ಕಿರುಗಾವಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
ಕೊಂಡಿ ಸೇರ್ಪಡೆ
೧ ನೇ ಸಾಲು:
ಕಿರುಗಾವಲು [[ಗ್ರಾಮ]]ವುಗ್ರಾಮವು ಮಳವಳ್ಳಿಯಿಂದ [[ಮೈಸೂರು]] ಮಾರ್ಗವಾಗಿ ೧೪ ಕಿಲೊಮೀಟರ್ ಅಂತರದಲ್ಲಿದೆ.ಇದು ಒಂದು ಮಳವಳ್ಳಿಯ ಪ್ರಮುಖ ಹೋಬಳಿಯಾಗಿದೆ. ಕಿರುಗಾವಲು ಹೋಬಳಿಯಲ್ಲೇ ಅತಿ ದೊಡ್ಡ ಗ್ರಾಮ ಪಂಚಾಯ್ತಿ ಸುಜ್ಜಲೂರು ಗ್ರಾಮ ಪಂಚಾಯ್ತಿ ಈ ಪಂಚಾಯ್ತಿಗೆ ಹತ್ತು ಗ್ರಾಮಗಳು ಸೇರಿವೆ.ಕಿರುಗಾವಲು ಹೋಬಳಿಗೆ ೧೧ ಗ್ರಾಮ ಪಂಚಾಯ್ತಿಗಳು ಸೇರಿವೆ.ಅವುಗಳು ಕಿರುಗಾವಲು,ಸುಜ್ಜಲೂರು,ಕಲ್ಕುಣಿ,ರಾಗಿಬೊಮ್ಮನಹಳ್ಳಿ,ಬಂಡೂರು,ದುಗ್ಗನಹಳ್ಳಿ,ಚಿಕ್ಕಮುಲಗೂಡು,ಮಿಕ್ಕೆರೆ,ಬೆಂಡರವಾಡಿ,ಮಾರ್ಕಾಲು,ಹಿಟ್ಟನಹಳ್ಳಿಕೊಪ್ಪಲು. ಕಿರುಗಾವಲು ಹೋಬ್ಳಿಯು ಮೊದ್ಲು ವಿಧಾನಸಭೆಗೆ ಸೇರಿತ್ತು.ನಂತರ ೨೦೦೮ ರಲ್ಲಿ ಮಳವಳ್ಳಿ ವಿಧಾನಸಭೆಗೆ ಸೇರಿಸಲಾಯಿತು.
 
[[ವರ್ಗ:ಮಂಡ್ಯ ಜಿಲ್ಲೆ]]
"https://kn.wikipedia.org/wiki/ಕಿರುಗಾವಲು" ಇಂದ ಪಡೆಯಲ್ಪಟ್ಟಿದೆ