ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫೦ ನೇ ಸಾಲು:
*'''ವ್ಯಾಧಿಜನಕ ಪರಾವಲಂಬಿಗಳು'''
ಇವು ಪೋಷಕ ಜೀವಿಗೆ ಕಾಯಿಲೆಯನ್ನು ಉಂಟುಮಾಡುತ್ತವೆ.
 
ಉದಾಹರಣೆ: ''ಎಂಟಮೀಬ ಹಿಸ್ಟೋಲಿಟಿಕ''
 
Line ೫೫ ⟶ ೫೬:
*'''ರೋಗಕಾರಕವಲ್ಲದ (ಸಹಜೀವಿ) ಪರಾವಲಂಬಿಗಳು'''
ಪರಾವಲಂಬಿ ಜೀವಿಯು ಪೋಷಕ ಜೀವಿಗೆ ಯಾವುದೇ ಹಾನಿ ಮಾಡದೆ ಪೋಷಕ ಜೀವಿಯಿಂದ ಆಹಾರ ಮತ್ತು ರಕ್ಷಣೆ ಪಡೆಯುತ್ತದೆ.
 
ಉದಾಹರಣೆ: ''ಎಂಟಮೀಬ ಕೊಲೈ''
 
*'''ಅವಕಾಶವಾದಿ ಪರಾವಲಂಬಿಗಳು'''
 
ಇಂತಹ ಪರಾವಲಂಬಿ ಜೀವಿಗಳು ಆರೋಗ್ಯವಂತ ನಿರೋಧಕ ಶಕ್ತಿಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ/ಬೇನೆ ಉಂಟುಮಾಡದೆ, ನಿರೋಧಕ ಶಕ್ತಿ ಕೊರತೆಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ ಉಂಟುಮಾಡುತ್ತವೆ.
ಉದಾಹರಣೆ: ''ನ್ಯುಮೋನಿಯಾ ಕಾರ್ನೀ''
 
==ಉಲ್ಲೇಖ==