ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
ಪರಸ್ಪರ ಲಾಭ ದೊರೆಯುವಂಥ ಸಂಬಂಧವು ಪರಾವಲಂಬಿ ಜೀವಿ ಹಾಗೂ ಪೋಷಕ ಜೀವಿಯ ನಡುವೆ ಇರುತ್ತದೆ.
 
==='''ಸಹಜೀವನ (ಸಿಂಬಯೋಸಿಸ್) '''===
ಪರಾವಲಂಬಿ ಜೀವಿ ಹಾಗೂ ಪೋಷಕ ಜೀವಿಯ ನಡುವೆ ಶಾಶ್ವತ ಸಂಬಂಧ ಇರುತ್ತದೆ.
ಇವುಗಳು ಪರಸ್ಪರ ಅವಲಂಬಿತವಾಗಿರುವ ಕಾರಣ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲು ಸಾಧ್ಯವಿರುವುದಿಲ್ಲ.
 
==='''ಸಹಜೀವಿತ್ವ (ಕಮೆಂಸಾಲಿಸಮ್)'''===
ಪರಾವಲಂಬಿ ಜೀವಿಗೆ ಪೋಷಕ ಜೀವಿಯಿಂದ ಲಾಭ ಸಿಗುತ್ತದೆ. ಆದರೆ ಪೋಷಕ ಜೀವಿಗೆ ಪರಾವಲಂಬಿ ಜೀವಿಯಿಂದ ಲಾಭ ಅಥವಾ ಹಾನಿ ಇರುವುದಿಲ್ಲ.
 
==='''ಪರಾವಲಂಬಿಕೆ (ಪ್ಯಾರಸೈಟಿಸಮ್)'''===
ಒಂದು ಜೀವಿಯು ಇನ್ನೊಂದು ಜೀವಿಯ ವೆಚ್ಚದಲ್ಲಿ ವಾಸಿಸುತ್ತದೆ.
ನಂತರ ಆ ಇನ್ನೊಂದು ಜೀವಿವು ಈ ಸಂಬಂಧದಿಂದಾಗಿ ನರಳುತ್ತದೆ. ಅಂದರೆ ಅದು ನಷ್ಟವನ್ನು ಅನುಭವಿಸುತ್ತದೆ.
೪೦ ನೇ ಸಾಲು:
 
==='''ಪೋಷಕ ಜೀವಿಯ ಮೇಲೆ ಅವಲಂಬಿವಾಗಿರುವ ಆಧಾರದ ಮೇಲೆ ವರ್ಗೀಕರಣ'''===
*'''ತಾತ್ಕಾಲಿಕ (ಐಚ್ಚಿಕ) ಪರಾವಲಂಬಿಗಳು (ಟೆಂಪೊರರಿ ಪ್ಯಾರಸೈಟ್ಸ್)'''
ಪರಾವಲಂಬಿ ಜೀವನದ ಜೊತೆಗೆ ಸ್ವತಂತ್ರ ಅಸ್ತಿತ್ವವನ್ನು ಹೊಂದಿರುವಂಥ ಸಾಮರ್ಥ್ಯ ಇರುವ ಪರಾವಲಂಬಿ ಜೀವಿಗಳು.<ref>http://www.cartercenter.org/resources/pdfs/health/ephti/library/lecture_notes/med_lab_tech_students/LN_parasitology_final.pdf</ref>
 
*'''ಶಾಶ್ವತ (ನಿರ್ಬಂಧಕ) ಪರಾವಲಂಬಿಗಳು (ಪರ್ಮನೆಂಟ್ ಪ್ಯಾರಸೈಟ್ಸ್)'''
ಪರಾವಲಂಬಿ ಜೀವಿಯು ಸಂಪೂರ್ಣವಾಗಿ ತನ್ನ ಚಯಾಪಚಯ ಕ್ರಿಯೆಗಾಗಿ , ಆಶ್ರಯಕ್ಕಾಗಿ, ಮತ್ತು ಸಾರಿಗೆ ವ್ಯವಸ್ಥೆಗಾಗಿ ಪೋಷಕ ಜೀವಿಯ ಮೇಲೆ ಅವಲಂಬಿತವಾಗಿದೆ.
ಪರಾವಲಂಬಿ ಜೀವಿಯು ಪೋಷಕ ಜೀವಿಯ ದೇಹದ ಹೊರಗೆ ಬದುಕಲು ಸಾಧ್ಯವಿಲ್ಲ. ಉದಾ: '''ಪ್ಲಾಸ್ಮೋಡಿಯಂ'''ಜಾತಿಯ ಸೂಕ್ಷ್ಮ ಜೀವಿಗಳು.
 
==='''ತಮ್ಮ ರೋಗಕಾರಕತೆಯ ಆಧಾರದ ಮೇಲೆ ವರ್ಗೀಕರಣ'''===
*'''ವ್ಯಾಧಿಜನಕರೋಗಕಾರಕ ಪರಾವಲಂಬಿಗಳು (ಪ್ಯಾತೋಜನಿಕ್ ಪ್ಯಾರಸೈಟ್ಸ್)'''
ಇವು ಪೋಷಕ ಜೀವಿಗೆ ಕಾಯಿಲೆಯನ್ನು ಉಂಟುಮಾಡುತ್ತವೆ.
 
೫೪ ನೇ ಸಾಲು:
 
 
*'''ರೋಗಕಾರಕವಲ್ಲದ (ಸಹಜೀವಿ) ಪರಾವಲಂಬಿಗಳು (ನಾನ್-ಪ್ಯಾತೋಜನಿಕ್ ಪ್ಯಾರಸೈಟ್ಸ್)'''
ಪರಾವಲಂಬಿ ಜೀವಿಯು ಪೋಷಕ ಜೀವಿಗೆ ಯಾವುದೇ ಹಾನಿ ಮಾಡದೆ ಪೋಷಕ ಜೀವಿಯಿಂದ ಆಹಾರ ಮತ್ತು ರಕ್ಷಣೆ ಪಡೆಯುತ್ತದೆ.
 
ಉದಾಹರಣೆ: '''''ಎಸ್ಚಿರೀಶಿಯಾ ಕೊಲೈ'''''
 
*'''ಅವಕಾಶವಾದಿ ಪರಾವಲಂಬಿಗಳು (ಒಪರ್ಚುನಿಸ್ಟಿಕ್ ಪ್ಯಾರಸೈಟ್ಸ್)'''
 
ಇಂತಹ ಪರಾವಲಂಬಿ ಜೀವಿಗಳು ಆರೋಗ್ಯವಂತ ನಿರೋಧಕ ಶಕ್ತಿಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ/ಬೇನೆ ಉಂಟುಮಾಡದೆ, ನಿರೋಧಕ ಶಕ್ತಿ ಕೊರತೆಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ ಉಂಟುಮಾಡುತ್ತವೆ.