥ್ಯ ಹೊಂದಿರಬೇಕು.
 
೪.ಪಾಲುದಾರರ ಸಂಖ್ಯೆ: ಪಾಲುದಾರಿಕೆಯನ್ನು ರೂಪಿಸಲು ಕಡೇಪಕ್ಷ ಇಬ್ಬರು ವ್ಯಕ್ತಿಗಳು ಬೇಕಾಗುತ್ತದೆ.ಗರಿಷ್ಠ ಸಂಖ್ಯೆಯ ಪಾಲುದಾರರೆಂದರೆ,ಸಾಮಾನ್ಯ ಸ್ವರೂಪದ ವ್ಯವಹಾರವಾದರೆ ೨೦ಕ್ಕೆ ಮತ್ತು [[ಬ್ಯಾಂಕಿಂಗ್ ವ್ಯವಹಾರ]]ವಾದರೆ ೧೦ಕ್ಕೆ ಸೀಮಿತವಾಗಿರುತ್ತದೆ.
 
೫.ಲಾಭ ಹಂಚಿಕೊಳ್ಳುವಿಕೆ: ಲಾಭ ಮಾಡುವುದು ಮತ್ತು ಅದನ್ನು ತಮ್ಮ ತಮ್ಮಲ್ಲಿ ಹಂಚಿಕೊಳ್ಳುವುದು ಪಾಲುದಾರರ ನಡುವಿನ ಒಪ್ಪಂದವಾಗಿರುತ್ತದೆ.ಪಾಲುದಾರರು ಒಪ್ಪಂದದ ಪ್ರಮಾಣದಲ್ಲಿ ಲಾಭವನ್ನು ಹಂಚಿಕೊಳ್ಳುತ್ತಾರೆ.
 
Line ೫೦ ⟶ ೫೫:
೨.ತಟಸ್ಥ ಪಾಲುದಾರರು: ಇವರು ಬಂಡವಾಳವನ್ನು ತೊಡಗಿಸುತ್ತಾರೆ,ಆದರೆ [[ವ್ಯವಹಾರದ ನಿರ್ವಹಣೆ]]ಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ.ಸಕ್ರಿಯ ಪಾಲುದಾರರಂತೆಯೇ ಇವರ ಹೊಣೆಗಾರಿಕೆಯಿರುತ್ತದೆ.ಇವರನ್ನು 'ಸುಪ್ತ' ಪಾಲುದಾರರು ಎಂದೂ ಕರೆಯಲಾಗುತ್ತದೆ.
 
೩.ನಾಮಪತ್ರ ಪಾಲುದಾರರು: ಇಅವರುಇವರು ಬಂಡವಾಳವನ್ನು ತೊಡಗಿಸುವುದಿಲ್ಲ,ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದೂ ಇಲ್ಲ.ಆದರೆ ಇವರು ಸಂಸ್ಥೆಗೆ ತಮ್ಮ ಪ್ರಸಿದ್ಧವಾದ ಹೆಸರನ್ನು [[ಎರವಲು]] ಕೊಡುತ್ತಾರೆ.ಇವರು ಯಾವುದೇ ಲಾಭಕ್ಕೆ ಹಕ್ಕುದಾರರಲ್ಲ,ಆದರೆ ಸಾಲಗಳಿಗೆ ಹೊಣೆಯಾಗುತ್ತಾರೆ.
 
೪.ರಹಸ್ಯ ಪಾಲುದಾರರು: ಈ ಪಾಲುದಾರರು ಸಕ್ರಿಯ ಪಾಲುದಾರರು ಮತ್ತು ತಟಸ್ಥ ಪಾಲುದಾರದಪಾಲುದಾರರ ನಡುವೆ ನಿಲ್ಲುತ್ತಾರೆ.ಇವರು ವ್ಯವಹಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.ಆದರೆ ಹೊರಗಿನವರು ತಾವು ಪಾಲುದಾರರೆಂಬುದನ್ನು ತಿಳಿಯಲು ಇಷ್ಟ ಪಡುವುದಿಲ್ಲ.ಅವರು ಎಲ್ಲಾ ಸಾಲಗಳಿಗೂ ಹೊಣೆಗಾರರಾಗಿರುತ್ತಾರೆ.
 
