ಗ್ರಾಹಕ ಸಂಬಂಧ ನಿರ್ವಹಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
 
[[File:Customer Relationship Management.png|thumb|Customer Relationship Management]]
=='''''ಇತಿಹಾಸ'''''==
 
ಗ್ರಾಹಕ ಸಂಬಂಧ ನಿರ್ವಹಣೆಯು ಇಂದು ಅನೇಕ ಉದ್ಯಮಿಗಳು ಅವಲಂಬಿಸಿರುವ ಕೇವಲ ದೃಢವಾದ, ಅದ್ವಿತೀಯ ಸಾಫ್ಟ್ವೇರ್ ಅಲ್ಲ. ಕಳೆದ ನಾಲ್ಕು ದಶಕಗಳಿಂದ ಇದು ವ್ಯಾಪರ ಕಾರ್ಯಕ್ರಮಗಳಲ್ಲಿ ವಿಕಸನ ಹೊಂದಿಕೊಂಡು ಬಂದಿದೆ. ಆ ಸಮಯದಲ್ಲಿ ಗ್ರಾ.ಸಂ.ನಿಯ [[ಉದ್ಯಮ]] ಇಡೀ ಪರಿಕಲ್ಪನೆಯಲ್ಲಿ ಹಳಿತಪ್ಪಿ ನಿಂತಿತ್ತು. ನಂತರ '''೧೯೮೦''', '''೧೯೯೦''' ಮತ್ತು '''೨೦೦೦''' ಗಳ ಇಸವಿಗಳಲ್ಲಿ ಹಲವಾರು ಯೋಜನೆಗಳಿಂದ ಇದನ್ನು ಮೇಲೆತ್ತಲಾಯಿತು. ಅಲ್ಲಿಂದಾಚೆಗೆ ಗ್ರಾಹಕ ಸಂಬಂಧ ನಿರ್ವಹಣೆಗೆ ಗ್ರಾಹಕರ ದತ್ತಂಶಗಳು, ಗ್ರಾಹಕ ಸೇವೆ, ಗ್ರಾಹಕರ ತೃಪ್ತಿ ಮತ್ತು ಅವರ ದೂರುಗಳನ್ನು ಪರಿಗಣನೆಗೆ ತೆಗೆದುಕೊಂಡು ಗ್ರಾಹಕರ ಏಳ್ಗೆಗೆ ದಾರಿ ಮಾಡಿಕೊಡಲಾಯಿತು.
 
=='''ಗುಣಲಕ್ಷಣಗಳು'''==
ಗ್ರಾಹಕ ಸಂಬಂಧ ನಿರ್ವಹಣೆಯು ಸಂಸ್ಥೆಯ ಆಡಳಿತದ [[ತಂತ್ರ]]ವಾಗಿದ್ದು ಅದರ ಗುಣಲಕ್ಷಣಗಳು ಈ ಕೆಳಗಿನಂತೆ ಪ್ರಸ್ತುತವಾಗಿವೆ:
 
