ಕಿನ್ನರಿ ಜೋಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
ಕೊಂಡಿ ಸೇರ್ಪಡೆ
೧ ನೇ ಸಾಲು:
[[ಕರ್ನಾಟಕ]] [[ಜನಪದ]] ಗಾಯಕರಲ್ಲಿ ಜನಪ್ರಿಯರೆನಿಸಿದ ಕಲಾವಿದರೆಂದರೆ ಈ ಕಿನ್ನರಿ ಜೋಗಿಗಳು. ಇವರು ಮಲೆನಾಡು, ಬಯಲುನಾಡುಗಳಲ್ಲಿ ಕಂಡುಬರುತ್ತಾರೆ. ಕಿನ್ನರಿಯನ್ನು ಬಳಸುವುದರಿಂದ ಇವರು ಕಿನ್ನರಿ ಜೋಗಿಗಳೆಂದು ಕರೆಯುವರು. ಇವರನ್ನು 'ಜೋಗಯ್ಯ' 'ಜೋಗಪ್ಪ' ಎಂದು ಕರೆಯುವರು. ಇವರಲ್ಲಿ ಭೈರವ ಸ್ವಾಮಿಗೆ ನಡೆದುಕೊಳ್ಳುವ ಕೆಲವರು 'ನಾವು ಚುಂಚನಗಿರಿ ಸಂಪ್ರದಾಯದವರು' ಎನ್ನುತ್ತಾರೆ. ಭೈರವನೇ ಕಿನ್ನರಿಯನ್ನು ನುಡಿಸುತ್ತಾ ಸೂಜಿಗಲ್ಲಿನ ಮೇಲೆ ಕುಳಿತಿದ್ದನೆಂಬುದು ಕಲಾವಿದರ ನಂಬಿಕೆ.
ಉದಾಹರಣೆಗೆ:
"ಚುಂಚನ ಗಿರಿಯಪ್ಪನೆ ಸೂಜಿಗಲ್ಲಿನ ಮೇಲೆ
"https://kn.wikipedia.org/wiki/ಕಿನ್ನರಿ_ಜೋಗಿ" ಇಂದ ಪಡೆಯಲ್ಪಟ್ಟಿದೆ