೫.ಲಾಭದಲ್ಲಿ ಮಾತ್ರ ಪಾಲುದಾರರು: ಇವರು ವ್ಯವಹಾರದ ನಿರ್ವಹಣೆಯಲ್ಲಿ ಪಾಲುಗೊಳ್ಳದೆ ಲಾಭದ ಒಂದು ಭಾಗವನ್ನು ಪಡೆದುಕೊಳ್ಳುತ್ತಾರೆ.ಇವರು ನಷ್ಟಕ್ಕೆ ಹೊಣೆಗಾರರಲ್ಲದಿದ್ದರೂ,ಸಂಸ್ಥೆಯ ಸಾಲಗಳಿಗೆ ಹೊಣೆಗಾರರಾಗುತ್ತಾರೆ.
Line ೯೩ ⟶ ೯೮:
೧೨.ಪ್ರತೀ ಪಾಲುದಾರನಿಗೂ, ತನ್ನ ಅನುಮತಿಯಿಲ್ಲದೆ ಹೊಸ ಪಾಲುದಾರನನ್ನು ಸೇರಿಸಿಕೊಳ್ಳುವುದನ್ನು ತಡೆಯುವ ಹಕ್ಕಿದೆ.
 
೧೩.ಪ್ರತೀ ಪಾಲುದಾರನಿಗೂ,ಸಂಸ್ಥೆಯ ಸ್ವತ್ತನ್ನು ಸಂಸ್ಥೆಯ ಸಾಮಾನ್ಯ ಉಪಯೋಗಕಾಗಿಉಪಯೋಗಕ್ಕಾಗಿ ಮಾತ್ರವೇ ಬಳಸುವ ಹಕ್ಕಿದೆ.
 
೧೪.ಹೊರ ಹೋಗುವ ಪಾಲುದಾರನಿಗೆ ಲಾಭವನ್ನು ಹಂಚಿಕೊಳ್ಳುವ ಹಕ್ಕಿದೆ ಅಥವಾ ಸಂಸ್ಥೆಯ ಆಸ್ತಿಯಲ್ಲಿನ ತನ್ನ ಪಾಲನ್ನು ಪಡೆಯುವವರೆಗೆ ಶೇಕಡ ಆರರಂತೆ ಬಡ್ಡಿ ಪಡೆಯುವ ಹಕ್ಕಿದೆ.
Line ೧೦೯ ⟶ ೧೧೪:
೫.ಯಾವುದೇ ಪಾಲುದಾರ ಸಂಸ್ಥೆಯ ವೆಚ್ಚದಲ್ಲಿ ತನಗೆ ಲಾಭ ಮಾಡಿಕೊಳ್ಳಬಾರದು.
 
೬..ಪ್ರತಿ ಪಾಲುದಾರನೂ ,ನಿರ್ವಹಣೆಯಲ್ಲಿನ ತನ್ನ ವಂಚನೆಯಿಂದ ಅಥವಾ ಉದ್ದೇಶ ಪೂರ್ವಕವಾದ ಉದಾಸೀನತೆಯಿಂದ ಸಂಸ್ಥೆಗೆ ಉಂಟುಮಾಡಿದ ನಷ್ಟವನ್ನು ತುಂಬಿಕೊಡಬೇಕು.
 
೭.ಸಂಸ್ಥೆಯ ಸ್ವತ್ತನ್ನು ಮತ್ತು ಹೆಸರನ್ನು ಬಳಸಿ ಪಾಲುದಾರ ಗಳಿಸಿದ ಯಾವುದೇ ಲಾಭವನ್ನು ಸಂಸ್ಥೆಗೆ ಕೊಡಬೇಕು.
"https://kn.wikipedia.org/wiki/ಸದಸ್ಯ:PAVANA.K/sandbox" ಇಂದ ಪಡೆಯಲ್ಪಟ್ಟಿದೆ