೪೦ ನೇ ಸಾಲು:
'''ಸಾಮಾಜಿಕ ಗ್ರಾಹಕ ಸಂಬಂಧ ನಿರ್ವಹಣೆ''' : ಸಾಮಾಜಿಕದ ಗ್ರಾ.ಸಂ.ನಿ ನ ಶಕ್ತಿಯನ್ನು ಖಚಿತಗೊಳಿಸಿ, [[ಟ್ವಿಟ್ಟರ್]] ಮೂಲಕ ಗ್ರಾಹಕರೊಡನೆ ಸಂಪರ್ಕ ನಡೆಸಲು ಮೊದಲಿಗೆ ಕಾಮ್ಕ್ಯಾಸ್ಟ್ ಕಂಪನಿ ೨೦೦೮ರಲ್ಲಿ ಪಾದಾರ್ಪಣೆ ನೀಡಿತು. ಇಲ್ಲಿ ಗ್ರಾಹಕರಿಗೆ ಪದಾರ್ಥಗಳನ್ನು ಸಾಮಜಿಕ ಜಾಲತಾಣಗಳಲ್ಲಿ ಮಾರ್ಕೆಟಿಂಗ್ ಮೂಲಕ ಬಲಗೊಳಿಸಿ ತನ ಕ್ಯಾತಿಯನ್ನು ಹೆಚ್ಚಿಸಿಗೊಳ್ಳುತ್ತದೆ. ಸಾಫ್ಟ್ವೇರ್ ಮಾರಟಗಾರರು ಮೊದಲಿನಂತೆ ನೇರವಾಗಿ ಗ್ರಾಹಕರನ್ನು ಭೇಟಿಮಾಡದೆ, ಮೊದಲು ಸಾಮಾಜಿಕ ಜಾಲತಾಣಗಳ್ಳಲ್ಲಿ ಅವರ ಉತ್ಪನ್ನಗಳನ್ನು [[ಜಾಹೀರಾತು]]ಗೊಳಿಸಿ ಅವರ ಮನವನ್ನು ಆಕರ್ಷಿಸಿ ತಮ್ಮ ಉತ್ಪನ್ನಗಳನ್ನು ಮಾರುತ್ತಾರೆ.
 
'''ಕೇಂದ್ರೀಕೃತ [[http://ಡೇಟಾ ಡೇಟಾ]]''' : ಗ್ರಾಹಕರ ದತ್ತಂಶಗಳನ್ನು ಉಳಿಸಿಕೊಂಡು ಲಕ್ಷಾಂತರ ಡೇಟಾಗಳನ್ನು ನಿರ್ವಹಿಸುವುದು ಅತ್ಯಂತ ಕಷ್ಟಕರವಾದ ಮಾರ್ಗ. ಇದರಿಂದ ಬಿಡುಗಡೆ ಹೊಂದಲು [[http://ಡೇಟಾ ಡೇಟಾ]]ಗಳನ್ನು ಕೇಂದ್ರೀಕೃತಗೊಳಿಸಲಾಯಿತು ಮತ್ತು ಅವುಗಳನ್ನು ಸಾಫ್ಟ್ವೇರ್ ಮೂಲಕ ವಿದ್ಯುನ್ಮಾನ ಸಾಧನಗಳಲ್ಲಿ ಉಳಿಸಲಯಿತು. ಇದರಿಂದಾಗಿ ಯಾವುದೇ ಗ್ರಾಹಕನ ಮಾಹಿತಿ ಕೆಲವೇ ಕ್ಷಣಗಳ್ಳಲ್ಲಿ ದೊರೆಯಲು ಸಾಧ್ಯವಾಯಿತು ಹಾಗೂ ಸಮಯ ಮತ್ತು ಸಂಪನ್ನ್ಮೂಲಗಳನ್ನು ಉಳಿಸಲಾಯಿತು.
 
'''ಗತಿಶೀಲತೆ''' : ಗ್ರಾಹಕರ ದತ್ತಂಶಗಳನ್ನು ಕೇಂದ್ರೀಕೃತಗೊಳಿಸಿದ್ದರಿಂದ ಹಾಗೂ ವಿದ್ಯುನ್ಮಾನ ಸಾಧನಗಳಲ್ಲಿ ಉಳಿಸಿದ್ದರಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದು ಸುಲಭವಾಯಿತು. ಇದರಿಂದ ಗ್ರಾಹಕ ಸೇವೆಗಳ ಸಂಪನ್ನ್ಮೂಲಗಳು ಹೆಚ್ಚಿ ಮೊಬೈಲ್ ಸೇವೆಗಳಿಗೆ ದಾರಿಮಾಡಿಕೊಟ್ಟಿತು, ಅಲ್ಲದೆ ಆನ್ಲೈನ್ ಸೇವೆಯೂ ಅಧೀಕೃತಗೊಂಡಿತು.