ವ್ಯವಹಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೯ ನೇ ಸಾಲು:
ವ್ಯಾಪಾರದ ಗಾತ್ರ ಮತ್ತು ವ್ಯಾಪ್ತಿ ಮತ್ತು ಅದರ ಅಪೇಕ್ಷಿತ ನಿರ್ವಹಣೆ ಮತ್ತು ಒಡೆತನ .ಸಾಮಾನ್ಯ ವಾಗಿ ಒಂದು ಚಿಕ್ಕ ಉದ್ಯಮ ಹೆಚ್ಚು ಹೊಂದಾಣಿಕೆ ಉಳ್ಳದ್ದಾಗಿರುತ್ತದೆ.
ಕ್ಷೇತ್ರ ಮತ್ತು ದೇಶ ಖಾಸಗಿ ಲಾಭಗಳಿಸುವ ಸರಕಾರಿ ಒಡೆತನದ ಸಂಸ್ಥೆಗಳಿಂದ ಭಿನ್ನವಾಗಿದೆ. ಕೆಲವು ದೇಶಗಳಲ್ಲಿ ನಿರ್ದಿಷ್ಟ ವ್ಯಾಒಆರಗಳು ಕಾನೂನುಬದ್ಧವಾಗಿ ನಿರ್ದಿಷ್ಟ ರೀತಿಗಳಲ್ಲಿ ಸಂಘಟೀತವಾಗಬೇಕಾಗಿ ನಿರ್ಭಂದಿತವಾಗಿರುತ್ತದೆ.
 
ವ್ಯಾಪಾರಗಳು ಹಲವು ವೇಳೆ ಕಂಪನಿ ಲಾಭದಾಯಕವಾಗಿ ಉಳಿದಿರಲು ಪ್ರತಿಸ್ಪರ್ದಿಗಳಿಂದ ರಕ್ಷಣೆಯ ಅಗತ್ಯವಿರುವ ಮಹತ್ವವುಳ್ಳ 'ಬೌದ್ಧಿಕ ಸ್ವತ್ತು' ಹೊಂದಿರುತ್ತದೆ. ಹಕ್ಕು ಪತ್ರಗಳು ಅಥವಾ ವೃತ್ತಿ ರಹಸ್ಯಗಳ ಸಂರಕ್ಷಣೆ , ಇದಕ್ಕೆ ಅವಶ್ಯಕವಾಗಬಹುದು. ಬಹುತೇಕ ವ್ಯಾಪಾರಗಳು ವ್ಯಪಾರ ಚಿಹ್ನೆಯ ನೊಂದಾವಣಿಯಿಂದ ಪ್ರಯೋಜನ ಪಡೆಯಬಹುದಾದ ಹೆಸರುಗಳು ,ಪ್ರತೀಕ ಚಿಹ್ನೆಗಳು ಮತ್ತು ಅಂತಹದೇ ಆದ ವ್ಯಾಪಾರದ ಗುರುತಿನ ಬಳಕೆಯ ತಂತ್ರಗಳನ್ನು ಬಳಸುತ್ತದೆ.
 
ವ್ಯಾಪಾರಗಳನ್ನು ಖರೀದುಸುವುದು ಮತ್ತು ಮಾರಬಹುದು ವ್ಯಾಪಾರದ ಮಾಲೀಕರು ಹಲವು ವೇಳೆ ವ್ಯಾಪಾರವನ್ನು ಹಸ್ತಾಂತರಿಸುವ ತಮ್ಮ ಯೋಜನೆಯನ್ನು ಒಂದು "ನಿರ್ಗಮನ ಯೋಜನೆ " ಎಂದು ಹೇಳುತ್ತಾರೆ. ಸಾಮಾನ್ಯವಾದ ನಿರ್ಗಮನ ಯೋಜನೆಗಳು , ಪ್ರಾಥಮಿಕ ಸಾರ್ವಜನಿಕ ಅರ್ಪಣೆಗಳು , ನಿರ್ವಹಣಾ ಸ್ವಾದೀನಗಳು ಮತ್ತು ಇತರ ವ್ಯಾಪಾರಗಳೊಂದಿಗೆ ಒಟ್ಟುಗೂಡುವಿಕೆಗಳನ್ನು ಒಳಗೊಂಡಿದೆ.
"https://kn.wikipedia.org/wiki/ವ್ಯವಹಾರ" ಇಂದ ಪಡೆಯಲ್ಪಟ್ಟಿದೆ