ಸದಸ್ಯ:PAVANA.K/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
==ಪಾಲುದಾರಿಕೆ ಸಂಸ್ಥೆಗಳು==
[[ಏಕವ್ಯಕ್ತಿ ಮಾರಾಟ ಸಂಸ್ಥೆ]]ಗಳ,ಅಥವಾ ಒಬ್ಬನೇ ಮಾಲೀಕ ವ್ಯವಹಾರದ ದೋಷಗಳ ಕಾರಣವಾಗಿ ಹುಟ್ಟಿಕೊಂಡ ಪಾಲುದಾರಿಕೆ ಒಂದು ವ್ಯವಹಾರ ಸಂಸ್ಥೆಯ ರೂಪ.ಏಕವ್ಯಕ್ತಿ ಮಾರಾಟ ಸಂಸ್ಥೆಯ ಅತ್ಯಂತ ಪ್ರಧಾನ ದೋಷಗಳಾದ ಸೀಮಿತ ಬಂಡವಾಳ ಮತ್ತು ಸೀಮಿತ ನಿರ್ವಹಣಾ ಕೌಶಲ್ಯವನ್ನು,ಪಾಲುದಾರಿಕೆ ಸಂಸ್ಥೆಯ ರಚನೆಯ ಮೂಲಕ ಗೆಲ್ಲಲಾಯಿತು.ಪಾಲುದಾರಿಕೆಯಲ್ಲಿ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಒಂದುಗೂಡುತ್ತಾರೆ.ಅವರಲ್ಲಿ ಕೆಲವರು [[ಬಂಡವಾಳ]] ಹೊಂದಿದ್ದರೆ ಮತ್ತೆ ಕೆಲವರು ಕೌಶಲ್ಯ ಅಥವಾ [[ಅನುಭವ]]ವನ್ನು ಹೊಂದಿರುತ್ತಾರೆ.ಅವರು ಒಂದು ಸಂಸ್ಥೆಯನ್ನು ರೂಪಿಸಿಕೊಂಡು ಯಾವುದೀಯಾವುದೇ ನ್ಯಾಯವಾದ ವ್ಯವಹಾರವನ್ನು ನಡೆಸಿ,ಅದರ ಲಾಭವನ್ನು ಹಂಚಿಕೊಳ್ಳುತಾರೆ.ಅದರಿಂದ ಪಾಲುದಾರಿಕೆಯನ್ನು ರೂಪಿಸುವ ವ್ಯಕ್ತಿಗಳನ್ನು ವೈಯಕ್ತಿಕವಾಗಿ ''ಪಾಲುದಾರು'' ಎಂದು ಮತ್ತು ಸಾಮೂಹಿಕವಾಗಿ 'ಸಂಸ್ಥೆ' ಎಂದು ಕರೆಯಲಾಗುತ್ತದೆ. ಅವರ ವ್ಯವಹಾರ, ಸಂಸ್ಥೆಯ ಹೆಸರಿನ ಮೇಲೆ ನಡೆಯುತ್ತದೆ.
ಪಾಲುದಾರಿಕೆ ಕೆಳಕಂಡವುಗಳ ಫಲವಾಗಿದೆ
೧೩ ನೇ ಸಾಲು:
ಪಾಲುದಾರಿಕೆಯ ವ್ಯಾಖ್ಯೆ
೧೯೩೨ರ [[ಭಾರತ]] ಪಾಲುದಾರಿಕೆ ಕಾಯಿದೆಯ ಸೆಕ್ಷನ್ ೪, ಪಾಲುದಾರಿಕೆಯನ್ನು ಹೀಗೆ ವ್ಯಾಖ್ಯಾನಿಸುತ್ತದೆ.''ಎಲ್ಲರೂ ಕೈಗೊಂಡಿರುವ ಅಥವಾ ಅವರಲ್ಲಿ ಎಲ್ಲರ ಪರವಾಗಿ ಒಬ್ಬ ವ್ಯವಹರಿಸುತ್ತಿರುವ,ವ್ಯವಹಾರದ [[ಲಾಭ]]ಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವ ವ್ಯಕ್ತಿಗಳ ನಡುವಿನ ಸಂಬಂಧ.[[File:Flag of India.svg|thumb|Flag of India]]
 
