ವ್ಯವಹಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೮ ನೇ ಸಾಲು:
ಬಹುತೇಕ ವಾಣಿಜ್ಯ ವ್ಯವಹಾರಗಳು ಅತಿ ದೀರ್ಘ ಸಮಯಾವಧಿಯಿಂದ ಬೆಳೆದ ಒಂದು ಅತಿ ವಿವರಾಣತ್ಮಕ ಮತ್ತು ಚೆನ್ನಾಗಿ ಊರ್ಜಿತವಾದ ಸೂತ್ರಗಳ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತದೆ. ಸ್ಥಳೀಯ ಕಾನೂನು ವ್ಯಪ್ತಿಗಳು ಒಳಗೊಂಡ ವ್ಯಾಪಾರ ನಡೆಸುವುದಕ್ಕೆ ವಿಷೇಶ ಪರವಾನಗಿಗಳು ಮತ್ತು ತೆರಿಗೆಗಳನ್ನು ಕೇಳಬಹುದು. ಕೆಲವು ವ್ಯಾಪಾರಗಳೂ ಅಸ್ತಿತ್ವದಲ್ಲಿರುವ ವಿಷೇಶ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.
ವ್ಯಾಪಾರದ ಗಾತ್ರ ಮತ್ತು ವ್ಯಾಪ್ತಿ ಮತ್ತು ಅದರ ಅಪೇಕ್ಷಿತ ನಿರ್ವಹಣೆ ಮತ್ತು ಒಡೆತನ .ಸಾಮಾನ್ಯ ವಾಗಿ ಒಂದು ಚಿಕ್ಕ ಉದ್ಯಮ ಹೆಚ್ಚು ಹೊಂದಾಣಿಕೆ ಉಳ್ಳದ್ದಾಗಿರುತ್ತದೆ.
ಕ್ಷೇತ್ರ ಮತ್ತು ದೇಶ ಖಾಸಗಿ ಲಾಭಗಳಿಸುವ ಸರಕಾರಿ ಒಡೆತನದ ಸಂಸ್ಥೆಗಳಿಂದ ಭಿನ್ನವಾಗಿದೆ. ಕೆಲವು ದೇಶಗಳಲ್ಲಿ[[ದೇಶ]]ಗಳಲ್ಲಿ ನಿರ್ದಿಷ್ಟ ವ್ಯಾಒಆರಗಳು ಕಾನೂನುಬದ್ಧವಾಗಿ ನಿರ್ದಿಷ್ಟ ರೀತಿಗಳಲ್ಲಿ ಸಂಘಟೀತವಾಗಬೇಕಾಗಿ ನಿರ್ಭಂದಿತವಾಗಿರುತ್ತದೆ.
 
ವ್ಯಾಪಾರಗಳು ಹಲವು ವೇಳೆ ಕಂಪನಿ ಲಾಭದಾಯಕವಾಗಿ ಉಳಿದಿರಲು ಪ್ರತಿಸ್ಪರ್ದಿಗಳಿಂದ ರಕ್ಷಣೆಯ ಅಗತ್ಯವಿರುವ ಮಹತ್ವವುಳ್ಳ 'ಬೌದ್ಧಿಕ ಸ್ವತ್ತು' ಹೊಂದಿರುತ್ತದೆ. ಹಕ್ಕು ಪತ್ರಗಳು ಅಥವಾ ವೃತ್ತಿ ರಹಸ್ಯಗಳ ಸಂರಕ್ಷಣೆ , ಇದಕ್ಕೆ ಅವಶ್ಯಕವಾಗಬಹುದು. ಬಹುತೇಕ ವ್ಯಾಪಾರಗಳು ವ್ಯಪಾರ ಚಿಹ್ನೆಯ ನೊಂದಾವಣಿಯಿಂದ ಪ್ರಯೋಜನ ಪಡೆಯಬಹುದಾದ ಹೆಸರುಗಳು ,ಪ್ರತೀಕ ಚಿಹ್ನೆಗಳು ಮತ್ತು ಅಂತಹದೇ ಆದ ವ್ಯಾಪಾರದ ಗುರುತಿನ ಬಳಕೆಯ ತಂತ್ರಗಳನ್ನು ಬಳಸುತ್ತದೆ.
"https://kn.wikipedia.org/wiki/ವ್ಯವಹಾರ" ಇಂದ ಪಡೆಯಲ್ಪಟ್ಟಿದೆ