ಸದಸ್ಯ:Arpitha joy/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
 
'''ಜೀವಸತ್ವಗಳ ಕ್ರಿಯಾವಿಧಾನಗಳು:'''
 
೧. ಜೀವಸತ್ವಗಳು ಕಿಣ್ವಗಳ ಪ್ರತಿಕ್ರಿಯೆಗಳಲ್ಲಿ ಸಹ-ಕಿಣ್ವಗಳ೦ತೆ ಕಾರ್ಯನಿರ್ವಹಿಸುತ್ತವೆ,ಹಾಗು ಎಲೆಕ್ಟ್ರಾನ್ ಒಪ್ಪಿಕೊಳ್ಳೂವವರ೦ತೆ ಮತ್ತು ದಾನಿಗಳ೦ತೆ ವರ್ತಿಸುತ್ತವೆ.
೨.ಕೆಲವು ಜೀವಸತ್ವಗಳು ಇಂಗಾಲದ ಡೈಆಕ್ಸೈಡ್ ವಿಭಜಕರ೦ತೆ ವರ್ತಿಸುತ್ತವೆ.
ಹಾಗು ಎಲೆಕ್ಟ್ರಾನ್ ಒಪ್ಪಿಕೊಳ್ಳೂವವರ೦ತೆ ಮತ್ತು ದಾನಿಗಳ೦ತೆ ವರ್ತಿಸುತ್ತವೆ.
೩. ೨.ಮತ್ತೆ ಕೆಲವು ಜೀವಸತ್ವಗಳು ಇಂಗಾಲದ ಡೈಆಕ್ಸೈಡ್ ವಿಭಜಕರ೦ತೆಉತ್ತೇಜಕಗಳ೦ತೆ ವರ್ತಿಸುತ್ತವೆ.
೩. ಮತ್ತೆ ಕೆಲವು ಜೀವಸತ್ವಗಳು ಉತ್ತೇಜಕಗಳ೦ತೆ ವರ್ತಿಸುತ್ತವೆ.
 
 
'''ಜೀವಸತ್ವಗಳ ವರ್ಗೀಕರಣ'''
 
ಜೀವಸತ್ವಗಳನ್ನು ಕೊಬ್ಬಿನಲ್ಲಿ ಕರಗುವ ಜೀವಸತ್ವಗಳೆ೦ದು ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳೆ೦ದು ವರ್ಗೀಕರಿಸಲಾಗಿದೆ
ಜೀವಸತ್ವಗಳೆ೦ದು ವರ್ಗೀಕರಿಸಲಾಗಿದೆ
 
'''ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು'''
 
ಉದಾಹರಣೆಗೆ : ಜೀವಸತ್ವ ಎ, ಬಿ , ಇ ಮತ್ತು ಕೆ.ಕೊಬ್ಬಿನಲ್ಲಿ ಕರಗುವ ಜೀವಸತ್ವಗಳನ್ನು ಕೊಬ್ಬು ಹಾಗು ಪಿತ್ತ ಲವಣಗಳ ಉಪಸ್ಥಿತಿಯಲ್ಲಿ ಹೀರಿಕೊಳ್ಳಲಾಗುತ್ತದೆ
ಉದಾಹರಣೆಗೆ : ಜೀವಸತ್ವ ಎ, ಬಿ , ಇ ಮತ್ತು ಕೆ.ಕೊಬ್ಬಿನಲ್ಲಿ ಕರಗುವ ಜೀವಸತ್ವಗಳನ್ನು ಕೊಬ್ಬು ಹಾಗು ಪಿತ್ತ ಲವಣಗಳ ಉಪಸ್ಥಿತಿಯಲ್ಲಿ ಹೀರಿಕೊಳ್ಳಲಾಗುತ್ತದೆ ಹಾಗೆಯೇ ಇವುಗಳನ್ನು ಮುಖ್ಯವಾಗಿ ಯಕೃತ್ತಿನಲ್ಲಿ ಸ೦ಗ್ರಹಿಸಲಾಗುತ್ತದೆ.
 
'''ನೀರಿನಲ್ಲಿ ಕರಗುವ ಜೀವಸತ್ವಗಳು'''
 
ಉದಾಹರಣೆಗೆ : ವಿಟಮಿನ್ ಬಿ ಕಾಂಪ್ಲೆಕ್ಸ್ ಗುಂಪು ಮತ್ತು ವಿಟಮಿನ್ ಸಿ.ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಸಾಮಾನ್ಯವಾಗಿಯೇ ಹೀರಿಕೊಳ್ಳಲಾಗುತ್ತದೆ, ಆದರೆ ಇವುಗಳನ್ನು ದೇಹದೊಳಗಡೆ ಸ೦ಗ್ರಹಿಸಿದುವ ಕ್ರಮವಿಲ್ಲ. ಆದ್ದರಿ೦ದ ಇವುಗಳಲ್ಲಿ ಕೆಲವು ಜೀವಸತ್ವಗಳನ್ನು ಹೊರತುಪದಿಸಿ, ಅ೦ದರೆ ನಮ್ಮ ದೇಹದೊಳಗಡೆಯೇ ಉತ್ಪಾದನೆಗೊಲ್ಲುವ ಅಥವಾ ದೇಹದೊಳಗಡೆ ಬಹುಕಾಲ ಉಳಿಯಬಲ್ಲ ಜೀವಸತ್ವಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಪ್ರತಿದಿನ ಸರಭರಾಜುಗೊಳಿಸುವಿದು ಬಹುಅಗತ್ಯ.
"https://kn.wikipedia.org/wiki/ಸದಸ್ಯ:Arpitha_joy/sandbox" ಇಂದ ಪಡೆಯಲ್ಪಟ್ಟಿದೆ