ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೩ ನೇ ಸಾಲು:
*'''ಎಕ್ಟೋಪ್ಯಾರಸೈಟ್ಸ್'''
ಇವುಗಳು ಪೋಷಕ ಜೀವಿಯ ಚರ್ಮದ ಮೇಲೆ ವಾಸಿಸುವ ಅಥವಾ ಮೇಲ್ಮೈನಲ್ಲಿರುವ ಜೀವಕೋಶದ ಮೇಲೆ ಪರಿಣಾಮ ತೋರಿಸುವಂತಹ ಪರಾವಲಂಬಿ ಜೀವಿಗಳು.
ಉದಾಹರಣೆ: ''ಹೇನುಗಳು''
 
*'''ಎಂಡೋಪ್ಯಾರಸೈಟ್ಸ್'''
೪೫ ನೇ ಸಾಲು:
*'''ಶಾಶ್ವತ (ನಿರ್ಬಂಧಕ) ಪರಾವಲಂಬಿಗಳು'''
ಪರಾವಲಂಬಿ ಜೀವಿಯು ಸಂಪೂರ್ಣವಾಗಿ ತನ್ನ ಚಯಾಪಚಯ ಕ್ರಿಯೆಗಾಗಿ , ಆಶ್ರಯಕ್ಕಾಗಿ, ಮತ್ತು ಸಾರಿಗೆ ವ್ಯವಸ್ಥೆಗಾಗಿ ಪೋಷಕ ಜೀವಿಯ ಮೇಲೆ ಅವಲಂಬಿತವಾಗಿದೆ.
ಪರಾವಲಂಬಿ ಜೀವಿಯು ಪೋಷಕ ಜೀವಿಯ ದೇಹದ ಹೊರಗೆ ಬದುಕಲು ಸಾಧ್ಯವಿಲ್ಲ. ಉದಾ: ''ಪ್ಲಾಸ್ಮೋಡಿಯಂ'' ಜಾತಿಯ ಸೂಕ್ಷ್ಮ ಜೀವಿಗಳು.
 
==='''ತಮ್ಮ ರೋಗಕಾರಕತೆಯ ಆಧಾರದ ಮೇಲೆ ವರ್ಗೀಕರಣ'''===
೫೧ ನೇ ಸಾಲು:
ಇವು ಪೋಷಕ ಜೀವಿಗೆ ಕಾಯಿಲೆಯನ್ನು ಉಂಟುಮಾಡುತ್ತವೆ.
 
ಉದಾಹರಣೆ: '''''ಎಂಟಮೀಬ ಹಿಸ್ಟೋಲಿಟಿಕ'''''
 
 
೫೭ ನೇ ಸಾಲು:
ಪರಾವಲಂಬಿ ಜೀವಿಯು ಪೋಷಕ ಜೀವಿಗೆ ಯಾವುದೇ ಹಾನಿ ಮಾಡದೆ ಪೋಷಕ ಜೀವಿಯಿಂದ ಆಹಾರ ಮತ್ತು ರಕ್ಷಣೆ ಪಡೆಯುತ್ತದೆ.
 
ಉದಾಹರಣೆ: '''''ಎಂಟಮೀಬ ಕೊಲೈ'''''
 
*'''ಅವಕಾಶವಾದಿ ಪರಾವಲಂಬಿಗಳು'''
೬೩ ನೇ ಸಾಲು:
ಇಂತಹ ಪರಾವಲಂಬಿ ಜೀವಿಗಳು ಆರೋಗ್ಯವಂತ ನಿರೋಧಕ ಶಕ್ತಿಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ/ಬೇನೆ ಉಂಟುಮಾಡದೆ, ನಿರೋಧಕ ಶಕ್ತಿ ಕೊರತೆಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ ಉಂಟುಮಾಡುತ್ತವೆ.
ಉದಾಹರಣೆ: '''''ನ್ಯುಮೋನಿಯಾ ಕಾರ್ನೀ'''''
 
==ಉಲ್ಲೇಖ==