ಪಾಲುದಾರಿಕೆಯ ಲಕ್ಷಣಗಳು,ಮೂಲತತ್ವಗಳು ಅಥವಾ ಗುಣಲಕ್ಷಣಗಳು.
೧.ಒಪ್ಪಂದ: ಪಾಲುದಾರಿಕೆ,ಪಾಲುದಾರರ ನಡುವೆ ಉಂಟಾದ ಒಪ್ಪಂದ ಅಥವಾ ಕರಾರಿನ ಫಲಿತಾಂಶ. ಅದು ಹುಟ್ಟಿನಿಂದ, ಸ್ಥಾನಮಾನ ಅಥವಾ [[ಅನುವಂಶಿಕ]] ಅಥವಾ ಉತಾರಾಧಿಕಾರರಿಂದ ಉಂಟಾಗುವುದಿಲ್ಲ.[[File:UK-Vietnam Strategic Partnership signing (4971605168).jpg|thumb|UK-Vietnam Strategic Partnership signing (4971605168)]]
 
೨.ಒಪ್ಪಂದದ ಲಕ್ಷಣ: ವ್ಯಕ್ತಿಗಳ ನಡುವಿನ ಒಪ್ಪಂದ ಅಥವಾ ಕರಾರು ಬಾಯಿ ಮಾತಿನ ಮೂಲಕವಾಗಿರಬಹುದು. ಆದರೆ ಸಾಮಾನ್ಯವಾಗಿ ಕರಾರು ಬರಹದಲ್ಲಿರುತ್ತದೆ.[[File:UK-Vietnam Strategic Partnership (4971605178).jpg|thumb|UK-Vietnam Strategic Partnership (4971605178)]]
 
೩.ಕರಾರಿಗೆ ಒಳಪಡಲು ಕಾನೂನುಬದ್ಧ ಸಾಮರ್ಥ್ಯ: ಪಾಲುದಾರಿಕೆಯನ್ನು ರೂಪಿಸಿಕೊಳ್ಳಲು ವ್ಯಕ್ತಿಗಳು ಕರಾರಿಗೆ ಪ್ರವೇಶಿಸಲು ತಕ್ಕ ಶಕ್ತಿ ಅಥವಾ ಸಾಮರ್ಥ್ಯ ಹೊಂದಿರಬೇಕು.
 
೪.ಪಾಲುದಾರರ ಸಂಖ್ಯೆ: ಪಾಲುದಾರಿಕೆಯನ್ನು ರೂಪಿಸಲು ಕಡೇಪಕ್ಷ ಇಬ್ಬರು ವ್ಯಕ್ತಿಗಳು ಬೇಕಾಗುತ್ತದೆ.ಗರಿಷ್ಠ ಸಂಖ್ಯೆಯ ಪಾಲುದಾರರೆಂದರೆ,ಸಾಮಾನ್ಯ ಸ್ವರೂಪದ ವ್ಯವಹಾರವಾದರೆ ೨೦ಕ್ಕೆ ಮತ್ತು [[ಬ್ಯಾಂಕಿಂಗ್ ವ್ಯವಹಾರ]]ವಾದರೆ ೧೦ಕ್ಕೆ ಸೀಮಿತವಾಗಿರುತ್ತದೆ.
 
೫.ಲಾಭ ಹಂಚಿಕೊಳ್ಳುವಿಕೆ: ಲಾಭ ಮಾಡುವುದು ಮತ್ತು ಅದನ್ನು ತಮ್ಮ ತಮ್ಮಲ್ಲಿ ಹಂಚಿಕೊಳ್ಳುವುದು ಪಾಲುದಾರರ ನಡುವಿನ ಒಪ್ಪಂದವಾಗಿರುತ್ತದೆ.ಪಾಲುದಾರರು ಒಪ್ಪಂದದ ಪ್ರಮಾಣದಲ್ಲಿ ಲಾಭವನ್ನು ಹಂಚಿಕೊಳ್ಳುತ್ತಾರೆ.
 
"https://kn.wikipedia.org/wiki/ಸದಸ್ಯ:PAVANA.K/sandbox" ಇಂದ ಪಡೆಯಲ್ಪಟ್ಟಿದೆ